ಮನೆಯ ಸುತ್ತಮುತ್ತ ಈ ಗಿಡ ಬೆಳೆದರೆ ಅಶುಭ!

ಬೆಂಗಳೂರು, ಭಾನುವಾರ, 4 ಫೆಬ್ರವರಿ 2018 (07:05 IST)

ಬೆಂಗಳೂರು : ಮನೆಯ ಮರಗಳಿರುವುದು ಸಕಾರಾತ್ಮಕತೆಯ ಸಂಕೇತ. ವಾಸ್ತುಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯ ಮುಂದಿರುವ ಕೆಲ ಮರಗಳು ಸುಖ-ಸಮೃದ್ಧಿಯನ್ನು ನೀಡುತ್ತವೆ. ಆದರೆ ಕೆಲವೊಂದು ಗಿಡಗಳು ತಾನಾಗಿಯೇ ಬೆಳೆದು ಶಕ್ತಿಯನ್ನು ಆಕರ್ಷಿಸುತ್ತವೆ.


ಮನೆಯ ಬಳಿ ಅಥವಾ ಮನೆಯೊಳಗೆ ಅಶ್ವತ್ಥ ಗಿಡವಿದ್ದರೆ ಕುಟುಂಬದ ಸದಸ್ಯರು ನೆಮ್ಮದಿಯಾಗಿರಲು ಸಾಧ್ಯವಿಲ್ಲ. ದಿನಕ್ಕೊಂದು ಸಮಸ್ಯೆ ಹುಟ್ಟಿಕೊಳ್ಳುತ್ತದೆ. ಮನೆ ಮೇಲೆ ಇದ್ರ ನೆರಳು ಬಿದ್ದರೂ ಕೂಡ ಅಭಿವೃದ್ಧಿ ಕಷ್ಟಸಾಧ್ಯ. ವೈವಾಹಿಕ ಜೀವನ ದುಃಖಮಯವಾಗುತ್ತದೆ. ಒಂದು ವೇಳೆ ಮನೆ ಬಳಿ ಅಶ್ವತ್ಥ ಗಿಡವಿದ್ದರೆ ಅದನ್ನು ಕತ್ತರಿಸಬಾರದು. ಇದು ಹಿರಿಯರಿಗೆ ನಷ್ಟವುಂಟು ಮಾಡುತ್ತದೆ.


ನಿರ್ದಿಷ್ಟ ಕೆಲಸಕ್ಕೆ ಅಥವಾ ಪೂಜೆಗೆ ಕತ್ತರಿಸಿದ್ರೆ ಯಾವುದೇ ಅಪಾಯವಿಲ್ಲ. ಅಶ್ವತ್ಥ ಮರವನ್ನು ಕತ್ತರಿಸುವುದು ಅವಶ್ಯವಾದಲ್ಲಿ ಭಾನುವಾರ ಕತ್ತರಿಸಬೇಕು. ಸೂಕ್ತ ಸಲಹೆ ಮೇರೆಗೆ ಕತ್ತರಿಸುವುದು ಉತ್ತಮ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ರಾಶಿಯ ಪ್ರಕಾರ ಯಾವ ಹರಳುಗಳನ್ನು ಯಾವ ಬೆರಳುಗಳಿಗೆ ಹಾಕಿಕೊಂಡರೆ ಅದೃಷ್ಟ ಎಂದು ತಿಳಿಬೇಕಾ...?

ಬೆಂಗಳೂರು : ಎಲ್ಲರೂ ರಾಶಿಯ ಪ್ರಕಾರ ಹರಳುಗಳನ್ನು ಹಾಕಿಕೊಂಡರೆ ಅದೃಷ್ಟ ಒಲಿಯುತ್ತದೆ ಎಂದು ಹೇಳುತ್ತಾರೆ. ...

news

ಮನೆಯ ವಾಸ್ತುದೋಷ ಪರಿಹಾರಕ್ಕೆ ಇದೊಂದಿದ್ದರೆ ಸಾಕು!

ಬೆಂಗಳೂರು : ಮನೆಯ ವಾಸ್ತು ಸರಿಯಾಗಿಲ್ಲವೆಂದರೆ ಅನೇಕ ತೊಂದರೆಗಳು ಆ ಮನೆಯವರನ್ನು ಕಾಡುತ್ತಿರುತ್ತದೆ. ...

news

ಕನಸಿನಲ್ಲಿ ಮುಂಗುಸಿ ಕಂಡರೆ ಏನಾಗುತ್ತೆ ಗೊತ್ತಾ...?

ಬೆಂಗಳೂರು : ಕನಸುಗಳು ಎ೦ದೆ೦ದಿಗೂ ಆಕರ್ಷಕವಾಗಿರುತ್ತವೆ. ಪ್ರತಿದಿನವೂ ನಾವು ಒ೦ದಲ್ಲ ಒ೦ದು ವಿಚಾರದ ಕುರಿತು ...

news

ಯಾವ ದಾನದಿಂದ ಏನು ಫಲ ದೊರಕಲಿದೆ ಎಂದು ತಿಳಿಯಬೇಕಾ...? ಇಲ್ಲಿ ನೋಡಿ

ಬೆಂಗಳೂರು : ಮನುಷ್ಯ ದಾನ ಮಾಡಬೇಕು ಎಂದು ಪುರಾಣಗಳು ಹೇಳುತ್ತವೆ. ನಾವು ಮಾಡುವ ದಾನ ಅವರಿಗೆ ...

Widgets Magazine