ಗೌರಿ ಲಂಕೇಶ್ ಹತ್ಯೆ ಸುದ್ದಿ ಕೇಳಿ ಎಆರ್ ರೆಹಮಾನ್ ಉದ್ಘರಿಸಿದ್ದು ಹೀಗೆ!

ಮುಂಬೈ, ಶನಿವಾರ, 9 ಸೆಪ್ಟಂಬರ್ 2017 (10:46 IST)

Widgets Magazine

ಮುಂಬೈ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ದೇಶದಾದ್ಯಂತ ಗಣ್ಯರು ಆಘಾತ ವ್ಯಕ್ತಪಡಿಸಿದ್ದರು. ಅವರಲ್ಲಿ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಕೂಡಾ ಒಬ್ಬರು.


 
ಗೌರಿ ಹತ್ಯೆ ಪ್ರಕರಣವನ್ನು ನೋಡಿ ಆಘಾತ ವ್ಯಕ್ತಪಡಿಸಿರುವ ಅವರು ‘ಇದು ನನ್ನ ಭಾರತವಲ್ಲ’ ಎಂದು ನೋವಿನಿಂದಲೇ ಹೇಳಿಕೊಂಡಿದ್ದಾರೆ.
 
‘ಇಂತಹ ಘಟನೆಗಳು ಭಾರತದಲ್ಲಿ ನಡೆಯಲ್ಲ. ನನಗೆ ತೀರಾ ನೋವಾಗಿದೆ. ಇದು ನನ್ನ ಭಾರತವಲ್ಲ. ನಾನು ಅಭಿವೃದ್ಧಿದಾಯಕ ಮತ್ತು ಕರುಣಾಮಯಿ ಭಾರತವನ್ನು ನೋಡಲು ಬಯಸುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.
 
ಇದನ್ನೂ ಓದಿ.. ಬೆಂಗಳೂರಿಗರು ಇಂದು ಸಂಜೆಯೂ ಮನೆಯೊಳಗೇ ಇರಿ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

‘ಸ್ವಾಮೀಜಿ’ ಸುದರ್ಶನ್ ಸಾವಿಗೆ ತಲ್ಲಣಿಸಿದ ಅಗ್ನಿಸಾಕ್ಷಿ ಧಾರವಾಹಿ ತಂಡ

ಬೆಂಗಳೂರು: ಹಿರಿಯ ನಟ ಸುದರ್ಶನ್ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಅವರು ಬಂದಾಗಲೆಲ್ಲಾ ಅಗ್ನಿಸಾಕ್ಷಿ ...

news

ಪಾಕ್ ಕ್ರಿಕೆಟರ್ ಜತೆ ಮದುವೆ ಸುದ್ದಿ ಬಗ್ಗೆ ಬೆಡಗಿ ತಮನ್ನಾ ಹೇಳಿದ್ದೇನು?

ಮುಂಬೈ: ಬಾಹುಬಲಿ ಖ್ಯಾತಿಯ ಬ್ಯೂಟಿ ಕ್ವೀನ್ ತಮನ್ನಾ ಪಾಕಿಸ್ತಾನದ ಮಾಜಿ ಆಲ್ ರೌಂಡರ್ ಅಬ್ದುಲ್ ರಜಾಕ್ ...

news

ತೆಲುಗಿನಲ್ಲೂ `ಕಿರಿಕ್’ ಮಾಡಲಿದ್ದಾಳೆ ಆರ್ಯ..!

ಕಿರಿಕ್ ಪಾರ್ಟಿ ಚಿತ್ರದಲ್ಲಿ ಅತ್ಯುತ್ತಮ ನಟನೆ ಮೂಲಕ ಗಮನ ಸೆಳೆದ ನಟಿ ಸಂಯುಕ್ತಾ ಹೆಗ್ಡೆಗೆ ಮತ್ತೊಮ್ಮೆ ...

news

ಹಿರಿಯ ನಟ ಆರ್.ಎನ್. ಸುದರ್ಶನ್ ವಿಧಿವಶ

ವಿಜಯನಗರ ವೀರ ಪುತ್ರ ಹಿರಿಯ ನಟ ಸುದರ್ಶನ್ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಻ನಾರೋಗ್ಯದಿಂದ ...

Widgets Magazine