ಸ್ವಚ್ಛ್ ಭಾರತ ಮಾಡಲು ಬಾಹುಬಲಿ ಪ್ರಭಾಸ್ ಸಂದೇಶ

ಹೈದರಾಬಾದ್, ಶುಕ್ರವಾರ, 29 ಸೆಪ್ಟಂಬರ್ 2017 (14:15 IST)

ಹೈದರಾಬಾದ್: ಬಾಹುಬಲಿ ಸಿನಿಮಾ ನಟ ಪ್ರಭಾಸ್ ಗೆ ಹೊಸದೊಂದು ಇಮೇಜ್ ಕೊಟ್ಟಿದೆ. ಇದೀಗ ಬಾಹುಬಲಿ ಪ್ರಭಾಸ್ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಪ್ರಕಟಿಸಿರವ ಸಂದೇಶವೊಂದು ವಿಶೇಷವಾಗಿ ಗಮನ ಸೆಳೆಯುತ್ತಿದೆ.


 
ಗಾಂಧಿ ಜಯಂತಿ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಸ್ವಚ್ಛ್ ಭಾರತ್ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಮ್ಮ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛವಾಗಿಡುವಂತೆ ಪ್ರಭಾಸ್ ಕರೆ ಕೊಟ್ಟಿದ್ದಾರೆ.
 
ಇತ್ತೀಚೆಗೆ ಪ್ರಧಾನಿ ಮೋದಿ ಸ್ವಚ್ಛ್ ಹೀ ಸೇವಾ ಅಭಿಯಾನ ಆರಂಭಿಸಿದ್ದು ದೇಶದ ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳಿಗೆ ಪತ್ರ ಬರೆದು ಇದರಲ್ಲಿ ಪಾಲ್ಗೊಳ್ಳಲು ತಿಳಿಸಿದ್ದರು. ಅದರಂತೆ ಸಚಿನ್ ತೆಂಡುಲ್ಕರ್, ನಟಿ ಅನುಷ್ಕಾ ಶರ್ಮಾ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಪ್ರಭಾಸ್ ತಮ್ಮ ಫೇಸ್ ಬುಕ್ ಪ್ರಕಟಣೆ ಮೂಲಕ ಅಭಿಮಾನಿಗಳಿಗೆ ಸ್ವಚ್ಛತೆಯ ಪಾಠ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಬಾಹುಬಲಿ ಪ್ರಭಾಸ್ ಸ್ವಚ್ಛ್ ಭಾರತ ಸಿನಿಮಾ ಸುದ್ದಿಗಳು Bahubali Prabhas Swacch Bharath Film News

ಸ್ಯಾಂಡಲ್ ವುಡ್

news

ಜೀವಂತ ದಂತಕತೆ ಲತಾ ದೀದಿ ಕುರಿತ ಇಂಟರೆಸ್ಟಿಂಗ್ ವಿಷಯ ನಿಮಗೆ ಗೊತ್ತಾ…?

ಬೆಂಗಳೂರು: 'ಏ ಮೇರೆ ವತನ್ ಕೆ ಲೋಗೋ, ಝರಾ ಆಂಖ್ ಮೇ ಬರ್ ಲೋ ಪಾನಿ' ಈ ಗೀತೆಯನ್ನ ಎಂದಾದರು ಮರೆಯೋಕೆ ...

news

ಕಾರು ಅಪಘಾತ ಪ್ರಕರಣ ಬಗ್ಗೆ ಸ್ಪಷ್ಟನೆ ನೀಡಿದ ನಟ ಪ್ರಜ್ವಲ್, ದಿಗಂತ್

ಬೆಂಗಳೂರು: ಜಯನಗರದ ಸೌತ್ ಎಂಡ್ ಸರ್ಕಲ್ ನಲ್ಲಿ ನಡೆದಿರುವ ಕಾರು ಅಪಘಾತಕ್ಕೂ ತಮಗು ಯಾವುದೇ ಸಂಬಂಧವಿಲ್ಲ ...

news

ಬೆಂಗಳೂರು ಮಳೆ ಸಮಸ್ಯೆ ಪರಿಹಾರಕ್ಕೆ ಜಗ್ಗೇಶ್ ಐಡಿಯಾ

ಬೆಂಗಳೂರು: ನವರಸನಾಯಕ ಜಗ್ಗೇಶ್ ಬೆಂಗಳೂರಿನಲ್ಲಿ ವ್ಯಾಪಕ ಮಳೆಯಿಂದಾಗಿ ಜನ ಜೀವನ ಪರದಾಡುವುದನ್ನು ನೋಡಿ ...

news

`ದಿ ಸನ್ ಶೈನ್ ಗರ್ಲ್ಸ್’ ಮೀಟ್ಸ್ ಇನ್ ಅಮೆರಿಕಾ…

ಮುಂಬೈ: ಬಿಟೌನ್ ಬೆಡಗಿ ಪ್ರಿಯಾಂಕ ಚೋಪ್ರಾ ಸೌತ್ ಸಿನಿ ರಂಗದ ಖ್ಯಾತ ನಟಿ ನಯನತಾರ ಅಮೆರಿಕಾದಲ್ಲಿ ಒಟ್ಟಿಗೆ ...

Widgets Magazine