ಎರಡನೇ ಮಗುವಿನ ನಿರೀಕ್ಷೆಯಲ್ಲಿ ನಟಿ ಕರೀನಾ ಕಪೂರ್

ಮುಂಬೈ, ಗುರುವಾರ, 13 ಸೆಪ್ಟಂಬರ್ 2018 (06:34 IST)

ಮುಂಬೈ : ಬಾಲಿವುಡ್ ನಟಿ ಕರೀನಾ ಕಪೂರ್ ಇದೀಗ ಎರಡನೇ ಮಗುವಿಗೆ ತಾಯಿಯಾಗುವ ಮಾಡಿದ್ದಾರಂತೆ. ಈ ವಿಚಾರವನ್ನು ಖುದ್ದು ಕರೀನಾ ಕಪೂರ್ ಹೇಳಿದ್ದಾರೆ.


ನಟಿ ಕರೀನಾ ಕಪೂರ್, ನಟ ಸೈಫ್ ಅಲಿ ಖಾನ್ ಅವರನ್ನು ಮದುವೆಯಾಗಿ ಮುದ್ದಾದ ಗಂಡುಮಗುವಿನ ತಾಯಿಯಾದ ನಂತರ ಸಿನಿಮಾ ರಂಗದಿಂದ ದೂರ ಸರಿದರು. ಆಮೇಲೆ  ಇದೀಗ 'ವೀರೆ ದಿ ವೆಡ್ಡಿಂಗ್' ಚಿತ್ರದ ಮೂಲಕ ಮತ್ತೆ ವಾಪಾಸಾದ ಕರೀನಾ ಈಗ ಮತ್ತೆ ಎರಡನೇ ಮಗುವನ್ನು ಪಡೆಯುವ ಆಲೋಚನೆಯಲ್ಲಿದ್ದಾರಂತೆ.


ಇತ್ತೀಚಿಗೆ ಸ್ನೇಹಿತೆ ಅಮೃತಾ ಅರೋರಾ ಜೊತೆ ಕೋಮಲ್ ನಹಾತಾ ಶೋ 'ಸ್ಟೇರಿ ನೈಟ್ಸ್' 2 ಕಾರ್ಯಕ್ರಮಕ್ಕೆ ಬಂದಿದ್ದ ಕರೀನಾ ಕಪೂರ್, ‘ನಾನು ಹಾಗೂ ಸೈಫ್ ಎರಡನೇ ಮಗುವಿನ ಪ್ಲಾನ್ ಮಾಡ್ತಿದ್ದೇವೆ. ಆದರೆ ಎರಡು ವರ್ಷಗಳ ನಂತರ’ ಎಂದು ಕರೀನಾ ಹೇಳಿದ್ದಾಳೆ. ‘ಡಿಸೆಂಬರ್ 20,2016 ರಂದು ತೈಮೂರ್ ಜನಿಸಿದ್ದಾನೆ. ತೈಮೂರ್‌ ಅಲಿ ಖಾನ್‌ ಆಗಮನದ ಮೂಲಕ ಸೈಫ್ ಮೂರನೇ ಬಾರಿಗೆ ಅಪ್ಪನಾಗಿದ್ದಾರೆ.. ತೈಮೂರ್ ಎಲ್ಲಿ ಹೋದರೂ ಸುದ್ದಿಯಾಗುತ್ತಾನೆ. ತೈಮೂರ್ ನಂತರ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ’ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸಚಿನ್ ತೆಂಡುಲ್ಕರ್ ತೆಲುಗು ನಟಿಯ ಜೊತೆಗೆ ರೊಮ್ಯಾನ್ಸ್ ಮಾಡಿದ್ರು ಎಂದ ಶ್ರೀರೆಡ್ಡಿ

ಹೈದರಾಬಾದ್ : ಕಾಸ್ಟಿಂಗ್ ಕೌಚ್ ವಿರೋಧಿಸಿ ಅರೆಬೆತ್ತಲೆ ಪ್ರತಿಭಟನೆ ಮಾಡಿದ ನಟಿ ಶ್ರೀರೆಡ್ಡಿ ಈ ಹಿಂದೆ ...

news

ಕಿಮ್ ಕರ್ದಾಶಿಯನ್ ಈ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದು ಯಾಕೆ ಗೊತ್ತಾ?

ಮುಂಬೈ: ಹಾಟ್ ಬೆಡಗಿ ಕಿಮ್ ಕರ್ದಾಶಿಯನ್ ಸದಾ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಕಿಮ್ ಹೊಸ ಅವತಾರದಲ್ಲಿ ...

news

ಲಿಪ್ ಲಾಕ್ ದೃಶ್ಯದಲ್ಲಿ ನಟಿಸಲಾರದೆ ಸಿನಿಮಾದಿಂದ ಹೊರ ನಡೆದ ನಟಿ ತಾರಾ ಸುತಾರಿಯಾ!

ಮುಂಬೈ : ತೆಲುಗಿನ 'ಅರ್ಜುನ್ ರೆಡ್ಡಿ' ಸಿನಿಮಾ ಹಿಂದಿಯಲ್ಲಿ ರಿಮೇಕ್ ಆಗುತ್ತಿದ್ದು, ಇದೀಗ ಈ ಚಿತ್ರದಲ್ಲಿ ...

news

ಪತ್ರಕರ್ತರ ಮೇಲೆ ಹರಿಹಾಯ್ದ ದೀಪಿಕಾ ಪಡುಕೋಣೆ; ಕಾರಣವೇನು ಗೊತ್ತಾ?

ಮುಂಬೈ : ಇತ್ತೀಚೆಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ಮದುವೆಯ ಬಗ್ಗೆ ಕೇಳಿದ ಪತ್ರಕರ್ತರೊಬ್ಬರ ...

Widgets Magazine