ನಿಮ್ಮ ಬೆನ್ನು ಸುಂದರವಾಗಿ, ಕೋಮಲವಾಗಿ ಕಾಣಬೇಕೆಂದರೆ ಈ ರೀತಿ ಮಾಡಿ

ಬೆಂಗಳೂರು, ಸೋಮವಾರ, 20 ಮೇ 2019 (07:01 IST)

ಬೆಂಗಳೂರು : ಲೊ-ಬ್ಯಾಕ್ ಬ್ಲೌಸ್ ಅಥವಾ ಬ್ಯಾಕ್ಲೆಸ್ ಡ್ರೆಸ್ ಧರಿಸಬೇಕೆಂಬ ಆಸೆ ಕೆಲವು ಮಹಿಳೆಯರಿಗೆ ಇರುತ್ತದೆ. ಆದರೆ ಅವರ ಬೆನ್ನು ಅಂದವಾಗಿ, ಕೋಮಲವಾಗಿರದ ಕಾರಣ ಇಂತಹ ಬ್ಲೌಸ್ ಗಳನ್ನು ಹಾಕಲು ಹಿಂಜರಿಯುತ್ತಾರೆ. ಆದ್ದರಿಂದ ನಿಮ್ಮ ಬೆನ್ನು ಕೋಮಲವಾಗಿ, ಸುಂದರವಾಗಿ ಕಾಣಬೇಕೆಂದರೆ ಈ ರೀತಿ ಮಾಡಿ.
ಒಂದು ಟೀ ಲೋಟದಷ್ಟು ಕಲ್ಲು ಉಪ್ಪು ತೆಗೆದುಕೊಂಡು ಅದನ್ನು ಒಂದು ಲೋಟ ಆಲಿವ್ ಆಯಿಲ್ ಒಳಗೆ ಹಾಕಿ. ಇದಕ್ಕೆ 5 ಹನಿಗಳಷ್ಟು ಗಂಧದ ಎಣ್ಣೆಯನ್ನು ಹಾಕಿ ಚೆನ್ನಾಗಿ ಬೆರೆಸಿ. ಅದನ್ನು ಒಂದು ಜಾರ್ ಅಲ್ಲಿ ಶೇಖರಿಸಿ ಇಡಿ. ನೀವು ನಿಮ್ಮ ದೇಹದ ಯಾವೆಲ್ಲಾ ಭಾಗಗಳನ್ನ ತೋರಿಸಬೇಕು ಎಂದಿದ್ದೀರಿ ಅವುಗಳ ಮೇಲೆಲ್ಲಾ ಈ ಮಿಶ್ರಣವನ್ನು ಚೆನ್ನಾಗಿ ತಿಕ್ಕಿ. ನಂತರ ಟವೆಲ್ ನಿಂದ ಆ ಭಾಗಗಳನ್ನ ಒರೆಸಿಕೊಳ್ಳಿ.ಇದರಿಂದ ನಮ್ಮ ಬೆನ್ನು ಸುಂದರವಾಗಿ ಕಾಣುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ರಾತ್ರಿ ಮಲಗುವಾಗ ಹೀಗೆ ಮಾಡಿದರೆ ಹೃದಯಾಘಾತ ಸಂಭವಿಸುವುದಿಲ್ಲ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಹೆಚ್ಚಾಗಿ ಈ ...

news

ಮಗು ದತ್ತು ತೆಗೆದುಕೊಳ್ಳುವ ಮೊದಲು ನೀವು ಗಮನಿಸಬೇಕಾದ ಅಂಶಗಳಿವು

ಬೆಂಗಳೂರು: ಮಕ್ಕಳಿಲ್ಲದ ದಂಪತಿಗೆ ಆಶಾಕಿರಣ ದತ್ತು ಪ್ರಕ್ರಿಯೆ. ಅನಾಥ ಮಗುವೊಂದಕ್ಕೆ ಪೋಷಕರಾಗುವ ಅನನ್ಯ ...

news

ಮಕ್ಕಳಿಗೆ ಜೇನು ನೊಣ ಕಚ್ಚಿದರೆ ಈ ಎಲೆಯ ರಸ ಹಾಕಿದರೆ ಬೇಗ ವಾಸಿಯಾಗುತ್ತದೆಯಂತೆ

ಬೆಂಗಳೂರು : ಬಾಳೆ ಎಲೆಯಲ್ಲಿ ಊಟ ಮಾಡಿದರೆ ಆರೋಗ್ಯ ತುಂಬಾ ಒಳ್ಳೇಯದು. ಆದ್ದರಿಂದಲೇ ನಮ್ಮ ಹಿರಿಕರು ...

news

ನೀವು ಹಚ್ಚಿದ ನೈಲ್ ಪಾಲಿಶ್ ಬೇಗ ಒಣಬೇಕೆಂದರೆ ಈ ಟ್ರಿಕ್ಸ್ ಬಳಸಿ

ಬೆಂಗಳೂರು : ಯಾವುದೇ ಸಭೆ ಸಮಾರಂಭಕ್ಕೆ ಹೋಗುವಾಗ ಹುಡುಗಿಯರು ಕೈಅಂದವಾಗಿ ಕಾಣಲಿ ಎಂದು ಬೆರಳುಗಳಿಗೆ ನೈಲ್ ...