ಹಣಕಾಸು ಸ್ಥಿತಿ ಸುಧಾರಿಸಲು ಈ ಕೆಲಸ ಮಾಡಿದರೆ ಸಾಕು

ಬೆಂಗಳೂರು, ಬುಧವಾರ, 16 ಜನವರಿ 2019 (09:20 IST)

ಬೆಂಗಳೂರು: ಜೀವನದಲ್ಲಿ ಏನೇ ಮಾಡಿದರೂ ಆರ್ಥಿಕವಾಗಿ ಚೇತರಿಕೆ ಕಾಣುತ್ತಿಲ್ಲ ಎಂದರೆ ಕೆಲವೊಮ್ಮೆ ನಮ್ಮ ಗ್ರಹಗತಿಗಳು ಕೈಕೊಟ್ಟಿವೆ ಎಂದೇ ಅರ್ಥ. ಹಾಗಾಗಿ ಆರ್ಥಿಕ ಸ್ಥಿತಿ ಸುಧಾರಿಸಲು ಹೀಗೆ ಮಾಡಿದರೆ ಸಾಕು.


 
ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ಹವನ ಮಾಡುವುದರಿಂದ ಜೀವನದಲ್ಲಿ ಉನ್ನತ ಹಣಕಾಸು ಸ್ಥಿತಿ ಸಾಧಿಸಬಹುದು. ಹಾಗೂ ಒಬ್ಬರ ಕನಸು ಈಡೇರಿಸಲು ಬೇಕಾದ ಧೈರ್ಯ, ಬುದ್ಧಿವಂತಿಕೆ ನೀಡುತ್ತದೆ.
 
ತೀವ್ರ ಸಾಲ ಅಥವಾ ಆರ್ಥಿಕ ಸಮಸ್ಯೆ ಬಂದಾಗ ಈ ಹವನ ಮಾಡಿಸಬೇಕು. ಹಾಗೆಯೇ ಶತ್ರುಗಳಿಂದ ನಮ್ಮನ್ನು ರಕ್ಷಿಸಿ ಅಡಚಣೆಗಳಿಂದ ದೂರ ಮಾಡಲು ಲಕ್ಷ್ಮೀ ನಾರಾಯಣ ಹೃದಯ ಹವನ ಮಾಡಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಕನ್ಯಾ ರಾಶಿಯವರಿಗೆ ಯಾವ ಉದ್ಯೋಗ ಸೂಕ್ತ?

ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ವ್ಯತ್ಯಸ್ಥವಾಗಿರುತ್ತದೆ. ಹಾಗಿರುವಾಗ ಕನ್ಯಾ ರಾಶಿಯವರ ಗುಣ ...

news

ತುಲಾ ರಾಶಿಯವರಿಗೆ ಈ ಸಂಖ್ಯೆ ಅದೃಷ್ಟ ತರುತ್ತದೆ!

ಬೆಂಗಳೂರು: ಒಂದೊಂದು ರಾಶಿಯವರಿಗೆ ಒಂದೊಂದು ಸಂಖ್ಯೆ ಅದೃಷ್ಟ ತರುತ್ತದೆ ಎಂದು ಸಂಖ್ಯಾ ಶಾಸ್ತ್ರದ ಪ್ರಕಾರ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಪಾಪದ ಫಲ ಯಾರಿಗೆ ಸಿಗುತ್ತದೆ?

ಬೆಂಗಳೂರು: ನಾವು ಮಾಡುವ ಕೆಲಸಗಳಲ್ಲಿ ಕೆಲವೊಮ್ಮೆ ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪುಗಳನ್ನು ...