ವಿವಾಹವಾಗಬೇಕಾದರೆ ಯುವತಿಯರು ಹೀಗೆ ದೀಪ ಬೆಳಗಬೇಕು

ಬೆಂಗಳೂರು, ಗುರುವಾರ, 8 ಆಗಸ್ಟ್ 2019 (08:37 IST)

ಬೆಂಗಳೂರು: ಅವಿವಾಹಿತ ಯುವತಿಯರು ಉತ್ತಮ ವರನ ಅನ್ವೇಷಣೆಯಲ್ಲಿರುವ ಕನ್ಯೆಯರು ಪ್ರತಿನಿತ್ಯ ದೀಪ ಬೆಳೆಗಿ ದೇವಿಯನ್ನು ಆರಾಧಿಸುವುದರಿಂದ ಅವರಿಗೆ ಬೇಗನೇ ಕಂಕಣ ಬಲ ಕೂಡಿಬರುತ್ತದೆ ಎಂಬ ನಂಬಿಕೆಯಿದೆ.


 
ದೀಪದಲ್ಲಿ ರಾಜರಾಜೇಶ್ವರಿ ದೇವಿಯ ಸಾನಿಧ್ಯವಿರುತ್ತದಂತೆ. ಈಕೆ ದುರ್ಗೆ, ಲಕ್ಷ್ಮಿ ಮತ್ತು ಸರಸ್ವತಿಯ ಅಂಶವನ್ನೂ ಹೊಂದಿರುತ್ತಾಳೆ. ಹಾಗಾಗಿ ದೀಪಲಕ್ಷ್ಮಿಯನ್ನು ಪ್ರತಿನಿತ್ಯ ಅರಿಶಿನ, ಕುಂಕುಮ ಮತ್ತು ಹೂವುಗಳಿಂದ ಅಲಂಕರಿಸಿ ಪೂಜಿಸುವುದರಿಂದ ವಿವಾಹ ಮಾತ್ರವಲ್ಲ, ಎಲ್ಲಾ ರೀತಿಯ ಅಷ್ಟೈಶ್ವರ್ಯಗಳೂ ಸಿದ್ಧಿಸಿ ದೇವಿಯ ಅನುಗ್ರಹಕ್ಕೆ ಪಾತ್ರರಾಗುತ್ತಾರೆ ಎಂಬ ನಂಬಿಕೆಯಿದೆ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಮಾನಸಿಕ ಒತ್ತಡ ನಿವಾರಿಸಲು ಈ ಸ್ತೋತ್ರ ಹೇಳಿ

ಬೆಂಗಳೂರು: ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡದಿಂದ ಪಾರಾಗಲು ಸ್ತೋತ್ರ, ಮಂತ್ರ ಪಠಣ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಕುಂಕುಮ ಧಾರಣೆ ಮಾಡುವಾಗ ತಪ್ಪದೇ ಈ ಮಂತ್ರ ಹೇಳಿ

ಬೆಂಗಳೂರು: ಕುಂಕುಮ ಧರಿಸುವುದು ಹಿಂದೂ ಸಂಪ್ರದಾಯ. ಮಹಿಳೆಯರಿರಲಿ ಪುರುಷರಿರಲಿ ಕುಂಕುಮ ಧರಿಸುವಾಗ ಈ ಮಂತ್ರ ...

news

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.