ಕೂದಲಿಗೆ ಕೆಂಪು-ಕೆನ್ನೇರಳೆ ಬಣ್ಣ ಬರಬೇಕೆಂದರೆ ಹೀಗೆ ಮಾಡಿ

ಬೆಂಗಳೂರು, ಭಾನುವಾರ, 26 ಮೇ 2019 (06:58 IST)

ಬೆಂಗಳೂರು : ಕೂದಲಿಗೆ ಕಲರ್  ಮಾಡುವುದೆಂದರೆ ಕೆಲವರಿಗೆ ತುಂಬಾ ಇಷ್ಟ. ಅದಕ್ಕಾಗಿ ಕೆಮಿಕಲ್ ಯುಕ್ತ ಕ್ರೀಂಗಳನ್ನು ಬಳಸಿ ಕೂದಲನ್ನು ಹಾಳು ಮಾಡಿಕೊಳ್ಳುವ ಬದಲು ಬೀಟ್ ರೂಟ್ ರಸ ಬಳಸಿ ಕೂದಲಿಗೆ ಕಲರ್ ಮಾಡಿ. ಇದರಿಂದ ಕೂದಲು ಆರೋಗ್ಯವಾಗಿರುತ್ತದೆ.
ಬೀಟ್ ರೂಟ್ ಗಳನ್ನೂ ತುಂಡರಿಸುವ ಮೊದಲು ಚೆನ್ನಾಗಿ ತೊಳೆದು, ಅವುಗಳನ್ನು ಪೇಸ್ಟ್ ಮಾಡಿ ರಸವನ್ನು ಸೋಸಿ. ಈ ರಸಕ್ಕೆ ಕೆಲವು ಟೇಬಲ್ ಚಮಚ   ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ. ಆದರೆ ಕಂಡೀಷನರ್ ಅನ್ನು ಬಳಸದಿರಿ ,ಏಕೆಂದರೆ  ಬೀಟ್ ರಸವು ಕೂದಲಿನ ಮೇಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.


ನಂತರ ಈ ಮಿಶ್ರಣವನ್ನು ಹಚ್ಚಿ ಕನಿಷ್ಟ 4ಗಂಟೆಗಳ ಕಾಲ ಇರಲು ಬಿಡಿ , ನಂತರ ತೊಳೆಯಿರಿ. ನಿಮ್ಮ ಕೂದಲನ್ನು ಒಣಗಿಸಿದ ನಂತರ, ಕೆಂಪು-ಕೆನ್ನೇರಳೆ ಬಣ್ಣವು ಹೊಳೆಯುತ್ತದೆ. ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹೊಟ್ಟೆ ನೋವು ಕಡಿಮೆ ಮಾಡಲು ಬಿಸಿ ನೀರಿನಿಂದ ಹೀಗೆ ಮಾಡಿ

ಬೆಂಗಳೂರು : ಬಿಸಿ ನೀರು ಆರೋಗ್ಯಕ್ಕೆ ತುಂಬಾ ಉತ್ತಮ. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರು ...

news

ಇದನ್ನು ಸೇವಿಸುವುದರಿಂದ ಮಹಿಳೆಯರಲ್ಲಿ ಗರ್ಭದಾರಣೆ ಸಾಧ್ಯತೆ ಹೆಚ್ಚುತ್ತದೆ!

ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಮಹಿಳೆಯರು ಬಂಜೆತನದಿಂದ ಬಳಲುವುದು ಸಾಮಾನ್ಯವಾಗಿದೆ. ಇದಕ್ಕೆ ಕಾರಣಗಳು ...

news

ನನ್ನ ಹೆಂಡ್ತಿಗೆ ನನ್ನ ಕಂಡ್ರೆ ಇಷ್ಟವೇ ಇಲ್ಲ!

ಬೆಂಗಳೂರು: ಮದುವೆಯಾದ ಮಾತ್ರಕ್ಕೆ ಗಂಡ-ಹೆಂಡಿರು ಪ್ರಾಣ ಹೋಗುವಷ್ಟು ಪ್ರೀತಿಸಬೇಕೆಂದಿಲ್ಲ. ಆದರೆ ನನ್ನ ...

news

ವಿವೇಕ್ ಓಬೇರಾಯ್ ಮಾಡಿದ ಎಡವಟ್ಟು ಮಾಜಿ ಪ್ರೇಮಿಗಳಿಗೆ ಎಚ್ಚರಿಕೆಯ ಕರೆಗಂಟೆ

ಬೆಂಗಳೂರು: ಇತ್ತೀಚೆಗೆ ಎಕ್ಸಿಟ್ ಪೋಲ್ ವಿಚಾರದಲ್ಲಿ ಹಳೆಯ ಗೆಳತಿ ಐಶ್ವರ್ಯಾ ರೈ ಫೋಟೋ ಹಾಕಿ ವಿವಾದಕ್ಕೀಡಾದ ...