ಈ ಹೇರ್ ಕಂಡೀಷನರ್ ನ್ನು ಮನೆಯಲ್ಲೇ ತಯಾರಿಸಬಹುದು!

ಬೆಂಗಳೂರು, ಭಾನುವಾರ, 11 ಫೆಬ್ರವರಿ 2018 (08:31 IST)

ಬೆಂಗಳೂರು: ಮನೆ ಮದ್ದು ಯಾವತ್ತೂ ಅಡ್ಡ ಪರಿಣಾಮಗಳಿಲ್ಲದ, ಆರೋಗ್ಯಕರವಾದ ವಸ್ತು. ಕೂದಲುಗಳ ಚೆನ್ನಾಗಿರಬೇಕೆಂದರೆ ಮನೆಯಲ್ಲೇ ಹೇರ್ ಕಂಡೀಷನರ್ ತಯಾರಿಸಿ ಬಳಸುವುದು ಉತ್ತಮ.
 

ಅದಕ್ಕೆ ಬೇಕಾಗಿರುವುದು ವಿನೇಗರ್ ಮತ್ತು ಮೊಟ್ಟೆ, ಆಲಿವ್ ಆಯಿಲ್,  ಜೇನು ತುಪ್ಪ ಮತ್ತು ನಿಂಬೆ ರಸ. ಎರಡರಿಂದ ಮೂರು ಮೊಟ್ಟೆ ಒಡೆದುಕೊಂಡು ಅದಕ್ಕೆ ಒಂದು ಚಮಚ ವಿನೇಗರ್ ಮತ್ತು ಎರಡು ಚಮಚ ನಿಂಬೆ ರಸ ಬೆರೆಸಿ. ಇದಕ್ಕೆ ಒಂದೂವರೆ ಚಮಚ ಆಲಿವ್ ಆಯಿಲ್ ಮತ್ತ ಒಂದು ಚಮಚ ಜೇನು ತುಪ್ಪ ಸೇರಿಸಿ.
 
ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ದಪ್ಪ ಪೇಸ್ಟ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿಕೊಂಡು 15 ನಿಮಿಷ ಬಿಡಿ. ನಂತರ ಚೆನ್ನಾಗಿ ಶುದ್ಧ ನೀರಿನಿಂದ ಕೂದಲು ತೊಳೆದುಕೊಳ್ಳಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಮಾದಕ ಸೌಂದರ್ಯ ಟಿಪ್ಸ್‌

news

ದಟ್ಟ ಹುಬ್ಬು ಬೇಕೆಂದರೆ ಈ ಎಣ್ಣೆ ಹಚ್ಚಿ!

ಬೆಂಗಳೂರು: ದಟ್ಟವಾದ ಹುಬ್ಬಿನ ಕೂದಲು ಇದ್ದರೆ ಕಾಜಲ್ ನ ಅಗತ್ಯವೇ ಇರಲ್ಲ. ಐಬ್ರೋ ಶೇಪ್ ಮಾಡಿದರೂ ...

news

ತಲೆಹೊಟ್ಟಿನಿಂದಾಗಿ ತಲೆ ತುರಿಕೆಯಿದ್ದರೆ ಹೀಗೆ ಮಾಡಿ ನೋಡಿ!

ಬೆಂಗಳೂರು: ತಲೆ ಹೊಟ್ಟಿನಿಂದಾಗಿ ತಲೆ ತುರಿಸುತ್ತಿದೆಯಾ? ಇದರಿಂದ ಕಿರಿ ಕಿರಿಯಾಗುತ್ತಿದೆಯೇ? ಹಾಗಿದ್ದರೆ ಈ ...

news

ಚರ್ಮದ ಕಾಂತಿಗೆ ಈ ಒಣ ಹಣ್ಣುಗಳನ್ನು ಸೇವಿಸಿ!

ಬೆಂಗಳೂರು: ಚರ್ಮದ ಸುಂದರವಾಗಿ, ಕಾಂತಿಯುತವಾಗಿರಬೇಕೆಂದರೆ ಕೆಲವು ಒಣ ಹಣ್ಣುಗಳ ಸೇವನೆ ಉತ್ತಮ. ಅವು ಯಾವುವು ...

news

ಸೌಂದರ್ಯಕ್ಕೆ ಪೂರಕ ರೋಸ್ ವಾಟರ್

ಸೌಂದರ್ಯವರ್ಧಕಗಳನ್ನು ಬಳಸುವ ಮೂಲಕ ಸೌಂದರ್ಯವನ್ನು ಹೆಚ್ಚಿಸಕೊಳ್ಳಬಹುದು, ಅದರೆ ಈ ಸೌಂದರ್ಯವರ್ಧಕಗಳಲ್ಲಿ ...

Widgets Magazine
Widgets Magazine