ಅದಾ ಶರ್ಮಾರವರ ಕಸರತ್ತು ನೋಡಿ ಅಭಿಮಾನಿಗಳು ಫುಲ್ ಫಿದಾ

ಮುಂಬೈ, ಸೋಮವಾರ, 3 ಸೆಪ್ಟಂಬರ್ 2018 (06:40 IST)

ಮುಂಬೈ: ಟಾಲಿವುಡ್ ನ 'ಹಾರ್ಟ್ ಅಟ್ಯಾಕ್' ಚಿತ್ರದ ನಟಿ ಅದಾ ಶರ್ಮಾ ಅವರು ನೋಡುಗರಿಗೆ ಹಾರ್ಟ್ ಅಟ್ಯಾಕ್ ಆಗುವಂತಹ  ಕಸರತ್ತುಗಳನ್ನು ಕಲಿಯುತ್ತಿದ್ದಾರಂತೆ.

ಹೌದು. ಇತ್ತೀಚೆಗೆ ಬೀದಿ ಬೀದಿಯಲ್ಲಿ ತರಕಾರಿ ಮಾರಿ ಸುದ್ದಿಯಾಗಿದ್ದ ನಟಿ ಅದಾ ಶರ್ಮಾ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಫೋಟೋ ಗಳನ್ನು ಹಂಚಿಕೊಳ್ಳುವುದರ ಮೂಲಕ ಸುದ್ದಿಯಾಗಿದ್ದಾರೆ.
 

ಇವರು ಹಾಲಿವುಡ್ ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಪಾತ್ರದ ತಯಾರಿಗಾಗಿ ಕಸರತ್ತುಗಳನ್ನು  ಮಾಡ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಫೋಟೊಗಳನ್ನು ನಟಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಪುಲ್ ಫಿದಾ ಆಗಿದ್ದಾರೆ.
 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ

 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು : ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇಂದು 45 ನೇ ...

news

ಕೆಸಿಸಿ ಟೂರ್ನಿಗೆ ದರ್ಶನ್ ಬರಬಾರದು ಅಂತ ಯಾರು ತಡೆದಿಲ್ಲ ಎಂದ ಸುದೀಪ್

ಬೆಂಗಳೂರು : ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಅವರ ನೇತೃತ್ವದಲ್ಲಿ ಆರಂಭಿಸಿದ ಕರ್ನಾಟಕ ಚಲನಚಿತ್ರ ಕಪ್ ...

news

ಪ್ರಿಯಾಂಕ ಚೋಪ್ರಾ ಬ್ಯಾಗ್ ಹಾಗೂ ಜೀನ್ಸ್ ಪ್ಯಾಂಟ್ ಬೆಲೆ ಕೇಳಿದ್ರೆ ದಂಗಾಗುತ್ತೀರಾ?

ಮುಂಬೈ : ರಜೆ ದಿನಗಳನ್ನು ಕಳೆಯುತ್ತಿರುವ ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಕೈಯಲ್ಲಿ ಹಿಡಿದುಕೊಂಡಿರುವ ...

news

ನಿರ್ಮಾಪಕರ ವಿರುದ್ಧ ಕೇಸ್ ದಾಖಲಿಸಿದ ನಟಿ ಸಿಂಧು ಲೋಕನಾಥ್

ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಸಿಂಧು ಲೋಕನಾಥ್ ಅವರು ಇದೀಗ ನಿರ್ಮಾಪಕರೊಬ್ಬರ ಮೇಲೆ ಚೆಕ್ ಬೌನ್ಸ್ ...

Widgets Magazine