ಶಾರುಖ್ ಖಾನ್ ಮನೆಮುಂದೆ ಬ್ಲೇಡ್ ನಿಂದ ಕೈಕೊಯ್ದುಕೊಂಡ ಅಭಿಮಾನಿ. ಕಾರಣವೇನು ಗೊತ್ತಾ?

ಮುಂಬೈ, ಸೋಮವಾರ, 5 ನವೆಂಬರ್ 2018 (07:08 IST)

ಮುಂಬೈ : ನಟ ಶಾರುಖ್ ಖಾನ್ ಅವರ  ಮುಂಬೈನ ನಿವಾಸವೊಂದರಲ್ಲಿ ನಡೆದ ಪಾರ್ಟಿಯೊಂದರ ವೇಳೆ ಅಭಿಮಾನಿಯೊಬ್ಬ ಕೈಕೊಯ್ದುಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.


ಶಾರುಖ್ ಖಾನ್ ಅವರು ಮುಂಬೈನ ಮನ್ನತ್ ನಿವಾಸದಲ್ಲಿ ದೀಪಾವಳಿ ಪಾರ್ಟಿ ಹಮ್ಮಿಕೊಂಡಿದ್ದರು. ಈ ಪಾರ್ಟಿಯಲ್ಲಿ  ಅನೇಕ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಪಾಲ್ಗೊಂಡಿದ್ದರು. ಆ ವೇಳೆ ಕೋಲ್ಕತಾ ಮೂಲದ ಮೊಹಮ್ಮದ್​ ಸಲೀಂ ಎಂಬಾತ ಶಾರೂಖ್ ಖಾನ್​ ಅವರನ್ನು ಭೇಟಿಯಾಗಲೇ ಬೇಕೆಂಬ ಹುಚ್ಚುತನದಿಂದ ತನ್ನ ಜೇಬಿನಲ್ಲಿದ್ದ ಬ್ಲೇಡ್​ ತೆಗೆದುಕೊಂಡು ಕೈ ಕೊಯ್ದುಕೊಂಡಿದ್ದಾನೆ.


ಈ ಘಟನೆಯಿಂದ ಆತ ನಿತ್ರಾಣನಾಗಿದ್ದು, ತಕ್ಷಣವೇ ಅಲ್ಲಿದ್ದವರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ಶಾರುಖ್ ಖಾನ್ ಮನೆಯ ಮುಂದೆ ಇಂತಹ ಘಟನೆಗಳು ಅನೇಕ ಬಾರಿ ನಡೆದಿತ್ತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟಿ ರವೀನಾ ಟಂಡನ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಕೋರ್ಟ್ ಆದೇಶ. ಕಾರಣವೇನು ಗೊತ್ತಾ?

ಮುಂಬೈ : ರಸ್ತೆ ಸಂಚಾರಕ್ಕೆ ಅಡ್ಡಿಯುಂಟು ಮಾಡಿದ ಆರೋಪದ ಮೇಲೆ ಬಾಲಿವುಡ್‌ ನಟಿ ರವೀನಾ ಟಂಡನ್‌ ಸೇರಿದಂತೆ ...

news

ಅಕ್ರಮ ಪಿಸ್ತೂಲ್ ಮಾರಾಟ ದಂಧೆ; ಸ್ಯಾಂಡಲ್ ವುಡ್ ನಟ ಸೇರಿದಂತೆ ನಾಲ್ವರು ಅರೆಸ್ಟ್

ಬೆಂಗಳೂರು : ಅಕ್ರಮ ಪಿಸ್ತೂಲ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಆರೋಪದಡಿ ಸ್ಯಾಂಡಲ್ ವುಡ್ ನಟ ಸೇರಿದಂತೆ ...

news

ಸ್ಯಾಂಡಲ್ ವುಡ್ ನ ನಿರ್ದೇಶಕನ ಕಾರಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಬೆಂಗಳೂರು : ಸ್ಯಾಂಡಲ್ ವುಡ್ ನ ನಿರ್ದೇಶಕರೊಬ್ಬರ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಾಕಿರುವ ಘಟನೆ ...

news

ಮತ್ತೊಬ್ಬ ನಟಿಯ ಜೊತೆ ಲವ್ವಿ-ಡುವ್ವಿ ಶುರುಮಾಡಿದ್ರಾ ರಕ್ಷಿತ್ ಶೆಟ್ಟಿ

ಬೆಂಗಳೂರು : ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಅವರು ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ ಜೊತೆ ತಮ್ಮ ...

Widgets Magazine