ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾದ ಬಾಲಿವುಡ್ ನ ಮತ್ತೊಂದು ಜೋಡಿ ಹಕ್ಕಿಗಳು

ಮುಂಬೈ, ಗುರುವಾರ, 10 ಮೇ 2018 (14:08 IST)

ಮುಂಬೈ : ಬಾಲಿವುಡ್ ನಟಿ  ಸೋನಮ್ ಕಪೂರ್ ಮತ್ತು ಆನಂದ್ ಆಹುಜಾ ಅವರು ಈಗಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಇದರ ಬೆನ್ನಲೇ ಇದೀಗ ಬಾಲಿವುಡ್ ನ ಮತ್ತೊಂದು ಜೋಡಿ ಮದುವೆ ಸಿದ್ಧತೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.


ಹೌದು. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮತ್ತು ನಟಿ ಕೃತಿ ಸನನ್ ಇಬ್ಬರು ಬಹುಕಾಲದಿಂದ ಒಳ್ಳೆಯ ಸ್ನೇಹಿತರಾಗಿದ್ದು, ಇವರಿಬ್ಬರ ನಡುವೆ ಲವ್ ಶುರುವಾಗಿದೆ ಎಂಬ ಅನುಮಾನ ಕೂಡ ಹಲವರಲ್ಲಿತ್ತು. ಆದರೆ ಇದೀಗ ಈ ಜೋಡಿ ಮದುವೆ ತಯಾರಿ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇಬ್ಬರ ಮನೆಯಲ್ಲೂ ರಹಸ್ಯವಾಗಿ ಮದುವೆ ಮಾತುಕತೆ ನಡೆಯುತ್ತಿದೆ ಎಂಬ ಚರ್ಚೆ ಕೂಡ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸ್ಯಾಂಡಲ್ ವುಡ್ ಗೆ ವಿಲನ್ ಆಗಿ ಮತ್ತೆ ಎಂಟ್ರಿ ಕೊಟ್ಟ ಬಾಲಿವುಡ್ ನಟ ನಾನಾ ಪಾಟೇಕರ್

ಬೆಂಗಳೂರು : ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮಗ ಮನೋರಂಜನ್ ರವಿಚಂದ್ರನ್ ಅಭಿನಯಿಸುತ್ತಿರುವ ಕನ್ನಡದ ...

news

ಸಲ್ಮಾನ್ ಖಾನ್ ಸಹೋದರ ಸುದೀಪ್ ರನ್ನು ಭೇಟಿ ಮಾಡಿದ್ದು ಯಾಕೆ…?

ಬೆಂಗಳೂರು : ನಟ ಕಿಚ್ಚ ಸುದೀಪ್ ಅವರು ಚುನಾವಣಾ ಪ್ರಚಾರದಲ್ಲಿ ಬ್ಯೂಸಿಯಾಗಿರುವ ವಿಷಯ ಎಲ್ಲರಿಗೂ ತಿಳಿದೆ ...

news

ಬಾಲಿವುಡ್ ನ ಖ್ಯಾತ ನಟರೊಂದಿಗೆ ನಟಿಸಲಿದ್ದಾರಂತೆ 'ಯೂ ಟರ್ನ್' ಬೆಡಗಿ ನಟಿ ಶ್ರದ್ಧಾ ಶ್ರೀನಾಥ್

ಬೆಂಗಳೂರು : 'ಯೂ ಟರ್ನ್' ಬೆಡಗಿ ನಟಿ ಶ್ರದ್ಧಾ ಶ್ರೀನಾಥ್ ಅವರು ಬಾಲಿವುಡ್ ನಲ್ಲಿ ನಟಿಸುತ್ತಿರುವ ವಿಷಯ ...

news

ನಟಿ ಲೀಲಾವತಿ ಹಾಗೂ ನಟ ವಿನೋದ್‌ ರಾಜ್‌ ಗೆ ಹೊಸ ಬಿರುದು ನೀಡಿದ ನಟ ಪ್ರಥಮ್

ಬೆಂಗಳೂರು : ಬಿಗ್ ಬಾಸ್ ಮನೆಯೊಳಗೆ ಎಲ್ಲರ ಜೊತೆ ತರ್ಲೆ, ತಮಾಷೆ, ಜಗಳ ಮಾಡಿಕೊಂಡು ಕನ್ನಡಿಗರ ಮನಗೆದ್ದು ...

Widgets Magazine
Widgets Magazine