ಷೋಡಶೋಪಚಾರ ಪೂಜೆಗಳು ಎಂದರೆ ಯಾವುವು ಗೊತ್ತಾ?

ಬೆಂಗಳೂರು, ಬುಧವಾರ, 22 ಮೇ 2019 (07:00 IST)

ಬೆಂಗಳೂರು: ಪುರೋಹಿತರು ಮಂತ್ರ ಹೇಳುವಾಗ ಷೋಡಶೋಪಚಾರ ಪೂಜೆಗಳು ಎಂದು ಹೇಳುವುದನ್ನು ಕೇಳಿದ್ದೇವೆ. ಆದರೆ ಷೋಡಶೋಪಚಾರಗಳು ಯಾವುವು ಗೊತ್ತಾ?


 
ಷೋಡಶ ಎಂದರೆ ಹದಿನಾರು. ದೇವರಿಗೆ ಹದಿನಾರು ವಿಧದಲ್ಲಿ ಸೇವೆ ಮಾಡಿ ಸಂತೃಪ್ತಿ ಉಂಟುಮಾಡುವುದೇ ಷೋಡಶೋಪಚಾರ ಪೂಜೆ.
 
ಅವುಗಳು ಯಾವುವು ಎಂದರೆ ಆವಾಹನೆ, ಆಸನ, ಪಾದ್ಯ, ಅರ್ಘ್ಯ, ಆಚಮನ, ಸ್ನಾನ, ವಸ್ತ್ರ, ಹರಿದ್ರ, ಕುಂಕುಮ ಇತ್ಯಾದಿ, ಪುಷ್ಪ ಮಾಲ, ಅರ್ಚನೆ/ಅಷ್ಟೋತ್ತರ, ಧೂಪ, ದೀಪ, ನೈವೇದ್ಯ, ನೀರಾಜನ, ನಮಸ್ಕಾರ, ಪ್ರಾರ್ಥನೆ ಇವುಗಳೇ ಷೋಡಶೋಪಚಾರಗಳು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ



ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಈ ಸಮಯದಲ್ಲಿ ಊಟ ಮಾಡಲೇಬಾರದು!

ಬೆಂಗಳೂರು: ತೂಕ ಇಳಿಕೆ ಮಾಡಲು ಇಂದಿನ ಜನ ಏನೇನೋ ಸರ್ಕಸ್ ಮಾಡುತ್ತಿರುತ್ತಾರೆ. ಆದರೆ ತಾವು ಎಂತಹ ಆಹಾರ ...

news

ನಕ್ಷತ್ರಗಳಿಗನುಗುಣವಾಗಿ ಯಾವ ಗಾಯತ್ರಿ ಮಂತ್ರ ಜಪಿಸಬೇಕು?

ಬೆಂಗಳೂರು: ಒಟ್ಟು 27 ನಕ್ಷತ್ರಗಳಿದ್ದು, ಪ್ರತಿಯೊಂದು ನಕ್ಷತ್ರಕ್ಕೂ ಪ್ರತ್ಯೇಕ ಗಾಯತ್ರಿ ಮಂತ್ರವಿದೆ. ...

news

ಮನೆ ಮುಂದೆ ಪೈಂಟ್ ನಿಂದ ರಂಗೋಲಿ ಬರೆಯಬಹುದೇ?

ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಪ್ರತಿನಿತ್ಯ ಮನೆ ಮುಂದೆ ರಂಗೋಲಿ ಹಾಕುವವರು ಯಾರು ಎಂದು ಆಲಸ್ಯವಾಗಿ ...