ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ತಾ.ಪಂ. ರಿಸಲ್ಟ್: ಬಿಜೆಪಿ 68, ಕಾಂಗ್ರೆಸ್ 31, ಜೆಡಿಎಸ್ 29 (Karnataka Zilla and taluk panchayat Results 2011 | BJP | JDS | Congress)
Bookmark and Share Feedback Print
 
ಮೂರು ಹಂತಗಳಲ್ಲಿ ನಡೆದಿದ್ದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಮತಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಬಗಲಿಗೆ ಹಾಕಿಕೊಂಡಿದೆ. ಎರಡನೇ ಸ್ಥಾನದಲ್ಲಿ ಕಾಂಗ್ರೆಸ್ ಹಾಗೂ ಮೂರನೇ ಸ್ಥಾನದಲ್ಲಿ ಜೆಡಿಎಸ್‌ಗಳಿವೆ. ಅತಂತ್ರ ತಾಲೂಕು ಪಂಚಾಯತ್‌ಗಳ ಸಂಖ್ಯೆಯೂ ಹೆಚ್ಚಾಗಿರುವುದು ಕಂಡು ಬಂದಿದೆ.

ತಾಲೂಕು ಪಂಚಾಯತ್ ಫಲಿತಾಂಶ:
ಒಟ್ಟುಬಿಜೆಪಿಕಾಂಗ್ರೆಸ್ಜೆಡಿಎಸ್ಸಿಪಿಎಂಅತಂತ್ರ
176683129246


ತಾಲೂಕು ಪಂಚಾಯತ್ ಫಲಿತಾಂಶ ವಿವರ:
ಜಿಲ್ಲೆಅಭ್ಯರ್ಥಿಗಳುಬಿಜೆಪಿಕಾಂಗ್ರೆಸ್ಜೆಡಿಎಸ್
ಬಾಗಲಕೋಟೆ11864500
ಬೆಂಗಳೂರು (ನ)7240239
ಬೆಂಗಳೂರು (ಗ್ರಾ)68261625
ಬೆಳಗಾವಿ3362237313
ಬಳ್ಳಾರಿ135566215
ಬೀದರ್118582523
ಬಿಜಾಪುರ144595223
ಚಾಮರಾಜನಗರ8532501
ಚಿಕ್ಕಮಗಳೂರು110583018
ಚಿಕ್ಕಬಳ್ಳಾಪುರ10244422
ಚಿತ್ರದುರ್ಗ129563525
ದಕ್ಷಿಣ ಕನ್ನಡ12978501
ದಾವಣಗೆರೆ12964546
ಧಾರವಾಡ7543247
ಗದಗ7144252
ಗುಲ್ಬರ್ಗಾ155726219
ಹಾಸನ1501322112
ಹಾವೇರಿ11887271
ಕೊಡಗು4929145
ಕೋಲಾರ102292533
ಕೊಪ್ಪಳ103354913
ಮಂಡ್ಯ15284785
ಮೈಸೂರು171455168
ರಾಯಚೂರು130455727
ರಾಮನಗರ8353543
ಶಿವಮೊಗ್ಗ109414718
ತುಮಕೂರು2125239110
ಉಡುಪಿ9559340
ಉತ್ತರ ಕನ್ನಡ128435515
ಯಾದಗಿರಿ8132453
ಒಟ್ಟು365915001222742

ಸಂಬಂಧಿತ ಮಾಹಿತಿ ಹುಡುಕಿ