ವಿಧಾನ ಮಂಡಲದ ಬಜೆಟ್ ಅಧಿವೇಶನ ಫೆಬ್ರವರಿ 19ರಂದು ಆರಂಭವಾಗಲಿದ್ದು, 20ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ. ಇದೇ ವೇಳೆ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಆಗದೇ ಇದ್ದರೆ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗಲಿದ್ದು, ಚುನಾವಣೆ ಘೋಷಣೆ ಆದರೆ ಮುಂದಿನ ನಾಲ್ಕು ತಿಂಗಳ ಅವಧಗೆ ತಕ್ಕ ಲೇಖಾನುದಾನ ಹೊರಡಿಸಲಾಗುವುದು. |