ರಣವೀರ್ ಸಿಂಗ್ ಫೋಟೊಗೆ ದೀಪಿಕಾ ಕೊಟ್ಟ ಕಮೆಂಟ್ ಏನು ಗೊತ್ತಾ…?

ಮುಂಬೈ, ಬುಧವಾರ, 8 ಆಗಸ್ಟ್ 2018 (14:40 IST)

ಮುಂಬೈ:ಜೋಡಿ ಹಕ್ಕಿಗಳಂತಿರುವ ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ಯ ಬಗ್ಗೆ ಸದಾ ಒಂದಿಲ್ಲೊಂದು ಸುದ್ದಿಗಳನ್ನು ನಾವು ಓದುತ್ತಿರುತ್ತೇವೆ. ರಣವೀರ್ ಹಾಕುವ ಫೋಟೊಗೆ ದೀಪಿಕಾ ಕೂಡ ಸಖತ್ ಆಗಿ ಕಮೆಂಟ್ ಮಾಡುತ್ತಿರುತ್ತಾರೆ. ಈಗ ಕೂಡ ಅಂತದ್ದೇ ಒಂದು ಕಮೆಂಟ್ ದೀಪಿಕಾ ಮಾಡಿದ್ದಾರೆ.

ರಣವೀರ್ ಕಪೂರ್ ನೀಲಿ ಬಣ್ಣದ ಸೂಟ್ ಧರಿಸಿ “Monday Blues?” ಎಂದು ಶೀರ್ಷಿಕೆ ಹಾಕಿ ಫೋಟೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ. ಫೋಟೋಕ್ಕೆ ಅಭಿಮಾನಿಗಳು ಫುಲ್ ಖುಷಿಯಾಗಿ  ಕಮೆಂಟ್ ಮಾಡಿದ್ದಾರೆ. ಇದ್ರಲ್ಲಿ ದೀಪಿಕಾ ಕೂಡ ಹಿಂದೆ ಬಿದ್ದಿಲ್ಲ. ಇದಕ್ಕೆ ದೀಪಿಕಾ “uffff!!!never!!!?” ಎಂದು ಕಮೆಂಟ್ ಮಾಡಿದ್ದಾಳೆ.
 

ಸದ್ಯದಲ್ಲಿ ಮದುವೆಯಾಗುತ್ತಾರೆ ಎಂಬ ಗಾಸಿಪ್ ಗಳ ನಡುವೆಯೂ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿಯೂ ಸಖತ್ ಆಗಿ ಸುದ್ದಿಯಲ್ಲಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಶ್ರೀದೇವಿಯನ್ನು ‘ಇದು ಯಾರು’ ಎಂದು ಕೇಳಿದ ರಿಷಿ ಕಪೂರ್ ಗೆ ಬಿಸಿಮುಟ್ಟಿಸಿದ ನೆಟ್ಟಿಗರು

ಮುಂಬೈ: ನಟ ರಿಷಿ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಸದಾ ಒಂದೆಲ್ಲಾ ಒಂದು ಹೇಳಿಕೆ ನೀಡಿ ...

news

ಕಾಸ್ಟಿಂಗ್ ಕೌಚ್ ಬಗ್ಗೆ ಅರ್ಜುನ್ ಸರ್ಜಾ ಹೇಳಿದ್ದೇನು ಗೊತ್ತಾ…?

ಬೆಂಗಳೂರು: ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಚರ್ಚೆಗೆ ಒಳಪಟ್ಟ ಸುದ್ದಿಯೆಂದರೆ ಅದು ಕಾಷ್ಟಿಂಗ್ ಕೌಚ್. ...

news

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸೋನಾಲಿ ಬೇಂದ್ರೆ ಗೆಳತಿಯರ ಜತೆ ಖುಷಿಯ ಕ್ಷಣಗಳನ್ನು ಕಳೆದು ಹೇಳಿದ್ದೇನು?

ಮುಂಬೈ: ಕ್ಯಾನ್ಸರ್ ಗೆ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ...

news

ಪ್ರಿಯಾಂಕಳ ನಿರ್ಧಾರದಿಂದ ಬೇಸರಗೊಂಡ ಬನ್ಸಾಲಿ

ಮುಂಬೈ: ಪ್ರಿಯಾಂಕ ಚೋಪ್ರಾಳ ನಿರ್ಧಾರ ಇತ್ತೀಚೆಗೆ ಸಾಕಷ್ಟು ಚರ್ಚೆಗೆ ಒಳಗಾಗುತ್ತಿದೆ. ಬಿಕ್ ಜತೆ ಮದುವೆ ...

Widgets Magazine