ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 12 ಜಿ.ಪಂ.ಗಳಲ್ಲಿ ಅರಳಿದ ಕಮಲ; 8ರಲ್ಲಿ ಕಾಂಗ್ರೆಸ್-ಜೆಡಿಎಸ್‌ (Zilla and taluk panchayat Results | BJP | JDS | Congress)
Bookmark and Share Feedback Print
 
ಮೂರು ಹಂತಗಳಲ್ಲಿ ನಡೆದಿದ್ದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಮತಎಣಿಕೆ ಬಹುತೇಕ ಪೂರ್ಣಗೊಂಡಿದ್ದು, ಆಡಳಿತ ಪಕ್ಷ ಬಿಜೆಪಿ ಅನಿರೀಕ್ಷಿತ ಜಯ ಸಾಧಿಸಿದೆ. ಜೆಡಿಎಸ್ ಬಲ ವೃದ್ಧಿಸಿಕೊಂಡಿದ್ದರೆ, ಯಥಾ ಪ್ರಕಾರವಾಗಿ ಕಾಂಗ್ರೆಸ್ ಹಿನ್ನಡೆ ಕಂಡಿದೆ. ಹಲವು ಜಿಲ್ಲೆಗಳಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲಾ ಪಂಚಾಯತ್ ಫಲಿತಾಂಶ:

ಒಟ್ಟುಬಿಜೆಪಿಕಾಂಗ್ರೆಸ್ಜೆಡಿಎಸ್ಅತಂತ್ರ
3012040410

ಜಿಲ್ಲಾ ಪಂಚಾಯತ್ ಗೆಲುವು ಸಾಧಿಸಿದ ಕ್ಷೇತ್ರಗಳು:

ಜಿಲ್ಲೆಅಧಿಕಾರಒಟ್ಟುಬಿಜೆಪಿಕಾಂಗ್ರೆಸ್ಜೆಡಿಎಸ್ಇತರ
ಬಾಗಲಕೋಟೆಬಿಜೆಪಿ32171401
ಬೆಂಗಳೂರು (ನ)ಅತಂತ್ರ34161440
ಬೆಂಗಳೂರು (ಗ್ರಾ)ಅತಂತ್ರ189360
ಬೆಳಗಾವಿಬಿಜೆಪಿ86631706
ಬಳ್ಳಾರಿಅತಂತ್ರ36181710
ಬೀದರ್ಬಿಜೆಪಿ3118256
ಬಿಜಾಪುರಅತಂತ್ರ38161921
ಚಾಮರಾಜನಗರಕಾಂಗ್ರೆಸ್2161500
ಚಿಕ್ಕಮಗಳೂರುಬಿಜೆಪಿ3425621
ಚಿಕ್ಕಬಳ್ಳಾಪುರಕಾಂಗ್ರೆಸ್2711538
ಚಿತ್ರದುರ್ಗಅತಂತ್ರ34121660
ದಕ್ಷಿಣ ಕನ್ನಡಬಿಜೆಪಿ35241100
ದಾವಣಗೆರೆಬಿಜೆಪಿ34181600
ಧಾರವಾಡಬಿಜೆಪಿ2215610
ಗದಗಬಿಜೆಪಿ1811700
ಗುಲ್ಬರ್ಗಾಅತಂತ್ರ43201931
ಹಾಸನಜೆಡಿಎಸ್4052330
ಹಾವೇರಿಬಿಜೆಪಿ3227401
ಕೊಡಗುಬಿಜೆಪಿ2921620
ಕೋಲಾರಅತಂತ್ರ2875115
ಕೊಪ್ಪಳಅತಂತ್ರ27121041
ಮಂಡ್ಯಜೆಡಿಎಸ್40014242
ಮೈಸೂರುಅತಂತ್ರ46821161
ರಾಯಚೂರುಅತಂತ್ರ35111590
ರಾಮನಗರಜೆಡಿಎಸ್22010120
ಶಿವಮೊಗ್ಗಬಿಜೆಪಿ31161320
ತುಮಕೂರುಜೆಡಿಎಸ್571310331
ಉಡುಪಿಬಿಜೆಪಿ2516900
ಉತ್ತರ ಕನ್ನಡಕಾಂಗ್ರೆಸ್3692214
ಯಾದಗಿರಿಕಾಂಗ್ರೆಸ್2271500

ಸಂಬಂಧಿತ ಮಾಹಿತಿ ಹುಡುಕಿ