Widgets Magazine

ಬುಧ ಗ್ರಹದ ಪ್ರಭಾವ ಹೆಚ್ಚಿದ್ದರೆ ಯಾವ ಪೂಜೆ ಮಾಡಬೇಕು?

ಬೆಂಗಳೂರು| Krishnaveni K| Last Modified ಶನಿವಾರ, 27 ಏಪ್ರಿಲ್ 2019 (06:37 IST)
ಬೆಂಗಳೂರು: ಹೆಚ್ಚಿನವರು ಕುಜ ಮತ್ತ ಬುಧ ದೋಷದಿಂದ ನಾನಾ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಿದ್ದರೆ ಈ ಗ್ರಹದ ಪ್ರಭಾವ ಹೆಚ್ಚಿದ್ದರೆ ಯಾವ ಪೂಜೆ ಮಾಡಬೇಕು?

 
ಬುಧ ಗ್ರಹ: ಬುಧ ಗ್ರಹನ ಪ್ರಭಾವ ಹೆಚ್ಚಿದ್ದರೆ ಹಲವು ಮಾನಸಿಕ ವೇದನೆ, ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬುಧನ ಅಧಿಪತಿ ಮಹಾವಿಷ್ಣು. ಆದ್ದರಿಂದ ಕೃಷ್ಣ, ನಾರಾಯಣನ ಆರಾಧನೆ ಮಾಡಬೇಕು. ಅಷ್ಟಾಕ್ಷರಿ ಮಂತ್ರವನ್ನು 108 ಬಾರಿ ಜಪಿಸಬೇಕು. ಓಂ ನಮೋ ನಾರಾಯಣಾಯ ನಮಃ ಎಂದು ನಾರಾಯಣನ ಜಪ ಮಾಡಿದರೆ ಬುಧನ ಪ್ರಭಾವ ಕಡಿಮೆಯಾಗಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :