ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಡಿಕೇರಿ: ವಿಚಾರಣಾಧೀನ ಕೈದಿ ಪರಾರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಡಿಕೇರಿ: ವಿಚಾರಣಾಧೀನ ಕೈದಿ ಪರಾರಿ
ಜೈಲಿನ ಸುತ್ತುಮುತ್ತ ಬೆಳೆದಿದ್ದ ಕಳೆ ತೆಗೆಯಲು ಹೊರ ಕರೆತರಲಾದ ವೇಳೆ ವಿಚಾರಣಾಧೀನ ಕೈದಿಯೊಬ್ಬ ತಪ್ಪಿಸಿಕೊಂಡಿರುವ ಘಟನೆ ಇಲ್ಲಿನ ಜಿಲ್ಲಾ ಜೈಲಿನಲ್ಲಿ ಸಂಭವಿಸಿದೆ.

ಜೈಲ್ ಸುತ್ತಮತ್ತ ಇದ್ದ ಕಳೆ ಕೀಳಲು ಮೂವರು ವಿಚಾರಣಾಧೀನ ಕೈದಿಗಳನ್ನು ಹೊರಗೊಯ್ದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದೇ ಸಂದರ್ಭವನ್ನು ಬಳಸಿಕೊಂಡ ರಾಮದಾಸ್ ಎಂಬಾತ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 2008ರ ಜನವರಿಯಿಂದ ಈತ ಜೈಲು ವಾಸಿಯಾಗಿದ್ದ. ಈತನ ಹುಡುಕಾಟ ನಡೆಯುತ್ತಿದೆ ಎಂದು ಜೈಲ್ ಸೂಪರಿಡೆಂಟ್ ತಮ್ಮಯ್ಯ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪೋಲಿಯೋ: ಆತಂಕ ಹುಟ್ಟುಹಾಕಿದ ವದಂತಿ
ಚೆಲುವರಾಯ ಹೇಳಿಕೆಗೆ ತಿರುಗಿಬಿದ್ದ ರಾಜಣ್ಣ
ಗೌಡರ ವಿರುದ್ಧ ಮೊಕದ್ದಮೆ: ಯಡಿಯೂರಪ್ಪ
ಬಿಜೆಪಿ ಬೆಂಬಲಿಸುವಂತೆ ಎಲ್ಲೂ ಹೇಳಿಲ್ಲ: ಸಿದ್ದು
ಫೆಬ್ರವರಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ: ಸಿಎಂ
ಚನ್ನರಾಯಪಟ್ಟಣ: ಭೀಕರ ಅಪಘಾತಕ್ಕೆ 10 ಬಲಿ