ಕಣ್ಣಿನ ಊತಕ್ಕೆ ಸುಲಭ ಪರಿಹಾರ ಇಲ್ಲಿದೆ

ಬೆಂಗಳೂರು, ಮಂಗಳವಾರ, 13 ಫೆಬ್ರವರಿ 2018 (06:22 IST)

ಬೆಂಗಳೂರು : ಕೆಲವೊಮ್ಮೆ ಕಣ್ಣಿನಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಇದ್ರಿಂದಾಗಿ ಮನೆಯಿಂದ ಹೊರ ಹೋಗುವುದೂ ಕಷ್ಟವಾಗುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ. ಸುಸ್ತು, ಬಹಳ ಹೊತ್ತು ಕಂಪ್ಯೂಟರ್ ಅಥವಾ ಟಿವಿ, ಮೊಬೈಲ್ ನೋಡುತ್ತಿದ್ದರೆ, ಅನಿದ್ರೆ ಇವೆಲ್ಲವೂ ಕಾರಣವಾಗುತ್ತದೆ. ನಿಮಗೂ ಆಗಾಗ ಕಣ್ಣಿನ ಊತ ಕಾಡುತ್ತಿದ್ದರೆ ಈ ಮನೆ ಮದ್ದನ್ನು ಬಳಸಿ ಸುಲಭವಾಗಿ ಕಣ್ಣಿನ ಊತಕ್ಕೆ ಕಂಡುಕೊಳ್ಳಬಹುದು.


* ಸೌತೆಕಾಯಿ ಕೇವಲ ಕಣ್ಣಿನ ಊತವನ್ನು ಮಾತ್ರ ಕಡಿಮೆ ಮಾಡುವುದಿಲ್ಲ. ಜೊತೆಗೆ ಕಣ್ಣು ಹೊಳಪು ಪಡೆಯುತ್ತದೆ. ಕಣ್ಣುಗಳು ಫ್ರೆಶ್ ಆಗುತ್ವೆ. ಸೌತೆಕಾಯಿಯನ್ನು ಕತ್ತರಿಸಿ 8-10 ನಿಮಿಷಗಳ ಕಾಲ ಕಣ್ಣಿನ ಮೇಲಿಟ್ಟುಕೊಳ್ಳಿ. ಇದ್ರಿಂದ ಊತ ಕಡಿಮೆಯಾಗುತ್ತದೆ.
* ಆಲೂಗಡ್ಡೆಯನ್ನು ಮಿಕ್ಸಿ ಮಾಡಿ ರಸ ತೆಗೆದುಕೊಳ್ಳಿ. ನಂತ್ರ ಅದಕ್ಕೆ ಎಣ್ಣೆ ಬೆರೆಸಿ ಕಣ್ಣಿನ ಸುತ್ತ ಹಚ್ಚಿಕೊಳ್ಳಿ.
* ನೀರು ಎಲ್ಲ ರೋಗಕ್ಕೂ ಮದ್ದು. ಪ್ರತಿದಿನ 8-10 ಗ್ಲಾಸ್ ನೀರು ಕುಡಿಯಿರಿ. ಇದ್ರಿಂದ ಕಣ್ಣಿನ ಊತ ಕಡಿಮೆಯಾಗುತ್ತದೆ. ಬೆಚ್ಚಗಿನ ನೀರು ಅಥವಾ ಹಾಲಿನಿಂದ ಕಣ್ಣನ್ನು ತೊಳೆದುಕೊಳ್ಳಿ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬಿಸಿ-ಬಿಸಿ ಟೀ ಕುಡಿದರೆ ಏನಾಗುತ್ತೆ ಗೊತ್ತಾ...?

ಬೆಂಗಳೂರು : ಬೆಳಿಗ್ಗೆ ಎದ್ದ ತಕ್ಷಣ ಅನೇಕರಿಗೆ ಟೀ ಬೇಕು. ಟೀ ಕುಡಿಯೋದು ಹಾನಿಕಾರಕವೇನಲ್ಲ. ಆದ್ರೆ ...

news

ಪೋಷಕರ ಅತಿಯಾದ ಲೈಂಗಿಕಾಸಕ್ತಿ ಮಕ್ಕಳ ಮೇಲೆ ಈ ರೀತಿಯಾದ ಪರಿಣಾಮ ಬೀರಲಿದೆಯಂತೆ!

ಬೆಂಗಳೂರು : ಹೌದು. ಹೆತ್ತವರ ಅತಿಯಾದ ಲೈಂಗಿಕಾಸಕ್ತಿ ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ...

news

ಮೊದಲು ಸೆಕ್ಸ್ ಮಾಡುವಾಗ ಇದರ ಬಗ್ಗೆ ಎಚ್ಚರವಿರಲೇಬೇಕು!

ಬೆಂಗಳೂರು: ಮೊದಲು ಸೆಕ್ಸ್ ಮಾಡುವಾಗ ಹಲವು ವಿಚಾರಗಳ ಬಗ್ಗೆ ಎಚ್ಚರವಿರಲೇಬೇಕು. ಇಲ್ಲದಿದ್ದರೆ ...

news

ಕಾರಿನ ಹಾರನ್ ನಿಂದ ಹೃದಯಕ್ಕೆ ಕುತ್ತು!

ಬೆಂಗಳೂರು: ವಿಮಾನ, ಹೆಲಿಕಾಪ್ಟರ್ ಗಳು ಓಡಾಡುವ ಉಂಟಾಗುವ ಎದೆ ನಡುಗಿಸ ಶಬ್ಧ, ಕಾರಿನ ಕರ್ಕಶ ಹಾರನ್ ಗಳು ...

Widgets Magazine
Widgets Magazine