ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 82 ಸದಸ್ಯರ ರಾಜ್ಯದ ಎಐಸಿಸಿ ಪಟ್ಟಿ ಬಿಡುಗಡೆ (Karnataka | AICC | KPCC | State)
Bookmark and Share Feedback Print
 
ಅಖಿಲ ಭಾರತ ಕಾಂಗ್ರೆಸ್ ಸಮಿತಿಗೆ ಸದಸ್ಯರನ್ನಾಗಿ ಕರ್ನಾಟಕ ರಾಜ್ಯದಿಂದ 82 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್‌ನ ಅಖಿಲ ಭಾರತ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಆಸ್ಕರ್ ಫರ್ನಾಂಡೀಸ್ ಈ ಪಟ್ಟಿಯನ್ನು ಶನಿವಾರ ಬಿಡುಗಡೆಗೊಳಿಸಿದರು.

ಕೆಪಿಸಿಸಿ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ವಿಧ್ಯುಕ್ತವಾಗಿ ನಡೆದ ಬೆನ್ನಲ್ಲೇ ಎಐಸಿಸಿ ಸದಸ್ಯರ ಪಟ್ಟಿಯನ್ನು ಹೈಕಮಾಂಡ್ ಬಿಡುಗಡೆಗೊಳಿಸಿದೆ. ಆದರೆ ಈ ಬಾರಿನ ಎಐಸಿಸಿ ಪಟ್ಟಿಯಲ್ಲಿ ಪರಿಶಿಷ್ಟ ಪಂಗಡದವರಿಗೆ ಅವಕಾಶ ನೀಡಿಲ್ಲವೆಂಬ ಅಸಮಾಧಾನವೂ ಕೇಳಿಬರುತ್ತಿದೆ.

ನೂತನ ಸದಸ್ಯರ ಪಟ್ಟಿ: ಡಾ.ಜಿ. ಪರಮೇಶ್ವರ, ಸಿದ್ದರಾಮಯ್ಯ, ಆರ್.ವಿ.ದೇಶಪಾಂಡೆ, ಡಿ.ಕೆ. ಶಿವಕುಮಾರ್, ಆಸ್ಕರ್ ಫರ್ನಾಂಡಿಸ್, ಎಸ್.ಎಂ.ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪಮೊಯಿಲಿ, ಕೆ.ರೆಹಮಾನ್ ಖಾನ್, ಧರ್ಮಸಿಂಗ್, ಕೆ.ಎಚ್.ಮುನಿಯಪ್ಪ, ಎಚ್.ವಿಶ್ವನಾಥ್, ಅನಿಲ್ ಲಾಡ್, ಧ್ರುವನಾರಾಯಣ್, ಎಚ್.ಕೆ.ಪಾಟೀಲ್, ಎಂ.ಬಾಲಾಜಿ, ಐ.ಜಿ.ಸನದಿ, ಅಲ್ಲಂ ವೀರಭದ್ರಪ್ಪ, ಪಿ.ವಿ.ಮೋಹನ್, ಬೋಸರಾಜ್, ಎಸ್. ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಬಿ. ಕೆ. ಹರಿಪ್ರಸಾದ್, ಆರ್. ರೋಷನ್ ಬೇಗ್, ಕೆ.ಜೆ. ಜಾರ್ಜ್, ಆರ್. ವಿ. ದೇವರಾಜ್, ಕೆ.ವಿ. ಕೃಷ್ಣಮೂರ್ತಿ, ಸಿ.ಕೆ. ಜಾಫರ್ ಷರೀಫ್, ವಿ.ಎಸ್. ಕೌಜಲಗಿ, ಪ್ರಕಾಶ್ ಹುಕ್ಕೇರಿ. ಕೆ. ಸಿ ಕೊಂಡಯ್ಯ, ಮಂಜುನಾಥ ಭಂಡಾರಿ, ಪ್ರಕಾಶ್ ರಾಥೋಡ್, ವಿ. ಶ್ರೀನಿವಾಸ್ ಪ್ರಸಾದ್, ಬಿ.ಎಲ್.ಶಂಕರ್, ಎಚ್.ಹನುಮಂತಪ್ಪ, ಪಿ. ಕೋದಂಡರಾಮಯ್ಯ, ವಿ.ಮುನಿಯಪ್ಪ, ಬಿ.ಜನಾರ್ದನ ಪೂಜಾರಿ, ವಿನಯ್‌ಕುಮಾರ್ ಸೊರಕೆ, ಬಾಬುರಾವ್ ಚಿಂಚನಸೂರ್, ಸಲೀಂ ಅಹ್ಮದ್, ನಜೀರ್ ಅಹ್ಮದ್, ಪ್ರತಾಪ್‌ಚಂದ್ರ ಶೆಟ್ಟಿ, ಜಯರಾಂ ಬನಾನ್, ರಾಮಲಿಂಗಾರೆಡ್ಡಿ, ಸಿ.ಎಂ.ಇಬ್ರಾಹಿಂ, ಸಿ.ಎಸ್.ನಾಡಗೌಡ, ಎಸ್.ಆರ್.ಮೋರೆ, ಕೆ.ಆರ್.ರಮೇಶ್‌ಕುಮಾರ್, ಪ್ರೊ.ಬಿ.ಕೆ.ಚಂದ್ರಶೇಖರ್, ಎಂ.ಬಿ.ಪಾಟೀಲ್, ಬೇಗಾನೆ ರಾಮಯ್ಯ, ಎನ್.ಸಂಪಂಗಿ, ರಮೇಶ್‌ಕುಮಾರ್, ಭೀಮಣ್ಣ ಖಂಡ್ರೆ, ಎಸ್.ಆರ್.ಪಾಟೀಲ್, ನಿವೇದಿತ್ ಆಳ್ವ, ತೇಜಸ್ವಿನಿ ಗೌಡ, ಬಿಂಬಾ ರಾಯ್ಕರ್, ಸುಮಾ ವಸಂತ್, ರಾಣಿ ಸತೀಶ್, ನಫೀಸ್ ಫಜಲ್, ಉಮಾಶ್ರೀ, ಮಲ್ಲಾಜಮ್ಮ, ಪ್ರೇಮಾ ಕಾರ್ಯಪ್ಪ, ಗೌರಮ್ಮ ಸಿದ್ದರೆಡ್ಡಿ, ಲಕ್ಷ್ಮಿ ಹೆಬಾಳ್ಕರ್, ಬಿ.ಸಿ.ಗೀತಾ ಚಂದ್ರಿಕಾ ಪರಮೇಶ್ವರ್, ಶಶಿಕಲಾ, ಚಂದ್ರಕಲಾ ಪ್ರಸನ್ನ, ವಿಜಯಲಕ್ಷ್ಮಿ, ಬಲ್ಕೀಶ್ ಬಾನು, ಜಲಜಾ ನಾಯಕ್, ಸುಧಾ ಗೌಡ, ಮುಕ್ತಾರ್ ಉನ್ನೀಸಾ ಬೇಗಂ, ಕೃಷ್ಣ ಬೈರೇಗೌಡ, ಭೀಮಾಶಂಕರ್, ಮಂಜುಳಾ ನಾಯ್ಡು ಮತ್ತು ಮಹೇಶ್ ರವಾನಿಕರ್.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ