ಸಿಂಬ ಸಿನಿಮಾದಿಂದ ಗಳಿಸಿದ 51 ಲಕ್ಷ ರೂ. ಮುಂಬೈ ಪೊಲೀಸರಿಗೆ ನೀಡಿದ ನಿರ್ದೇಶಕ ರೋಹಿತ್ ಶೆಟ್ಟಿ

ಬೆಂಗಳೂರು, ಬುಧವಾರ, 30 ಜನವರಿ 2019 (11:34 IST)

ಮುಂಬೈ: ರಣವೀರ್ ಸಿಂಗ್ ಪ್ರಧಾನ ಪಾತ್ರ ವಹಿಸಿದ್ದ ‘ಸಿಂಬ’ ಸಿನಿಮಾ 100 ಕೋಟಿ ಗಳಿಕೆ ಮಾಡಿ ಭಾರೀ ಹಿಟ್ ಆಗಿತ್ತು. ಇದೀಗ ಈ ಸಿನಿಮಾದಿಂದ ಬಂದ ಲಾಭಾಂಶದ ಬಹುಪಾಲು ಹಣವನ್ನು ನಿರ್ದೇಶಕ ರೋಹಿತ್ ಶೆಟ್ಟಿ ಮುಂಬೈ ಪೊಲೀಸರಿಗೆ ನೀಡಿದ್ದಾರೆ.


 
ಉಮಂಗ್ 2019 ಪ್ರಶಸ್ತಿ ಸಮಾರಂಭದಲ್ಲಿ ರೋಹಿತ್ ಶೆಟ್ಟಿ ಈ ಘೋಷಣೆ ಮಾಡಿದ್ದಲ್ಲದೆ, 51 ಲಕ್ಷ ರೂ.ಗಳ ಚೆಕ್ ನ್ನು ಮುಂಬೈ ಪೊಲೀಸ್ ಮುಖ್ಯಸ್ಥರಿಗೆ ನೀಡಿದ್ದಾರೆ.
 
ಸಿಂಬ ಸಿನಿಮಾ ಕೂಡಾ ಪೊಲೀಸ್ ಅಧಿಕಾರಿಯ ಸುತ್ತ ನಡೆಯುವ ಕತೆಯಾಗಿದೆ. ಹೀಗಾಗಿ ಪೊಲೀಸ್ ಇಲಾಖೆಯ ಅಭಿವೃದ್ಧಿಗಾಗಿ ರೋಹಿತ್ ಶೆಟ್ಟಿ ಮತ್ತು ತಂಡ ದುಬಾರಿ ಮೊತ್ತವನ್ನೇ ದಾನ ಮಾಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸರಿಗಮಪ ಸೆಟ್ ನಲ್ಲಿ ಯೋಗರಾಜ ಭಟ್ಟರ ಪಂಚತಂತ್ರ

ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ತೆರೆಗೆ ಬರಲು ರೆಡಿಯಾಗುತ್ತಿದೆ. ಇದೀಗ ಭಟ್ಟರು ಜೀ ...

news

ಕಿಚ್ಚ ಸುದೀಪ್ ಗೆ 23 ರ ವರ್ಷದ ಸಂಭ್ರಮ!

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಇಂದು 23 ವರ್ಷದ ಸಂಭ್ರಮ. ಅರೇ ಕಿಚ್ಚನ ಬರ್ತ್ ಡೇ ...

news

ಕಿರಾತಕನಾ? ಕೆಜಿಎಫ್ ಟು ನಾ? ರಾಕಿಂಗ್ ಸ್ಟಾರ್ ಯಶ್ ಆಯ್ಕೆ ಯಾವುದು ಗೊತ್ತಾ?

ಬೆಂಗಳೂರು: ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗುವ ಮೊದಲು ಘೋಷಣೆಯಾದ ಕಿರಾತಕ 2 ಸಿನಿಮಾವನ್ನು ಯಶ್ ಯಾವಾಗ ...

news

ಕಿರುತೆರೆಯಲ್ಲಿ ಬರ್ತಿದೆ ಕೆಜಿಎಫ್ ಸಿನಿಮಾ!

ಬೆಂಗಳೂರು: ಕನ್ನಡ ಸಿನಿಮಾ ರಂಗಕ್ಕೆ ಹೊಸ ಆಯಾಮ ಕೊಟ್ಟ ಚಿತ್ರ ಕೆಜಿಎಫ್ ಎಂದರೆ ತಪ್ಪಾಗಲಾರದು. ಅಷ್ಟೊಂದು ...