ಸಿಲಿಕಾನ್ ಸಿಟಿಗೆ ಬರುತ್ತಾರಂತೆ ದೀಪಿಕಾ-ರಣವೀರ್ ಜೋಡಿ. ಯಾಕೆ ಗೊತ್ತಾ?

ಬೆಂಗಳೂರು, ಶನಿವಾರ, 25 ಆಗಸ್ಟ್ 2018 (12:16 IST)

ಬೆಂಗಳೂರು : ಸದ್ಯದಲ್ಲೇ ಹಸೆಮಣೆ ಏರಲಿರುವ ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್‌ ಸಿಂಗ್‌ ಅವರು ನವೆಂಬರ್‌ 20ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರಂತೆ.


ಹೌದು. ಬೆಂಗಳೂರಿನಲ್ಲಿರುವ ದೀಪಿಕಾ ಅವರ ನಿವಾಸದಲ್ಲಿ ವಿಶೇಷ ನಂದಿ ಪೂಜೆ ಹಮ್ಮಿಕೊಳ್ಳಲಾಗಿದ್ದು, ಈ ಕಾರಣದಿಂದ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್‌ ಸಿಂಗ್‌ ಬೆಂಗಳೂರಿಗೆ ಬರುತ್ತಾರೆ ಎಂಬ ಮಾಹಿತಿ ತಿಳಿದುಬಂದಿದೆ.


ಈ ಬಗ್ಗೆ ದೀಪಿಕಾ ಪಡುಕೋಣೆ ಅವರ ತಾಯಿ ಉಜ್ಜಲಾ ಪಡುಕೋಣೆ ಅವರು ನಂದಿ ದೇವಸ್ಥಾನದ ಅರ್ಚಕರೆ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ದೀಪಿಕಾ ಹಾಗೂ ರಣವೀರ್‌ ಅವರು ಇಟಲಿಯ ಲೇಕ್‌ ಕೊಮೊ ಎಂಬಲ್ಲಿ ವಿವಾಹ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಚಿತ್ರವಿಮರ್ಶೆ: ಮತ್ತೊಂದು ಕಿರಿಕ್ ಪಾರ್ಟಿ ಸ.ಹಿ.ಪ್ರಾ. ಶಾಲೆ ಕಾಸರಗೋಡು ಸಿನಿಮಾ

ಬೆಂಗಳೂರು: ಕಾಸರಗೋಡಿನ ಬಗ್ಗೆ, ಕಾಸರಗೋಡಿನ ಕನ್ನಡ ಶಾಲೆಗಳ ಬಗ್ಗೆ ಇದುವರೆಗೆ ಯಾರೂ ಕನ್ನಡದಲ್ಲಿ ಸಿನಿಮಾ ...

news

ಸರಿಯಾಗಿ ಬಟ್ಟೆ ಧರಿಸದೆ ಮುಜುಗರಕ್ಕೀಡಾದಳು ನಟಿ ಪರಿಣಿತಿ ಚೋಪ್ರಾ

ಮುಂಬೈ : ಡ್ರೆಸ್ ವಿಚಾರದಲ್ಲಿ ಅನೇಕ ನಟಿಯರು ಮುಜುಗರಕ್ಕೀಡಾಗಿದ್ದರು. ಇದೀಗ ಬಾಲಿವುಡ್ ನಟಿ ಪರಿಣಿತಿ ...

news

ಹೊಟ್ಟೆಪಾಡಿಗಾಗಿ ಬೀದಿ ಬದಿಯಲ್ಲಿ ತರಕಾರಿ ಮಾರಿದ ದಕ್ಷಿಣ ಭಾರತದ ಖ್ಯಾತ ನಟಿ

ಮುಂಬೈ : ದಕ್ಷಿಣ ಭಾರತದ ಜನಪ್ರಿಯ ನಟಿಯೊಬ್ಬರು ಹೊಟ್ಟೆಪಾಡಿಗಾಗಿ ಬೀದಿ ಬದಿಯಲ್ಲಿ ತರಕಾರಿ ಮಾರುತ್ತಿರುವ ...

news

ಅಮಿಶಾ ಪಟೇಲ್ ಹಾಟ್ ಪೋಟೊ ಕಂಡು ಟ್ರೋಲಿಗರು ಹೇಳಿದ್ದೇನು ಗೊತ್ತಾ?

ಮುಂಬೈ : ಇತ್ತೀಚೆಗೆ ಶಾರ್ಟ್ ಡ್ರೆಸ್ ಧರಿಸಿ ಟ್ರೋಲ್ ಆದ ಬಾಲಿವುಡ್ ನಟಿ ಅಮಿಶಾ ಪಟೇಲ್​ ಇದೀಗ ಮತ್ತೆ ...

Widgets Magazine