ಬಾಲಿವುಡ್ ನ ಈ ನಟಿಯನ್ನ ಸಲ್ಮಾನ್ ಖಾನ್ ‘ಮೈ ಬೇಬಿ’ ಎಂದು ಕರೆದಿದ್ದಾರಂತೆ!

ಮುಂಬೈ, ಮಂಗಳವಾರ, 10 ಜುಲೈ 2018 (08:02 IST)

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುವಾಗ ಬಾಲಿವುಡ್ ನ ನಟಿಯೊಬ್ಬರನ್ನು 'ಬೇಬಿ' ಎಂದು ಕರೆದಿದ್ದಾರೆ.


ಆ ನಟಿ ಬೇರೆ ಯಾರು ಅಲ್ಲ. ಈ ಹಿಂದೆ ಸಲ್ಮಾನ್ ಖಾನ್ ಅವರ ಜೊತೆ ಡೇಟಿಂಗ್ ನಲ್ಲಿದ್ದು ಸಾಕಷ್ಟು ಸುದ್ದಿಯಾದ ನಟಿ ಕತ್ರಿನಾ ಕೈಫ್. ದಬಂಗ್ ಟೂರ್ ನಲ್ಲಿ ಸಲ್ಮಾನ್, ಕತ್ರೀನಾ, ಹಾಗೂ ಸೋನಾಕ್ಷಿ ಸಿನ್ಹ ನಟಿಸಲಿದ್ದು ಈಗಾಗಲೇ ಇದರ ಚಿತ್ರೀಕರಣ ಕೂಡ ಆರಂಭಗೊಂಡಿದ್ದು ಅದಕ್ಕಾಗಿ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ದೇಶ ವಿದೇಶಗಳನ್ನು ಸುತ್ತುತ್ತಿದ್ದಾರೆ. ಈ ಸಂದರ್ಭದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಲ್ಮಾನ್ ಖಾನ್ ಅವರು ಕತ್ರಿನಾ ಕೈಫ್ ಅವರನ್ನು 'ಬೇಬಿ' ಎಂದು ಕರೆದಿದ್ದಾರೆ.


ಜುಲೈ 15ಕ್ಕೆ ಕತ್ರೀನಾ ಜನ್ಮದಿನವಿದೆ ಎಂದು ವರದಿಗಾರರೊಬ್ಬರು ವಿಷಯ ಪ್ರಸ್ತಾಪ ಮಾಡಿದಾಗ ತಕ್ಷಣವೇ ಪ್ರತಿಕ್ರಿಯೆ ನೀಡಿದ ಸಲ್ಮಾನ್ ಖಾನ್ 'My baby's is on July 16' ಎಂದರು. ಅಂದರೆ ನಿಮಗೆ ಗೊಂದಲವಾಗಿರಬೇಕು ಆಕೆಯ ಬರ್ತ್ ಡೇ ಇರುವುದು ಜುಲೈ 16 ಕ್ಕೆ ಎಂದು ಸರಿ ಮಾಡಿದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ತುಳು ಹಾಗೂ ಕನ್ನಡ ಚಿತ್ರನಟ ಸದಾಶಿವ ಸಾಲ್ಯಾನ್ ಇನ್ನಿಲ್ಲ

ಮುಂಬೈ : ಹಿರಿಯ ತುಳು ಹಾಗೂ ಕನ್ನಡ ಚಿತ್ರನಟ ಉಡುಪಿ ಮೂಲದ ಸದಾಶಿವ ಸಾಲ್ಯಾನ್(68) ಭಾನುವಾರ ಮುಂಬೈ ನ ತಮ್ಮ ...

news

ಪೂನಂ ಪಾಂಡೆ ಪ್ರಕಾರ ಆಕೆ ನಂತರ ಬಿಕಿನಿಯಲ್ಲಿ ಸೆಕ್ಸಿಯಾಗಿ ಕಾಣುವ ಹುಡುಗಿ ಯಾರಂತೆ ಗೊತ್ತಾ?

ಮುಂಬೈ : ಇತ್ತೀಚೆಗೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರ ಮಗಳು ಸುಹಾನ್ ಖಾನ್ ತಮ್ಮ ಬಿಕಿನಿ ಫೋಟೋವನ್ನು ...

news

ಕಾಜೋಲ್ ತಮ್ಮ ಬಯೋಪಿಕ್ ಚಿತ್ರ ಮಾಡುವುದು ಬೇಡ ಎಂದಿದ್ದು ಯಾಕೆ ?

ಮುಂಬೈ : ಇತ್ತೀಚೆಗೆ ಬಯೋಪಿಕ್ ಸಿನಿಮಾಗಳನ್ನು ಮಾಡುವುದರಲ್ಲಿ ಸಿನಿಮಾ ರಂಗಗಳು ಹೆಚ್ಚು ಗಮನ ಹರಿಸುತ್ತಿದೆ. ...

news

ಕತ್ರೀನಾ ಜೊತೆ ವ್ಯಾಯಾಮ ಮಾಡುವುದು 'ಆರೋಗ್ಯಕ್ಕೆ ಹಾನಿಕಾರಕ' ಎಂದು ಸೋನಾಕ್ಷಿ ಸಿನ್ಹಾ ಹೇಳಿದ್ಯಾಕೆ?

ಮುಂಬೈ : ಕಠಿಣ ವರ್ಕೌಟ್ ಮೂಲಕ ​ಫಿಟ್​ನೆಸ್​ ಕಾಪಾಡಿಕೊಳ್ಳುವ ಬಾಲಿವುಡ್ ನಟಿ ಕತ್ರೀನಾ ಕೈಫ್ ವರ್ಕೌಟ್ ...

Widgets Magazine