ಪುರಾಣದ ಪ್ರಕಾರ ಈ ದಿನಗಳಲ್ಲಿ ಸ್ತ್ರೀ-ಪುರುಷ ಒಂದಾಗುವುದು ಒಳ್ಳೆಯದಲ್ಲವಂತೆ

ಬೆಂಗಳೂರು, ಬುಧವಾರ, 27 ಜೂನ್ 2018 (13:07 IST)

ಬೆಂಗಳೂರು : ಮನುಷ್ಯ ಮಾಡುವ ಪ್ರತಿಯೊಂದು ಕೆಲಸಕ್ಕೂ ಅದರದೆ ಆದ ನಿಯಮಗಳಿವೆ. ಪದ್ಧತಿಯಂತೆ ನಡೆದುಕೊಂಡಲ್ಲಿ ಆತನಿಗೆ ಸುಖ ದೊರಕುವ ಜೊತೆಗೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ. ಹಾಗೆ ಶಾರೀರಿಕ ಸಂಬಂಧ ಬೆಳೆಸಲೂ ಒಂದು ಸಮಯವನ್ನು ನಿಗದಿ ಮಾಡಲಾಗಿದೆ. ಈ ದಿನಗಳಲ್ಲಿ ಸ್ತ್ರೀ-ಪುರುಷ ಒಂದಾಗುವುದು ಪುರಾಣದ ಪ್ರಕಾರ ಒಳ್ಳೆಯದಲ್ಲವಂತೆ.


*ಹಾಗೂ ಸೂರ್ಯಾಸ್ತದ ಸಮಯದಲ್ಲಿ ಶಾರೀರಿಕ ಸಂಬಂಧ ಬೆಳೆಸುವುದರಿಂದ ಮನುಷ್ಯ 7 ಜನ್ಮಗಳಲ್ಲೂ ರೋಗದಿಂದ ಬಳಲ್ತಾನೆ. ಜೊತೆಗೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ.

*ಅಮವಾಸ್ಯೆಯಂದು ಸ್ತ್ರೀ-ಪುರುಷರು ಒಂದಾಗುವುದು ಒಳಿತಲ್ಲ. ಅಂದು ಒಂದಾದ್ರೆ ಮುಂದಿನ ಜನ್ಮದಲ್ಲಿ ಪ್ರಾಣಿ, ಕೀಟವಾಗಿ ಜನಿಸ್ತಾರೆ. ಜೊತೆಗೆ ನರಕ ಅನುಭವಿಸಬೇಕಾಗುತ್ತದೆ.

*ಹುಣ್ಣಿಮೆ, ಚತುರ್ದಶಿ ಹಾಗೂ ಅಷ್ಠಮಿಯಂದು ಶಾರೀರಿಕ ಸಂಬಂಧ ಬೆಳೆಸುವುದು ಅಶುಭ. ನರಕ ಅನುಭವಿಸಬೇಕಾಗುತ್ತದೆ.
*ಗ್ರಹಣದ ವೇಳೆಯೂ ಸ್ತ್ರೀ-ಪುರುಷರು ದೂರವಿರಬೇಕು.

*ಜನ್ಮಾಷ್ಟಮಿ, ರಾಮ ನವಮಿ, ಹೋಳಿ, ಶಿವರಾತ್ರಿ, ನವರಾತ್ರಿ ಹೀಗೆ ಹಬ್ಬದ ದಿನಗಳಲ್ಲಿಯೂ ಶಾರೀರಿಕ ಸಂಬಂಧ ಒಳ್ಳೆಯದಲ್ಲ.
*ಜನ್ಮದಿನ ಹಾಗೂ ತಂದೆ- ತಾಯಿಯ ಪುಣ್ಯತಿಥಿಯಂದು ಈ ವಿಷಯದಲ್ಲಿ ಎಚ್ಚರವಾಗಿರಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಯಾವ ದೇವರಿಗೆ ಯಾವ ನೈವೇದ್ಯ ಅರ್ಪಿಸಿದರೆ ಉತ್ತಮ ಎಂಬುದು ತಿಳಿಬೇಕಾ?

ಬೆಂಗಳೂರು : ದೇವಸ್ಥಾನವಿರಲಿ, ಮನೆಯಿರಲಿ ದೇವರಿಗೆ ಪಂಚಾಮೃತ ಪೂಜೆ ಮಾಡಲಾಗುತ್ತದೆ. ಇದರ ಜೊತೆಗೆ ದೇವರಿಗೆ ...

news

ಹನುಮಂತನ ಫೋಟೋ ಮನೆಯ ಈ ಭಾಗದಲ್ಲಿ ಇಟ್ಟರೆ ಉತ್ತಮ

ಬೆಂಗಳೂರು : ವಾಸ್ತುಶಾಸ್ತ್ರದ ಪ್ರಕಾರ, ಮನೆಯಲ್ಲಿ ಯಾವುದೇ ದೇವಾನುದೇವತೆಗಳ ಫೋಟೋ ಹಾಕಿದ್ರೆ ಮನೆಯಲ್ಲಿರುವ ...

news

ಇವುಗಳನ್ನು ಮಾಡಿದರೆ ನಿಮ್ಮ ಆಯಸ್ಸು ಕಡಿಮೆಯಾಗುತ್ತದೆಯಂತೆ

ಬೆಂಗಳೂರು : ಮನುಷ್ಯನ ಹುಟ್ಟು- ಸಾವು ನಿಶ್ಚಯವಾಗಿರುತ್ತದೆ. ಆದ್ರೆ ಜೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ ...

news

ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ ಯಾಕೆ ಗೊತ್ತಾ?

ಬೆಂಗಳೂರು : ಆಷಾಢ ಮಾಸ ಸಮೀಪಿಸುತ್ತಿದೆ. ಈ ಮಾಸದಲ್ಲಿ ಸಾಮಾನ್ಯವಾಗಿ ಯಾವುದೇ ಶುಭ ಕಾರ್ಯಗಳನ್ನು ...

Widgets Magazine
Widgets Magazine