ನಟಿ ಪ್ರಿಯಾಂಕ ಭಾರತೀಯರಲ್ಲಿ ಕ್ಷಮೆ ಕೇಳಿದ್ಯಾಕೆ ?

ಮುಂಬೈ, ಸೋಮವಾರ, 11 ಜೂನ್ 2018 (13:01 IST)

Widgets Magazine

ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ನಟಿಸಿರುವ ಅಮೆರಿಕದಲ್ಲಿ ಇತ್ತೀಚೆಗೆ ಪ್ರಸಾರಗೊಂಡಿರುವ 'ಕ್ವಾಂಟಿ ಕೊ' ಶೋ ನಲ್ಲಿ ಭಾರತೀಯರನ್ನು ಭಯೋತ್ಪಾದಕರಂತೆ ಬಿಂಬಿಸಿರುವುದಕ್ಕೆ ಬಾರೀ ವಿರೋಧ ವ್ಯಕ್ತವಾಗಿದ್ದು, ಈ ಕುರಿತಾಗಿ ಇದೀಗ ನಟಿ ಪ್ರಿಯಾಂಕ ಕ್ಷಮೆ ಕೋರಿದ್ದಾರೆ.


ಈ ಬಗ್ಗೆ ಟ್ವೀಟರ್ ನಲ್ಲಿ ಕ್ಷಮೆ ಕೇಳಿರುವ ನಟಿ ಪ್ರಿಯಾಂಕ ಅವರು,’ ಇತ್ತಿಚೆಗಿನ ಕ್ವಾಂಟಿಕೋ ಸರಣಿಯ ವಿಚಾರವಾಗಿ ಹಲವರ ಭಾವನೆಗಳಿಗೆ ಧಕ್ಕೆಯುಂಟಾಗಿದೆ. ಇದಕ್ಕೆ ನಾನು ದುಃಖಿತಳಾಗಿರುವುದಲ್ಲದೆ ಅದಕ್ಕೆ ನಾನು ಕ್ಷಮೆ ಕೋರುತ್ತೇನೆ.ಅದು ನನ್ನ ಉದ್ದೇಶವಾಗಿರಲಿಲ್ಲ.ನಾನು ಹೆಮ್ಮೆಯ ಭಾರತೀಯಳು ಮತ್ತು ಅದು ಎಂದಿಗೂ ಕೂಡ ಬದಲಾಗುವುದಿಲ್ಲ’ ಎಂದು ಟ್ವೀಟ್ ಮೂಲಕ ಕ್ಷಮೆಯಾಚಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಮುಂಬೈ ಬಾಲಿವುಡ್ ಪ್ರಿಯಾಂಕ ಚೋಪ್ರಾ ಅಮೆರಿಕ ಭಾರತೀಯರು ಕ್ಷಮೆ Mumbai Bollwood America Indians Sorry Priyanka Chopra

Widgets Magazine

ಸ್ಯಾಂಡಲ್ ವುಡ್

news

ಅಬ್ಬಾ! ಇಷ್ಟೊಂದು ದುಬಾರಿ ಬೆಲೆಯ ಟೀ ಶರ್ಟ್ ಹಾಗೂ ಶೂ ಧರಿಸಿದ್ರಾ ನಟಿ ಕರೀನಾ ಕಪೂರ್

ಮುಂಬೈ : ಸಿನಿಮಾ ತಾರೆಯರು ಏನೇ ಧರಿಸಿದರೂ, ಏನೇ ಮಾಡಿದರೂ ಅದು ಸುದ್ದಿಯಾಗುತ್ತದೆ. ಅದೇರೀತಿ ಇದೀಗ ಬಾರೀ ...

news

ನಟ ಸಲ್ಮಾನ್ ಖಾನ್ ನ ಕೊಲೆ ಮಾಡಲು ಹೊಂಚು ಹಾಕುತ್ತಿದ್ದ ವ್ಯಕ್ತಿಯ ಬಂಧನ

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಲಾರೆನ್ಸ್ ಬಿಷ್ನೋಯಿ ...

news

ನಟಿ ಯಾಮಿ ಗೌತಮ್ ಸಹೋದರಿಯನ್ನು ರೆಸ್ಟೋರೆಂಟ್ ನಿಂದ ಹೊರಹಾಕಿದ್ಯಾಕೆ

ಮುಂಬೈ : ಫೆರ್ ಆಯಂಡ್ ಲವ್ಲೀ ಜಾಹಿರಾತಿನ ಬೆಡಗಿ ಬಾಲಿವುಡ್ ನಟಿ ಯಾಮಿ ಗೌತಮ್ ಅವರ ಸಹೋದರಿಯನ್ನು ...

news

ಮತ್ತೊಬ್ಬ ತೆಲುಗು ನಟನ ಕಾಮ ಸ್ಟೋರಿ ಹೇಳಲು ಹೊರಟ ನಟಿ ಶ್ರೀರೆಡ್ಡಿ

ಹೈದರಾಬಾದ್ : ಕಾಸ್ಟಿಂಗ್ ಕೌಚ್ ವಿರೋಧಿಸಿ ಅರೆಬೆತ್ತಲೆ ಪ್ರತಿಭಟನೆ ಮಾಡಿದ ನಟಿ ಶ್ರೀರೆಡ್ಡಿ ಅವರು ಈ ...

Widgets Magazine