ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗೌಡ-ಕುಮಾರ 167 ಕೋಟಿ ಆಸ್ತಿ: ಲೋಕಾಯುಕ್ತರಿಗೆ ದೂರು (Yeddyurappa | Lokayukta | Karnataka | Kumaraswamy | Devegowda | Illegal Asset)
Bookmark and Share Feedback Print
 
ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಪದೇ ಪದೇ ಭೂಹಗರಣಗಳ ಆರೋಪ ಮಾಡುತ್ತಿದ್ದ ಜೆಡಿಎಸ್ ನಾಯಕರಾದ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿಯವರಿಗೆ ಮತ್ತೊಂದು ಶಾಕ್. ಮಂಗಳವಾರ ಲೋಕಾಯುಕ್ತ ಪೊಲೀಸರಿಗೆ ದೇವೇಗೌಡರ ಕುಟುಂಬದವರು 167 ಕೋಟಿ ರೂಪಾಯಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ನೀಡಲಾಗಿದೆ.

ಕುಮಾರಸ್ವಾಮಿಗೂ ಬಂತು ಕುತ್ತು: ಇಲ್ಲಿ ಕ್ಲಿಕ್ ಮಾಡಿ...

ವೃತ್ತಿಯಲ್ಲಿ ವಕೀಲರಾಗಿರುವ ಧಾರವಾಡ ನಿವಾಸಿ, ಕಲಘಟಕಗಿ ಎಸ್.ಟಿ.ತಗ್ಗಿಹಳ್ಳಿ ಎಂಬವರು ಗೌಡರ ಕುಟುಂಬದ ಒಟ್ಟು 9 ಮಂದಿಯನ್ನು ಈ ದೂರಿನಲ್ಲಿ ಆರೋಪಿಗಳಾಗಿ ಹೆಸರಿಸಿದ್ದಾರೆ.ಅವರೆಂದರೆ, ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರಮೇಶ್, ಎಚ್.ಡಿ.ಬಾಲಕೃಷ್ಣ ಗೌಡ, ಅನುಸೂಯ ಮಂಜುನಾಥ್, ಶೈಲಜಾ ಚಂದ್ರಶೇಖರ್, ಡಾ.ಸೌಮ್ಯ, ಮಹೇಶ್, ಬಿ.ಸಿ.ಮಯೂರ್ ಮತ್ತು ನಿಖಿಲ್ ಗೌಡ.

ರಾಜ್ಯದಲ್ಲಿ ಅಪ್ಪ-ಮಕ್ಕಳ ಹಗರಣವನ್ನೆಲ್ಲಾ ಒಂದೊಂದಾಗಿ ಬಯಲಿಗೆಳೆಯುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರವೂ ಘರ್ಜಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಸಂಬಂಧಿತ ಮಾಹಿತಿ ಹುಡುಕಿ