ತಂದೆ – ಮಗನ ಜನ್ಮ ನಕ್ಷತ್ರ ಒಂದೇ ಆದರೆ ಏನಾಗುತ್ತದೆ ಗೊತ್ತಾ?

ಬೆಂಗಳೂರು, ಶನಿವಾರ, 21 ಜುಲೈ 2018 (07:12 IST)

ಬೆಂಗಳೂರು : ಹುಟ್ಟು ಸಾವನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ನಾವು ಯಾವಾಗ ಸಾಯುತ್ತೇವೆ ಎಂಬುದು ತಿಳಿದಿರುವುದಿಲ್ಲ. ಅದೇರೀತಿ ಹುಟ್ಟು ಕೂಡ. ಆದಕಾರಣ ಕೆಲವರು ಒಂದೇ ದಿನ ಒಂದೇ ನಕ್ಷತ್ರದಲ್ಲಿ ಹುಟ್ಟುತ್ತಾರೆ. ಹೀಗೆ ಜನಿಸುವಾಗ ಆ ಮಗು ಯಾರ ನಕ್ಷತ್ರದಲ್ಲಿ ಜನಿಸಿದರೂ ಪರವಾಗಿಲ್ಲ. ಆದರೆ ಅದು ಗಂಡು ಮಗುವಾದರೆ ಮಾತ್ರ ತಂದೆಯ ಜನ್ಮ ನಕ್ಷತ್ರದಲ್ಲಿ ಜನಿಸಬಾರದಂತೆ.


ಹೌದು. ತಂದೆ-ಮಗನ ನಕ್ಷತ್ರ ಒಂದೇ ಆಗಬಾರದಂತೆ.  ಒಂದು ವೇಳೆ ಒಂದೇ ನಕ್ಷತ್ರವಾದರೆ ಏಕನಕ್ಷತ್ರ ದೋಷ ಉಂಟಾಗುತ್ತದೆಯಂತೆ. ಆದರೆ ಇದು ತಂದೆ-ಮಗಳು, ತಾಯಿ-ಮಗಳಿಗೆ ಅನ್ವಯಿಸುವುದಿಲ್ಲವಂತೆ.


ಈ ಏಕನಕ್ಷತ್ರ ದೋಷಕ್ಕೆ ಏಕನಕ್ಷತ್ರ ಶಾಂತಿ ಪೂಜೆಯನ್ನು ಮಾಡಿಸಬೇಕಂತೆ. ಒಂದುವೇಳೆ ಇದಕ್ಕೆ ಪರಿಹಾರ ಮಾಡದಿದ್ದರೆ ಮಗನು ತಂದೆಯಿಂದ ಬೇರೆಯಾಗಿ ಜೀವನ ನಡೆಸಲು ಆರಂಭಿಸಿದ ತಕ್ಷಣ ಸಮಸ್ಯೆಗಳು ಉದ್ಭವವಾಗುತ್ತವೆಯಂತೆ. ಅದು ಆರೋಗ್ಯ ಸಮಸ್ಯೆ, ಹಣಕಾಸಿನ ಸಮಸ್ಯೆಗಳಾಗಿರುತ್ತವೆಯಂತೆ. ಈ ದೋಷದ ಕಾರಣಕ್ಕೆ ಮಗನ ಮದುವೆ ವಿಳಂಬ ಆಗುವ ಸಾಧ್ಯತೆಗಳಿರುತ್ತವೆಯಂತೆ. ಮದುವೆ ಆದ ನಂತರ ಸಂತಾನ ಆಗುವುದು ತಡವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಜ್ಯೋತಿಷ್ಯರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ

ಶಾಲಿವಾಹನ ಗತಶಕ ೧೯೪೦ನೇ ವಿಲಂಬಿ ಸಂವತ್ಸರ ದಕ್ಷಿಣಾಯನ ಆಶಾಡ ಮಾಸ ಶುಕ್ಲಪಕ್ಷ ಗ್ರೀಷ್ಮ ಋತು ದಿನಾಂಕ ...

news

ಅಷಾಢ ಮಾಸದ ಏಕಾದಶಿಯಂದು ವ್ರತ ಮಾಡುವುದರಿಂದ ಆಗುವ ಲಾಭವೇನು ಗೊತ್ತೇ?

ಬೆಂಗಳೂರು : ಆಷಾಢ ಮಾಸದಲ್ಲಿ ಕೆಲವರು ಉಪವಾಸ, ವ್ರತಗಳನ್ನು ಮಾಡುತ್ತಾರೆ. ಕಾರಣ ಭೂಮಿಯ ಮೇಲೆ ಅಸುರೀ ...

news

ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ

ಶಾಲಿವಹನ ಗತಶಕ ೧೯೪೦ನೆ ವಿಲಂಬಿ ಸಂವತ್ಸರದ ದಕ್ಷಿಣಾಯನ ಆಶಾಡ ಮಾಸ ಶುಕ್ಲ ಪಕ್ಷ ಗ್ರೀಷ್ಮ ಋತು ದಿನಾಂಕ ...

news

ಹುಡುಗ-ಹುಡುಗಿ ಒಂದೇ ನಕ್ಷತ್ರದವರಾದರೆ ಮದುವೆ ಆಗಬಹುದಾ. ಈ ಗೊಂದಲಕ್ಕೆ ಇಲ್ಲಿದೆ ಉತ್ತರ

ಬೆಂಗಳೂರು : ಹಿಂದೂ ಸಂಪ್ರದಾಯದಲ್ಲಿ ಮದುವೆಗೆ ಶುಭ ಮುಹೂರ್ತ ನೋಡುವುದರ ಜೊತೆಗೆ ಹುಡುಗ-ಹುಡುಗಿಯ ಜಾತಕ ...

Widgets Magazine