ಲಕ್ಷ್ಮೀ ಪೂಜೆಯ ನಂತರ ಹೀಗೆ ಮಾಡಿದರೆ ಧನಾಭಿವೃದ್ಧಿಯಾಗುವುದು ಖಂಡಿತ

ಬೆಂಗಳೂರು, ಸೋಮವಾರ, 26 ನವೆಂಬರ್ 2018 (07:39 IST)

ಬೆಂಗಳೂರು : ಧನಾಭಿವೃದ್ಧಿಗಾಗಿ ಲಕ್ಷ್ಮೀ ಪೂಜೆಯನ್ನು ಮಾಡುತ್ತಾರೆ. ಆದರೆ ಜ್ಯೋತಿಷ್ಯದಲ್ಲಿ ಪೂಜೆಯ ನಂತರ ಈ ನಿಯಮಗಳನ್ನು ಅನುಸರಿಸಿದರೆ  ಧನಾಭಿವೃದ್ಧಿಯಾಗುತ್ತದೆ ಎಂದು ಹೇಳಲಾಗಿದೆ.


ಜ್ಯೋತಿಷ್ಯ  ಶಾಸ್ತ್ರದ ಪ್ರಕಾರ ಮನೆಯ ದಿಕ್ಕಿಗೆ ಕಪಾಟಿಡುವುದು ಶುಭ. ಲಕ್ಷ್ಮಿ ಪೂಜೆ ಮಾಡಿದ ನಂತ್ರ ಕಪಾಟಿನಲ್ಲಿ ಹಣ ಹಾಗೂ ಆಭರಣವನ್ನಿಡುವ ಜೊತೆಗೆ ಲಕ್ಷ್ಮಿ ದೇವಿಯ ಮೂರ್ತಿಯನ್ನಿಟ್ಟರೆ ಧನಾಗಮನವಾಗಲಿದೆ.


ಲಕ್ಷ್ಮಿ ಪೂಜೆ ವೇಳೆ ಗೋಮತಿ ಚಕ್ರವನ್ನಿಟ್ಟು ಪೂಜೆ ಮಾಡಬಹುದು. ನಂತರ ಕಪಾಟಿನಲ್ಲಿ ಕೆಂಪು ಬಟ್ಟೆಯಿಟ್ಟು ಅದರ ಮೇಲೆ ಗೋಮತಿ ಚಕ್ರವನ್ನಿಡಬೇಕು. ಲಕ್ಷ್ಮಿ ಪೂಜೆಯಲ್ಲಿ ಕವಡೆಗೂ ಮಹತ್ವವಿದೆ. ಪೂಜೆ ನಂತರ ಕೆಂಪು ಬಟ್ಟೆಯಲ್ಲಿ ಸುತ್ತಿ ಕವಡೆಯನ್ನು ಕಪಾಟಿನಲ್ಲಿಡಿ. ಪೂಜೆಗೆ ಇಟ್ಟ ಹಾಗೂ ನಾಣ್ಯಗಳನ್ನು ಕೂಡ ನೀವು ಕೆಂಪು ಬಟ್ಟೆಯಲ್ಲಿ ಸುತ್ತಿ ಕಪಾಟಿನಲ್ಲಿಡಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಈ ವಸ್ತುಗಳನ್ನು ದಾನ ಮಾಡಿದರೆ ದಾರಿದ್ರ್ಯ ಗ್ಯಾರಂಟಿ

ಬೆಂಗಳೂರು : ದಾನ ಮಾಡಿದರೆ ಪುಣ್ಯ ಲಭಿಸುತ್ತದೆ. ಆದರೆ ಕೆಲವೊಂದು ವಸ್ತುಗಳನ್ನು ದಾನ ಮಾಡಿದರೆ ಪಾಪ ...

news

ನೀವು ಮಾಡುವ ಈ ಕೆಲಸ ಆತ್ಮಗಳನ್ನು ಆಕರ್ಷಿಸುತ್ತದೆಯಂತೆ

ಬೆಂಗಳೂರು : ಸಾಮಾನ್ಯವಾಗಿ ಆತ್ಮಗಳು ಮನುಷ್ಯರಿಂದ ದೂರ ಇರುತ್ತವೆ. ಆದರೆ ನಾವು ಮಾಡುವ ಕೆಲವೊಂದು ಕೆಲಸಗಳು ...

news

ಮನೆಯಲ್ಲಿ ಶಿವಲಿಂಗ ಸ್ಥಾಪನೆ ಮಾಡುವಾಗ ಜೊತೆಗೆ ಈ ದೇವರ ಮೂರ್ತಿಗಳನ್ನು ಸ್ಥಾಪಿಸಿ

ಬೆಂಗಳೂರು : ಕೆಲವರಿಗೆ ಮನೆಯಲ್ಲಿ ಶಿವಲಿಂಗ ಸ್ಥಾಪನೆ ಮಾಡಿ ಪೂಜಿಸಬೇಕು ಎಂಬ ಆಸೆ ಇರುತ್ತದೆ. ಆದರೆ ...

news

ದೇವರ ಮುಂದೆ ಮಹಿಳೆಯರು ತೆಂಗಿನಕಾಯಿ ಒಡೆಯಬಾರದಂತೆ. ಯಾಕೆ ಗೊತ್ತಾ?

ಬೆಂಗಳೂರು : ಹಿಂದೂ ಶಾಸ್ತ್ರ ಸಂಪ್ರದಾಯದ ಪ್ರಕಾರ ಕೆಲವೊಂದು ಕೆಲಸಗಳನ್ನು ಮಹಿಳೆಯರು ಮಾಡುವಂತಿಲ್ಲ. ...

Widgets Magazine