ಪುರುಷರ ಸೌಂದರ್ಯ ಹಾಳಾಗಲು ಏನು ಕಾರಣ ಗೊತ್ತಾ…?

ಬೆಂಗಳೂರು, ಸೋಮವಾರ, 22 ಜನವರಿ 2018 (07:22 IST)

ಬೆಂಗಳೂರು : ಮುಖದ ಹಾಗು ದೇಹದ ಸುಂದರವಾಗಿದ್ದರೆ ಪುರುಷರು ಅಂದವಾಗಿ ಕಾಣಿಸುತ್ತಾರೆ. ಆದರೆ ಅದೇ ಮುಖದ ಚರ್ಮ ಹಾಳಾದರೆ ಮುಖದ ಸೌಂದರ್ಯ ಕೂಡ ಹಾಳಾಗುತ್ತದೆ. ಈ ಚರ್ಮ ಹಾಳಾಗಲು ಹಲವು ಕಾರಣಗಳಿವೆ.


ಪುರುಷರು ಮುಖಕ್ಕೆ ಸೋಪು ಬಳಸುವುದರಿಂದ ಮುಖದ ಮಾಯಿಶ್ಚರೈಸರ್ ಹಾಳಾಗುತ್ತದೆ. ಯಾಕೆಂದರೆ ಸೋಪು ತುಂಬಾ ಹಾರ್ಡ್ ಇರುವುದರಿಂದ ಅದು ತ್ವಚೆಯನ್ನು ಡ್ರೈ ಮಾಡುತ್ತದೆ. ಆದ್ದರಿಂದ ಸೋಪ್ ಬದಲು ಫೇಸ್ ವಾಶ್ ಬಳಸಿ. ಧೂಮಪಾನ ಮಾಡುವುದರಿಂದ ಆರೋಗ್ಯದ ಮೇಲೆ ಮಾತ್ರವಲ್ಲ ಚರ್ಮದ ಮೇಲೂ ಪರಿಣಾಮ ಬೀರುತ್ತದೆ. ಮೂಖ ಬೇಗನೆ ಸುಕ್ಕುಗಟ್ಟುತ್ತದೆ. ನಿದ್ರಿಸುವ ಭಂಗಿ ಕೂಡ ನಿಮ್ಮ ಮೇಲೆ ಎಫೆಕ್ಟ್ ಆಗುತ್ತದೆ. ಅಂಗಾತ ಮಲಗಿದರೆ ಮುಖದ ಮೇಲೆ ಅಧಿಕ ಒತ್ತಡ ಬೀಳುವುದರಿಂದ ಮುಖದ ಮೇಲೆ ನೆರಿಗೆ ಉಂಟಾಗುತ್ತದೆ. ಮೊಬೈಲ್ ಅನ್ನು ಹೆಚ್ಚು ಬಳಸುವುದರಿಂದ ಅದರಲ್ಲಿ ಅಡಗಿರುವ ಕೊಳೆ ಧೂಳು ಕೂಡ ತಿಳಿದು ತಿಳಿಯದೆಯೋ ನಮ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ತಲೆಯನ್ನು ಯಾವಾಗಲೂ ಸ್ವಚ್ಚವಾಗಿಟ್ಟುಕೊಳ್ಳಬೇಕು. ಏಕೆಂದರೆ ತಲೆಯಲ್ಲಿ ಹೊಟ್ಟುಗಳಾದರೆ ಅದು ಮುಖದ ಮೇಲೆ ಬಿದ್ದರೆ ಗುಳ್ಳೆಗಳಾಗಿ ಹಾಳಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಮುಖ ದೇಹ ಚರ್ಮ ಪುರುಷರು ಆರೋಗ್ಯ ತಲೆಹೊಟ್ಟು Face Body Skin Mans Health Dandruff

ಆರೋಗ್ಯ

news

ಯೋನಿಯ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಹೀಗೆ ಮಾಡಿ

ಬೆಂಗಳೂರು : ಯೋನಿ ತುಂಬಾ ಸೂಕ್ಷ್ಮವಾದ ಅಂಗ. ಕೆಲವೊಂದು ಸಂದರ್ಭದಲ್ಲಿ ಅದರಲ್ಲಿ ಬಿಳಿಮುಟ್ಟು ರಿಲೀಸ್ ...

news

ಈ ವಸ್ತುಗಳನ್ನು ಫ್ರಿಡ್ಜ್ ನಲ್ಲಿಟ್ಟು ತಿಂದರೆ ತುಂಬಾ ಅಪಾಯವಂತೆ!

ಬೆಂಗಳೂರು : ಎಲ್ಲರೂ ಈಗ ಹೆಚ್ಚಾಗಿ ಪ್ರಿಡ್ಜ್ ಗಳನ್ನು ಬಳಸುತ್ತಿದ್ದು, ಎಲ್ಲಾ ವಸ್ತುಗಳನ್ನು ಅದರಲ್ಲೇ ...

news

ಮುಟ್ಟಿನ ದಿನಗಳಲ್ಲಿ ಪ್ಯಾಡ್ ಬದಲು ಇನ್ನೇನು ಬಳಸಬಹುದು ಗೊತ್ತಾ…?

ಬೆಂಗಳೂರು : ಇತ್ತಿಚೆಗೆ ಸ್ಯಾನಿಟರಿ ಪ್ಯಾಡ್ ಗಳ ಬಗ್ಗೆ ಹೆಚ್ಚುತ್ತಿರುವ ಅರಿವಿನ ನಡುವೆ, ಕೆಲವೊಮ್ಮೆ ತರ ...

news

ಮುಖದ ಅಂದ ಹೆಚ್ಚಾಗಬೇಕೆ…? ಈ ಎಣ್ಣೆ ಬಳಸಿ ನೋಡಿ

ಬೆಂಗಳೂರು : ಕೊಬ್ಬರಿ ಎಣ್ಣೆಯನ್ನು ಕೂದಲಿಗೆ ಹಚ್ಚಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ ಎಂದು ಎಲ್ಲರಿಗೂ ...

Widgets Magazine
Widgets Magazine