ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕಿಸ್ತಾನದ ಸುಂದರ ಸಚಿವೆ ರಬ್ಬಾನಿ ಖಾರ್ ಹಾಟ್ ಅಂತೆ! (Hina Rabbani Khar | Pakistan Foreign Minister | SM Krishna)
PTI
ಪಾಕಿಸ್ತಾನದ ಅತ್ಯಂತ ಕಿರಿಯ ಸಚಿವೆ ಹೀನಾ ಅವರ ಕೈಯಲ್ಲಿದ್ದ ಸ್ವಲ್ಪ ದೊಡ್ಡದೆಂದೇ ತೋರುವ ಹ್ಯಾಂಡ್‌ಬ್ಯಾಗ್ ಕೂಡ ನೆಟ್ ಓದುಗರಲ್ಲಿ ತೀರಾ ಕುತೂಹಲ ಕೆರಳಿಸಿದ್ದು. ಯಾಕೆಂದರೆ ಈ ಬಿರ್ಕಿನ್ ಬ್ಯಾಗ್‌ನ ಬೆಲೆ 17 ಲಕ್ಷ ರೂಪಾಯಿ! ಇದಲ್ಲದೆ, ಮಿರ ಮಿರ ಮಿರುಗುವ ಮುತ್ತಿನ ಸರ, ಕಿವಿಯೋಲೆಗಳು ಕೂಡ ಬಹುಚರ್ಚಿತ ವಿಷಯ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಹೀನಾ ರಬ್ಬಾನಿ ಖಾರ್, ಪಾಕಿಸ್ತಾನ ವಿದೇಶಾಂಗ ಸಚಿವೆ, ಎಸ್ಎಂ ಕೃಷ್ಣ, ಭಾರತ, ಪಾಕಿಸ್ತಾನ