ದೀಪಿಕಾ ಪಡುಕೋಣೆಗೆ ಇನ್ನೂ ಖಿನ್ನತೆ ದೂರವಾಗಿಲ್ಲವಂತೆ!

ಮುಂಬೈ, ಶುಕ್ರವಾರ, 6 ಅಕ್ಟೋಬರ್ 2017 (09:19 IST)

Widgets Magazine

ಮುಂಬೈ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಕೆಲ ತಿಂಗಳುಗಳ ಹಿಂದೆ ಖಿನ್ನತೆ ಖಾಯಿಲೆಯಿಂದ ಬಳಲುತ್ತಿದ್ದರು. ಮಾನಸಿಕವಾಗಿ ಕುಗ್ಗಿ ಹೋಗಿದ್ದ ದೀಪಿಕಾ ಇನ್ನೂ ಅದರಿಂದ ಹೊರಬಂದಿಲ್ಲವಂತೆ.


 
ಹಾಗಂತ ಸ್ವತಃ ದೀಪಿಕಾ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. ಹಿಂದಿನದ್ದು ತುಂಬಾ ಯಾತನಾಮಯ ಕ್ಷಣವಾಗಿತ್ತು. ನನಗೆ ಇನ್ನೂ ಖಿನ್ನತೆ ಸಂಪೂರ್ಣವಾಗಿ ವಾಸಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.
 
ಕೆಲವು ನಿರ್ಮಾಪಕರು ಇದೇ ಕಾರಣಕ್ಕೆ ತಮಗೆ ಅವಕಾಶ ಕೊಡಲಿಲ್ಲ. ಶಾಲೆಗಳಲ್ಲಿ ದೈಹಿಕ ಶಿಕ್ಷಣವಿರುವಂತೆ ಮಾನಸಿಕ ಶಿಕ್ಷಣವನ್ನೂ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಅನುಷ್ಕಾ ಶೆಟ್ಟಿ ಜತೆ ಮದುವೆ ಬಗ್ಗೆ ಪ್ರಭಾಸ್ ಏನಂತಾರೆ?

ಹೈದರಾಬಾದ್: ಬಾಹುಬಲಿ 2 ಜನಪ್ರಿಯ ಜೋಡಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಿಜ ಜೀವನದಲ್ಲೂ ...

news

ಕಿರುತೆರೆಯಲ್ಲಿ ಪುನೀತ್ ರಾಜ್ ಕುಮಾರ್ ಹೊಸ ರಿಯಾಲಿಟಿ ಶೋ

ಬೆಂಗಳೂರು: ಕೌನ್ ಬನೇಗಾ ಕರೋಡ್ ಪತಿ ಕನ್ನಡ ಅವತರಣಿಕೆ ಕನ್ನಡದ ಕೋಟ್ಯಾಧಿಪತಿ ಮೂಲಕ ಕಿರುತೆರೆಗೆ ಎಂಟ್ರಿ ...

news

ಬಾಲಿವುಡ್ ಹಾಟ್ ನಟಿ ವಿದ್ಯಾಬಾಲನ್ ಎದುರಿಗೆ ಹಸ್ತಮೈಥುನ ಮಾಡಿದ ಯುವಕ

ಮುಂಬೈ: ಬಾಲಿವುಡ್‌ನ ಹಾಟ್ ನಟಿ ವಿದ್ಯಾಬಾಲನ್ ತಮ್ಮ ಮುಂದೆ ನಡೆದ ಆಘಾತಕಾರಿ ಘಟನೆಯನ್ನು ...

news

ಗೋಲ್ಡನ್ ಸ್ಟಾರ್ ಗಣೇಶ್ ಅನಿಲ್ ಕುಂಬ್ಳೆ ಭೇಟಿ ಮಾಡಿದ್ದೇಕೆ?

ಬೆಂಗಳೂರು: ಕ್ರಿಕೆಟಿಗರು ಮತ್ತು ಸಿನಿಮಾದವರಿಗೆ ಹತ್ತಿರದ ನಂಟಿದೆ. ಆದರೆ ಕನ್ನಡ ಸಿನಿಮಾ ನಟರು ...

Widgets Magazine