ಸರಳವಾಗಿ ಹೋಳಿ ಹಬ್ಬ ಆಚರಿಸಿಕೊಂಡ ಬಿಗ್ ಬಿ ಕುಟುಂಬ

ಮುಂಬೈ, ಶನಿವಾರ, 3 ಮಾರ್ಚ್ 2018 (07:29 IST)

Widgets Magazine

ಮುಂಬೈ: ನಟಿ ಶ್ರೀದೇವಿ ಮೃತಪಟ್ಟ ಹಿನ್ನೆಲೆ, ಬಾಲಿವುಡ್‍ನಲ್ಲಿ ಇನ್ನೂ ದುಃಖ ಮಡುಗಟ್ಟಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹಲವಾರು ತಾರೆಗಳು ಈ ಸಲ ಹೋಳಿ ಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದಿದ್ದರು. ಈ ಸಲ ಕೆಲವು ತಾರೆಗಳು ಸರಳವಾಗಿ ಹೋಳಿ ಹಬ್ಬ ಆಚರಿಸಿಕೊಂಡು ಸಂಭ್ರಮಿಸಿದ್ದಾರೆ.


ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಮಗಳು ಶ್ವೇತಾ ನಂದಾ ಬಚ್ಚನ್, ಸೊಸೆ ಐಶ್ವರ್ಯಾ ರೈ ಹಾಗೂ ಮೊಮ್ಮಗಳು ಆರಾಧ್ಯಾ ಬಚ್ಚನ್ ಭಾಗಿಯಾಗಿದ್ದರು. ಆದರೆ ಅಭಿಷೇಕ್ ಬಚ್ಚನ್ ಚಿತ್ರೀಕರಣದಲ್ಲಿ ಇರುವ ಕಾರಣಗಳಿಂದ ಹೋಳಿ ಹಬ್ಬದಲ್ಲಿ ಭಾಗಿಯಾಗಲಿಲ್ಲ.


ಅಮಿತಾಬ್ ಬಚ್ಚನ್ ಗೆ ಜಯಾ ಬಚ್ಚನ್ ಅವರು ತಿಲಕ ಇಡುತ್ತಿರುವ, ಬಿಗ್ ಬಿ  ಆರಾಧ್ಯರನ್ನು ಆಶೀರ್ವದಿಸುತ್ತಿರುವ ಫೋಟೋಗಳನ್ನು ತಮ್ಮ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ ಅಮಿತಾಬ್. ಈ ಬಾರಿಯ ಹೋಳಿಯನ್ನು ತುಂಬಾ ಸರಳವಾಗಿ ಆಚರಿಸಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಟೀಸರ್ ಮೂಲಕ ಧೂಳೆಬ್ಬಿಸಿದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಾಲಾ’

ಸೂಪರ್ ಸ್ಟಾರ್ ರಜನೀಕಾಂತ್​ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಕಾಲಾ' ಚಿತ್ರದ ಟೀಸರ್​ ಬಿಡುಗಡೆಯಾಗಿದೆ. ...

news

ಶಿವಣ್ಣ ಜತೆ ಪಿಕ್ಚರ್ ನೋಡಿದ ಗೃಹಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ರಾಜಕೀಯ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿರುವ ಗೃಹ ಸಚಿವ ರಾಮಲಿಂಗಾ ...

news

ರಾಜಕೀಯಕ್ಕಿಳಿದ ಕಮಲ್ ಹಾಸನ್ ಗೆ ಮಾಜಿ ಪ್ರೇಯಸಿ ಗೌತಮಿ ಕೊಟ್ಟ ಶಾಕ್!

ಚೆನ್ನೈ: ರಾಜಕೀಯ ಪಕ್ಷ ಘೋಷಿಸಿದ ಬೆನ್ನಲ್ಲೇ ಬಹುಭಾಷಾ ತಾರೆ ಕಮಲ್ ಹಾಸನ್ ಗೆ ಅವರ ಮಾಜಿ ಗೆಳತಿ, ನಟಿ ...

news

ವಿದ್ಯಾಬಾಲನ್ ನಟಿಸಿದ್ದ ಚಿತ್ರದಲ್ಲಿ ಈಗ ನಟಿ ಜ್ಯೋತಿಕಾ ಕಾಣಿಸಿಕೊಳ್ಳಲಿದ್ದಾರಂತೆ; ಆ ಚಿತ್ರ ಯಾವುದು ಗೊತ್ತಾ…?

ಚೆನ್ನೈ: ಬಾಲಿವುಡ್ ಬೆಡಗಿ ವಿದ್ಯಾ ಬಾಲನ್‌ ನಟಿಸಿದ ತುಮ್ಹಾರಿ ಸುಲು ಚಿತ್ರ ಕಳೆದ ವರ್ಷ ಬಿಡುಗಡೆಯಾಗಿ ...

Widgets Magazine