Widgets Magazine

ಪೋರ್ನ್ ವಿಡಿಯೋ ಪ್ರಕಟಿಸಿದ ಬಾಲಿವುಡ್ ಸ್ಟಾರ್ ವಿರುದ್ಧ ದೂರು

ಮುಂಬೈ, ಭಾನುವಾರ, 27 ಆಗಸ್ಟ್ 2017 (11:21 IST)

Widgets Magazine

ಮುಂಬೈ: ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಆಗಾಗ ವಿವಾದದ ಮೂಲಕ ಸುದ್ದಿಯಲ್ಲಿರುತ್ತಾರೆ. ಹಿಂದೊಮ್ಮೆ ಭಾರತ ಮಹಿಳಾ ಕ್ರಿಕೆಟ್ ತಂಡ ಅಂಗಿ ಬಿಚ್ಚಿ ವಿಜಯೋತ್ಸವ ಆಚರಿಸುತ್ತಾರೆಯೇ ಎಂದು ಕೇಳಿ ವಿವಾದಕ್ಕೀಡಾಗಿದ್ದರು.


 
ಇದೀಗ ತಮ್ಮ ಟ್ವಿಟರ್ ಖಾತೆಯಲ್ಲಿ ಪೋರ್ನ್ ವಿಡಿಯೋ ಪ್ರಕಟಿಸಿ ಸಂಕಷ್ಟಕ್ಕೀಡಾಗಿದ್ದಾರೆ. ಈ ಬಾರಿ ಎನ್ ಜಿಒ ಸಂಸ್ಥೆಯೊಂದು ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಎಫ್ ಐಆರ್ ದಾಖಲಿಸಲು ಮನವಿ ಮಾಡಿದೆ.
 
ಪೋಸ್ಕೋ ಖಾಯಿದೆಯಡಿ ಕೇಸು ದಾಖಲಿಸುವಂತೆ ಜೈ ಹೋ ಫೌಂಡೇಷನ್ ಎಂಬ ಸ್ವಯಂ ಸೇವಾ ಸಂಘ ಬಾಂದ್ರಾ ಕುರ್ಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ರಣಬೀರ್ ಕಪೂರ್ ತಂದೆ ಹಾಗೂ ಹಿರಿಯ ನಟ ರಿಷಿ ಕಪೂರ್ ಒಬ್ಬ ಹುಡುಗ ಮತ್ತು ಹುಡುಗಿಯ ಅಶ್ಲೀಲ ವಿಡಿಯೋ ಪ್ರಕಟಿಸಿದ್ದರು.
 
ಇದನ್ನೂ ಓದಿ.. ಶಾಕಿಂಗ್! ರಿಲಯನ್ಸ್ ಜಿಯೋ ಫೋನ್ ಪ್ರಿ ಬುಕಿಂಗ್ ಸ್ಥಗಿತ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಸಿನಿಮಾ ಅವಕಾಶಕ್ಕಾಗಿ ತಿಮ್ಮಪ್ಪನ ಮೊರೆ ಹೋದ ಶ್ರೀಯಾ..!

ತೆಲುಗಿನ ಖ್ಯಾತ ನಟಿ ಶ್ರೀಯಾ ಸರಣ್ ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ. ಇವತ್ತು ಬೆಳ್ಳಂ ಬೆಳಗ್ಗೆ ...

news

ಹಾಟ್ ನಟಿ ಟಬು ಕೆಂಡಾಮಂಡಲವಾಗಿದ್ದೇಕೆ ಗೊತ್ತಾ..?

ಪಾಕಿಸ್ತಾನದಿಂದ ರಕ್ಷಿಸಲ್ಪಟ್ಟ ಭಾರತೀಯ ಮಹಿಳೆ ಉಜ್ಮಾ ಅಹ್ಮದ್ ಬಯೋಪಿಕ್`ನಲ್ಲಿ ಸುಷ್ಮಾ ಸ್ವರಾಜ್ ...

news

ರಿಯಾಲಿಟಿ ಶೋನಲ್ಲಿ ಮಿಂಚಬೇಕಿದ್ದವ ಮಸಣ ಸೇರಿದ

ಬೆಂಗಳೂರು: ಎಲ್ಲಾ ಸರಿ ಇದ್ದಿದ್ದರೆ, ಈತ ಕಲರ್ಸ್ ವಾಹಿನಿಯ ದೊಡ್ಡ ರಿಯಾಲಿಟಿ ಶೋನಲ್ಲಿ ...

news

ಕೆಂಗೇರಿಯಲ್ಲಿ ನಟಿ ರಚನಾ ಅಂತ್ಯಸಂಸ್ಕಾರ

ಬೆಂಗಳೂರು: ನಿನ್ನೆ ತಡರಾತ್ರಿ ನೆಲಮಂಗಲ ಬಳಿ ನಡೆದ ಅಪಘಾತದಲ್ಲಿ ದುರ್ಮರಣಕ್ಕೀಡಾದ ನಟಿ ರಚನಾ ಅಂತ್ಯ ...

Widgets Magazine Widgets Magazine