ನಿಮ್ಮ ಕನಸಿನಲ್ಲಿ ನೀವೇ ಸಾಯುತ್ತಿರುವ ಕನಸು ಬಿದ್ದರೆ ಶುಭವೋ ಅಶುಭವೋ ಎಂದು ತಿಳಿಯಬೇಕಾ..?

ಬೆಂಗಳೂರು, ಗುರುವಾರ, 25 ಜನವರಿ 2018 (06:37 IST)

ಬೆಂಗಳೂರು : ನಿತ್ಯವು ಕೆಲವು ಆಶ್ಚರ್ಯಕರವಾದ ಘಟನೆಗಳು ಎದುರಾಗುತ್ತದೆ. ಹಾಗೆ ಒಂದಲ್ಲ ಒಂದು ಕನಸು ಬೀಳುತ್ತದೆ. ಅದರಲ್ಲಿ ಮುಖ್ಯವಾಗಿ ವ್ಯಕ್ತಿಗಳು  ಹೊಂದಿದ ಕನಸುಗಳು. ಈ ಕನಸುಗಳು ಕೆಲವರನ್ನು ಬೆಚ್ಚಿ ಬೀಳಿಸುವಂತೆ ಮಾಡುತ್ತದೆ. ಕೆಲವರಿಗೆ ಕನಸಲ್ಲಿ ತಾವೆ ಮರಣ  ಹೊಂದಿದ ಕನಸು ಬೀಳುತ್ತದೆ. ಇದು ಅಶುಭವೋ, ಶುಭವೋ ಎಂಬ ಗೊಂದಲವಿರುತ್ತದೆ.

 
ಮನುಷ್ಯ ಗಾಢ ನಿದ್ದೆಯಲ್ಲಿದ್ದಾಗ ಪಂಚೇಂದ್ರಿಯಗಳು ಕೂಡ ವಿಶ್ರಾಂತಿಯಲ್ಲಿರುತ್ತದೆ. ಹಾಗೆ  ನಿದ್ದೆಯಲ್ಲಿದ್ದಾಗ ಶರೀರ ಆತ್ಮದಿಂದ ದೂರವಿರುತ್ತದೆ. ಏಕೆಂದರೆ ಆತ್ಮ ನಿದ್ದೆಮಾಡುವುದಿಲ್ಲ. ನಿದ್ರೆಯಲ್ಲಿ ನಾವೇ ಸಾಯುತ್ತಿರುವ ಕನಸು ಬಿದ್ದರೆ ಅದಕ್ಕೆ ಭಯ ಪಡುವ ಅಗತ್ಯವಿಲ್ಲ. ಈ ಕನಸು ಬೀಳಲು  ಕಾರಣ ಅವರು ಮುಂದೆ ಜೀವನದಲ್ಲಿ ಅಭಿವೃದ್ಧಿ ಕಾಣುತ್ತಿರಿ ಎಂದರ್ಥ. ಸಾಯುವ ಕನಸು ಬಿದ್ದರೆ ಮುಂದೆ ನೀವು ಒಳ್ಳೆ ಮಾರ್ಗದಲ್ಲಿ ನಡೆಯಬೇಕೆಂಬ ಸೂಚನೆಯಂತೆ. ಈ ಕನಸು ಬಿದ್ದರೆ ಅವರ ಆಯುಷ್ಯ ವೃದ್ಧಿಯಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ನಿಮ್ಮ ನಕ್ಷತ್ರಕ್ಕನುಗುಣವಾಗಿ ಗಿಡಗಳನ್ನು ಬೆಳೆಸಿದರೆ ಗ್ರಹದೋಷ ನಿವಾರಣೆಯಾಗುತ್ತದಂತೆ

ಬೆಂಗಳೂರು : ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವು ಮರಗಿಡಗಳನ್ನು ನಿಮ್ಮ ನಕ್ಷತ್ರಕ್ನುಗುಣವಾಗಿ ನೆಟ್ಟರೆ ...

news

ತುಳಸಿ ಕಟ್ಟೆಯನ್ನು ಯಾವ ದಿಕ್ಕಿನಲ್ಲಿ ಕಟ್ಟಿಸಿದರೆ ಒಳ್ಳೆಯದು ಗೊತ್ತಾ…?

ಬೆಂಗಳೂರು : ತುಳಸಿಯನ್ನು ದೇವರೆಂದು ಸಾಕ್ಷಾತ್ ಮಹಾಲಕ್ಷ್ಮೀ ಎಂದು ಮನೆಯಲ್ಲಿಟ್ಟು ಪೂಜಿಸುತ್ತಾರೆ. ಹಾಗಾಗಿ ...

news

ಹುಟ್ಟುಹಬ್ಬವನ್ನು ಹೀಗೆ ಆಚರಿಸಿದರೆ ನಿಮಗೆ ಲಕ್ಷ್ಮೀದೇವಿ ಒಲಿಯುತ್ತಾಳೆ

ಬೆಂಗಳೂರು : ಈಗಿನ ದಿನಗಳಲ್ಲಿ ಜನ್ಮ ತಿಥಿ ಅಥವಾ ಜನ್ಮ ನಕ್ಷತ್ರದ ಅನುಸಾರ ಯಾರು ಹುಟ್ಟುಹಬ್ಬವನ್ನು ...

news

ದೇಹದ ಯಾವ ಭಾಗದ ಮೇಲೆ ಹಲ್ಲಿ ಬಿದ್ದರೆ ಅದೃಷ್ಟ ಗೊತ್ತಾ...?

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ ಹಲ್ಲಿ ಕೂಡ ಭವಿಷ್ಯ ತಿಳಿಸುತ್ತದೆ. ಮುಂದೆ ಆಗುವುದರ ಬಗ್ಗೆ ಹಲ್ಲಿ ನಮಗೆ ...

Widgets Magazine
Widgets Magazine