ದೀಪಾವಳಿಗೆ ಶುಭಕೋರಿದ ದಿಶಾ ಪಟಾನಿ ಮೇಲೆ ಗರಂ ಆದ ಅಭಿಮಾನಿಗಳು

ಮುಂಬೈ, ಗುರುವಾರ, 8 ನವೆಂಬರ್ 2018 (07:03 IST)

ಮುಂಬೈ : ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ಕೋರಿದ ಬಾಲಿವುಡ್ ನಟಿ ದಿಶಾ ಪಟಾನಿ ಮೇಲೆ ಅಭಿಮಾನಿಗಳು ಕೋಪಗೊಂಡಿದ್ದಾರೆ.


ಹೌದು. ನಟಿ ದಿಶಾ ಪಟಾನಿ ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ಕೋರಿದ್ದಕ್ಕೆ ಸಂತೋಷವಾದರೂ ಕೂಡ ಆವೇಳೆ ಅವರು ಧರಿಸಿದ ಡ್ರೆಸ್ ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ. ನ್ಯೂಡ್ ಬಣ್ಣದ ಸುಂದರವಾದ ಲೆಹೆಂಗಾ ಧರಿಸಿರುವ ದಿಶಾ ಅದರ ಜೊತೆ ವಿಚಿತ್ರ ವಿನ್ಯಾಸದ ಬ್ರಾ ಧರಿಸಿ ಕೈಲಿ ಹಣತೆ ಇಟ್ಟುಕೊಂಡಿರುವ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ದೀಪಾವಳಿ ಶುಭಾಶಯ ಕೋರಿದ್ದರು.


ಇದರಿಂದ ಕೋಪಗೊಂಡ ನೆಟ್ಟಿಗರು ಈ ರೀತಿಯ ಬಟ್ಟೆ ಧರಿಸಿ ಯಾರು ದೀಪಾವಳಿ ಆಚರಣೆ ಮಾಡುತ್ತಾರೆ? ಇದೆಂಥಹ ಅವಿವೇಕ, ದೀಪಾವಳಿ ದಿನವಾದರೂ ನೆಟ್ಟಗೆ ಬಟ್ಟೆ ಹಾಕಿಕೊಳ್ಳೋದಕ್ಕೆ ಆಗೋದಿಲ್ವೇ? ದೀಪಾವಳಿ ಹಬ್ಬದಲ್ಲಾದರೂ ಈ ರೀತಿಯ ಬಟ್ಟೆಗಳನ್ನು ಧರಿಸಬೇಡಿ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಜನೀಕಾಂತ್ ನಟಿಸಿದ ‘ಕಾಲಾ’ ಚಿತ್ರದಂತೆ ‘2.0’ ಸಿನಿಮಾಕ್ಕೂ ಕರ್ನಾಟಕದಲ್ಲಿ ಸಂಕಷ್ಟ

ಬೆಂಗಳೂರು : ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನೀಕಾಂತ್ ನಟಿಸಿದ 2.0 ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ...

news

ನಟ ಕಮಲ್ ಹಾಸನ್ ಗೆ ಇಂದು 64 ನೇ ಹುಟ್ಟುಹಬ್ಬದ ಸಂಭ್ರಮ

ಚೆನ್ನೈ : ಬಹುಭಾಷಾ ನಟ ಕಮಲ್ ಹಾಸನ್ ಅವರು ಬುಧವಾರ (ಇಂದು) ತಮ್ಮ ಹುಟ್ಟುಹಬ್ಬವನ್ನು ...

news

ದುನಿಯಾ ವಿಜಯ್ ಗೆ ಡಿಸಿಪಿ ಅಣ್ಣಾಮಲೈ ಮಾಡಿದ ಖಡಕ್ ವಾರ್ನಿಂಗ್ ಏನು?

ಬೆಂಗಳೂರು : ಕೌಟುಂಬಿಕ ಕಲಹ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾದ ನಟ ದುನಿಯಾ ವಿಜಯ್ ಅವರಿಗೆ ...

news

ಕೇದಾರ್​ನಾಥ್ ಚಿತ್ರಕ್ಕೆ ಎದುರಾಗಿದೆ ಸಂಕಷ್ಟ

ಮುಂಬೈ : ಸುಶಾಂತ್ ಸಿಂಗ್ ರಜಪೂತ್ ಹಾಗೂ ಸಾರಾ ಅಲಿ ಖಾನ್ ನಟನೆಯ ಕೇದಾರ್​ನಾಥ್ ಚಿತ್ರಕ್ಕೆ ಇದೀಗ ಸಂಕಷ್ಟ ...

Widgets Magazine