ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಇದು ಎಕ್ಸ್‌ಪೋಸ್ ಅಲ್ಲ ಅಂತಿದ್ದಾರೆ 'ರಾಜಿ'ಯ ಸ್ವಾತಿ! (Raji | Swathi | Manoj Kumar | Exposing)
ಸುದ್ದಿ/ಗಾಸಿಪ್
Bookmark and Share Feedback Print
 
PR

ಈ ಹಿಂದೆ ಮಯೂರ್ ಪಟೇಲ್-ದೀಪಿಕಾ ನಾಯಕ-ನಾಯಕಿಯರಾಗಿದ್ದ 'ಹುಂಜ' ಚಿತ್ರದಲ್ಲಿ ಐಟಂ ಹುಡುಗಿಯಾಗಿ ಕಾಣಿಸಿಕೊಂಡಿದ್ದ ಸ್ವಾತಿ, ನಾನು ತಪ್ಪು ಮಾಡಿ ಬಿಟ್ಟೆ. ಆ ಹಾಡಿಗೆ ನಾನು ಕುಣಿಯಬಾರದಿತ್ತು. ಇನ್ನೆಂದೂ ಟೂ ಪೀಸ್ ಧರಿಸಿ ಕುಣಿಯೋದಿಲ್ಲ. ಎಕ್ಸ್‌ಪೋಸಿಂಗ್ ಮಾಡೋದಿಲ್ಲ. ದಯವಿಟ್ಟು ನಾನು ಕ್ಯಾಬರೆ ಮಾಡುವ ಚಿತ್ರಗಳನ್ನು ಪ್ರಕಟಿಸಬೇಡಿ ಎಂದು ಮುದ್ರಣ ಮಾಧ್ಯಮದ ವರದಿಗಾರರಲ್ಲಿ ಕೇಳಿಕೊಂಡಿದ್ದರು. ಆದರೆ ಈಗ ಮತ್ತೆ ಸ್ವಾತಿ ಮಾಡಿರುವುದೇನು?

ಈ ಬಗ್ಗೆ ಸ್ವತಃ ಸ್ವಾತಿಯಲ್ಲಿ ಸ್ಪಷ್ಟನೆ ಕೇಳಿದರೆ, ಇಲ್ಲ ನಾನು ಮಾಡಿದ್ದು ಎಕ್ಸ್‌ಪೋಸಿಂಗ್ ಅಲ್ಲ; ಕೊಂಚ ಗ್ಲಾಮರ್ ಅಷ್ಟೇ. ನಾನು ತುಂಡುಡುಗೆಯೇನೂ ತೊಟ್ಟಿಲ್ಲ. ಅಷ್ಟಕ್ಕೂ ಇದು ಫೋಟೋ ಸೆಷನ್ ಚಿತ್ರಗಳು. ಸಿನಿಮಾದಲ್ಲಿ ಹೀಗೆಲ್ಲ ಇರೋದಿಲ್ಲ. ಖಂಡಿತಾ ಇದು ವಲ್ಗರ್ ಅಲ್ಲ ಎಂದಿದ್ದಾರೆ.

ಮೂರನೇ ಪುಟದಲ್ಲಿ ಮುಂದುವರಿದಿದೆ...
 
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಜಿ, ಸ್ವಾತಿ, ಮನೋಜ್ ಕುಮಾರ್, ಎಕ್ಸ್ಪೋಸಿಂಗ್, ಕನ್ನಡ ನಟಿ