Widgets Magazine
Widgets Magazine

ಮಗುವಿನ ಅಕ್ಷರಾಭ್ಯಾಸ ಶಾಸ್ತ್ರ ಮಾಡಿಸಲು ಶುಭ ದಿನಗಳು ಯಾವುದು ಗೊತ್ತಾ...?

ಬೆಂಗಳೂರು, ಬುಧವಾರ, 14 ಫೆಬ್ರವರಿ 2018 (07:06 IST)

Widgets Magazine

ಬೆಂಗಳೂರು : ಹೆಚ್ಚಾಗಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಮೊದಲು ಅಕ್ಷರಾಭ್ಯಾಸ ಎಂಬ ಶಾಸ್ತ್ರವನ್ನು ಮಾಡಿಸುತ್ತಾರೆ. ಈ ಶಾಸ್ತ್ರವನ್ನು ಅವರು ತಮ್ಮಗಿಷ್ಟವಾದ ಸನ್ನಿಧಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಮಾಡಿಸುತ್ತಾರೆ. ಇದರಿಂದ ಮಕ್ಕಳಿಗೆ ದೇವರ ಆಶಿರ್ವಾದ ದೊರೆತು ಅವರ ವಿದ್ಯಾ, ಬುದ್ಧಿ  ಉನ್ನತಸ್ಥಾನದಲ್ಲಿರುತ್ತದೆ ಎಂಬುದು ನಂಬಿಕೆ.


ಪಂಡಿತರ ಪ್ರಕಾರ ಮಗುವಿನ ಅಕ್ಷರಾಭ್ಯಾಸಕ್ಕೆ ಸೋಮವಾರ, ಬುಧವಾರ, ಶುಭ ದಿನಗಳು ಎಂದು ತಿಳಿಸಲಾಗಿದೆ. ಈ ದಿನಗಳಲ್ಲಿ ಮಗುವಿಗೆ ಅಕ್ಷರಾಭ್ಯಾಸ ಮಾಡಿಸಿದರೆ ಅವರು ವಿದ್ಯಾವಂತರಾಗುತ್ತಾರೆ ಎಂದು ಹೇಳುತ್ತಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಜ್ಯೋತಿಷ್ಯಶಾಸ್ತ್ರ

news

ಹನುಮಂತನ ಭಕ್ತರು ಈ ಪುಸ್ತಕವನ್ನು ದಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತಂತೆ

ಬೆಂಗಳೂರು : ಎಲ್ಲ ಕಷ್ಟ ಹಾಗೂ ಕ್ಲೇಶಗಳನ್ನು ದೂರ ಮಾಡಲು ಹನುಮಂತನ ಆರಾಧನೆ ಸರ್ವಶ್ರೇಷ್ಠ. ಕಲಿಯುಗದಲ್ಲಿ ...

news

ಯಾವ ದೇವರ ಕೃಪೆಗೆ ಯಾವ ದೀಪ ಹಚ್ಚಬೇಕೆಂಬುದು ಇಲ್ಲಿದೆ ನೋಡಿ

ಬೆಂಗಳೂರು : ದೇವರ ಪೂಜೆಯಲ್ಲಿ ದೀಪಕ್ಕೆ ಮಹತ್ವದ ಸ್ಥಾನವಿದೆ. ತುಪ್ಪ ಅಥವಾ ಎಣ್ಣೆಯ ದೀಪ ಬೆಳಗುವ ಸಂಪ್ರದಾಯ ...

news

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಜೇಬಿನಿಂದ ದುಡ್ಡು ಕೆಳಕ್ಕೆ ಬಿದ್ದರೆ ಏನಾಗುತ್ತೆ ಗೊತ್ತಾ...?

ಬೆಂಗಳೂರು : ಜೇಬಿನಿಂದ ಪೆನ್ ಅಥವಾ ಮತ್ತ್ಯಾವುದೋ ಚೀಟಿ ತೆಗೆಯುವಾಗ ನಾಣ್ಯ ಅಥವಾ ನೋಟು ಕೆಲವೊಮ್ಮೆ ಕೆಳಗೆ ...

news

ಗಣೇಶ ಚತುರ್ಥಿಯಂದು ಎಷ್ಟು ಗಣೇಶ ಮೂರ್ತಿಗಳ ದರ್ಶನ ಪಡೆದ್ರೆ ಶುಭ ಎಂದು ತಿಳಿಬೇಕಾ..?

ಬೆಂಗಳೂರು : ಗಣೇಶ ಚತುರ್ಥಿಯನ್ನು ಭಾರತದಲ್ಲಿ ಒಂದು ಉತ್ಸವದಂತೆ ಆಚರಿಸಲಾಗುತ್ತದೆ. ವಿಘ್ನ ವಿನಾಶಕ ...

Widgets Magazine Widgets Magazine Widgets Magazine