ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಇದು ಎಕ್ಸ್‌ಪೋಸ್ ಅಲ್ಲ ಅಂತಿದ್ದಾರೆ 'ರಾಜಿ'ಯ ಸ್ವಾತಿ! (Raji | Swathi | Manoj Kumar | Exposing)
ಸುದ್ದಿ/ಗಾಸಿಪ್
Bookmark and Share Feedback Print
 
PR

ನಾನಿನ್ನು ಐಟಂ ಹಾಡುಗಳಿಗೆ ಕುಣಿಯುವುದಿಲ್ಲ, ಎಕ್ಸ್‌ಪೋಸ್ ಮಾಡುವುದಿಲ್ಲ ಎಂದೆಲ್ಲ ಪತ್ರಕರ್ತರ ಮುಂದೆ ಭಾಷಣ ಬಿಗಿದಿದ್ದ ಅಪ್ಪಟ ಕನ್ನಡತಿ ಸ್ವಾತಿ ಮಾತು ಮುರಿದಿದ್ದಾರೆಯೇ? ಅವರ ಇತ್ತೀಚಿನ ಕೆಲವು ಫೋಟೋಗಳನ್ನು ನೋಡಿದಾಗ, ಅದು ಅಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೆ ನಟಿ ಮಾತ್ರ ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ.

ಮಿಸ್ ಕರ್ನಾಟಕ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಮೈಸೂರು ಮೂಲದ ಸ್ವಾತಿ ತನ್ನ ಇತ್ತೀಚಿನ ಚಿತ್ರ 'ರಾಜಿ'ಯಲ್ಲಿ ಇಂತಹ ಎಕ್ಸ್‌ಪೋಸಿಂಗ್ ಮಾಡಿದ್ದಾರೆ. ಮನೋಜ್ ಕುಮಾರ್ ಎಂಬವರು ನಿರ್ಮಾಪಕ-ನಾಯಕರಾಗಿರುವ ಈ ಚಿತ್ರದಲ್ಲಿ ಸ್ವಾತಿಯೇ ನಾಯಕಿ. ಜಾನ್ ಪೀಟರ್ ಸಂಗೀತ ನೀಡುತ್ತಿದ್ದಾರೆ. ಈ ಹಿಂದೆ 'ನನ್ನ ಪ್ರೀತಿಯ ರಾಮು'ವಿಗೆ ಕೆಲಸ ಮಾಡಿದ್ದ ಸಂಜಯ್ ಎಂಬವರು ನಿರ್ದೇಶಕರು.

ಎರಡನೇ ಪುಟದಲ್ಲಿ ಮುಂದುವರಿದಿದೆ...
 
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಜಿ, ಸ್ವಾತಿ, ಮನೋಜ್ ಕುಮಾರ್, ಎಕ್ಸ್ಪೋಸಿಂಗ್, ಕನ್ನಡ ನಟಿ