ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಜೆಪಿ ಶಾಸಕನ ಅಂತ್ಯಸಂಸ್ಕಾರ (Bihar)
Bookmark and Share Feedback Print
 
ಅತ್ಯಾಚಾರ ಆರೋಪದ ಮೇಲೆ ರೂಪಮ್ ಪಾಠಕ್ ಎಂಬ ಶಿಕ್ಷಕಿಯಿಂದ ಹತ್ಯೆಗೀಡಾದ ಬಿಹಾರ ಬಿಜೆಪಿ ಶಾಸಕ ರಾಜ್ ಕಿಶೋರ್ ಕೇಸರಿಯವರ ಕಳೇಬರಕ್ಕೆ ಸರಕಾರಿ ಗೌರವಗಳನ್ನು ಸಲ್ಲಿಸಿದ ನಂತರ ಬುಧವಾರ ಅಂತ್ಯಸಂಸ್ಕಾರ ನಡೆಸಲಾಯಿತು. ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಸೇರಿದಂತೆ ಹಲವು ರಾಜಕಾರಣಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಿಜೆಪಿ ಶಾಸಕನ ಅಂತ್ಯಸಂಸ್ಕಾರ