ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲರಿಂದ ಅಮಾಯಕರ ಹತ್ಯೆ (Naxal)
Bookmark and Share Feedback Print
 
ಪೊಲೀಸ್ ಮಾಹಿತಿದಾರರು ಎಂಬ ಶಂಕೆಯ ಹಿನ್ನೆಲೆಯಲ್ಲಿ ಫಾರ್ವರ್ಡ್ ಬ್ಲಾಕ್‌ನ ಏಳು ಕಾರ್ಯಕರ್ತರನ್ನು ಮಾವೋವಾದಿಗಳು ಕೊಂದು ಹಾಕಿರುವ ಘಟನೆ ಪಶ್ಚಿಮ ಬಂಗಾಲದಲ್ಲಿ ವರದಿಯಾಗಿದೆ. 40ರಿಂದ 50ರ ನಡುವಿನ ಏಳು ಮಂದಿಯನ್ನು ಅವರವರ ಮನೆಗಳಿಂದ ಅಪಹರಿಸಿ ಕೊಂದು ಹಾಕಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಕ್ಸಲರಿಂದ ಅಮಾಯಕರ ಹತ್ಯೆ