ದೀಪಿಕಾ ರಣವೀರ್ ರವರನ್ನು ಇಷ್ಟಪಟ್ಟಿದ್ದು ಅವರ ಈ ಗುಣಗಳನ್ನು ನೋಡಿಯಂತೆ

ಬೆಂಗಳೂರು, ಸೋಮವಾರ, 28 ಮೇ 2018 (06:47 IST)

Widgets Magazine

ಮುಂಬೈ : ಗಂಡು ಹೆಣ್ಣ ಒಬ್ಬರನೊಬ್ಬರು ಇಷ್ಟಪಡಲು ಹಲವು ಕಾರಣಗಳಿರುತ್ತವೆ. ಅದೇರೀತಿ ಬಾಲಿವುಡ್ ನ ಪ್ರಣಯ ಪಕ್ಷಿಗಳಾದ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣ್ ವೀರ್ ಸಿಂಗ್ ಅವರು ಒಬ್ಬರನೊಬ್ಬರು ಇಷ್ಟಪಡಲು ಕಾರಣವೆನಿರಬಹುದು ಎಂಬ ಕುತೂಹಲ ಅವರ ಅಭಿಮಾನಿಗಳಿಗೆ ಇದ್ದೇ ಇದೆ. ಆದರೆ ಇದೀಗ ನಟಿ ದೀಪಿಕಾ ಅವರು ರಣ್ ವೀರ್ ಅವರನ್ನು ತಾವು ಇಷ್ಟಪಡಲು ಕಾರಣವೆನೆಂಬುದನ್ನು ಬಹಿರಂಗಪಡಿಸಿದ್ದಾರೆ.


2013 ರ ರಾಮ್ ಲೀಲಾ ಚಿತ್ರದ ನಂತರ ಇವರಿಬ್ಬರ ನಡುವೆ ಲವ್ವಿ-ಡುವ್ವಿ ಶುರುವಾಗಿತ್ತು. ಇವರು ಹಲವು ಬಾರಿ ಕೈ ಕೈ ಹಿಡಿದುಕೊಂಡೆ ಸಾಗುವ ದೃಶ್ಯ ಮಾಧ್ಯಮದಲ್ಲೂ ಕೂಡ ಸೆರೆಯಾಗಿತ್ತು. ಇದೀಗ ದೀಪಿಕಾ ಅವರು ಸಂದರ್ಶನವೊಂದರಲ್ಲಿ ರಣ್ ವೀರ್ ನನ್ನು ತಾನು ಯಾಕೆ ಇಷ್ಟಪಡುತ್ತೇನೆ ಎಂಬುದನ್ನು ತಿಳಿಸಿದ್ದಾರೆ.

‘ನಾನು ರಣ್ ವೀರ್ ನನ್ನು ಪ್ರೀತಿಸಲು ಅವರ ಎನರ್ಜಿಯೇ ಕಾರಣ ಎನ್ನುವ ಜನರ ಮಾತಿನಿಂದ ನಿಜಕ್ಕೂ ಬೋರ್ ಆಗಿ ಹೋಗಿದೆ. ನಾನು ರಣ್ ವೀರ್ ನನ್ನು ಇಷ್ಟಪಡಲು ಹಲವು ಕಾರಣಗಳಿವೆ. ಅದರಲ್ಲಿ ಅವನೊಬ್ಬ ಅದ್ಬುತ ಹ್ಯೂಮನ್ ಬಿಯಿಂಗ್ ಎಂಬುದು ಕೂಡ ಅಷ್ಟೇ ಮುಖ್ಯ. ಅವರು ಎಷ್ಟು ನೈಜವಾಗಿರುತ್ತಾರೆ ಎಂದರೆ, ಅವರು ಸೆನ್ಸಿಟೀವ್ ಹಾಗೂ ಎಮೋಷನಲ್ ಕೂಡ. ಅಳು ಬಂದಾಗ ಆತ ಅಳೋದಿಕ್ಕೂ ಹಿಂಜರಿಯುವುದಿಲ್ಲ. ಇದನ್ನೆ ನಾನು ರಣ್ ವೀರ್ ನಲ್ಲಿ ಇಷ್ಟಪಡುವುದು. ಇದೇ ಕಾರಣಕ್ಕೆ ನನಗೆ ರಣ್ ವೀರ್ ಎಂದರೆ ವಿಶೇಷ ಗೌರವ’ ಎಂದು ದೀಪಿಕಾ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಬಾಲಿವುಡ್ ದೀಪಿಕಾ ಪಡುಕೋಣೆ ರಣ್ ವೀರ್ ಸಿಂಗ್ ಹ್ಯೂಮನ್ ಬಿಯಿಂಗ್ ಮೋಷನಲ್ Bollywood Emotional Ranaveer Singh Human Being Deepika Padukone

Widgets Magazine

ಸ್ಯಾಂಡಲ್ ವುಡ್

news

ಕಾಮಿಡಿ ಕಿಂಗ್​, ನಟ ಚಿಕ್ಕಣ್ಣನ ಕಾರಿಗೆ ಕನ್ನಹಾಕಿದ ಕಳ್ಳರು

ಬೆಂಗಳೂರು : ಇತ್ತೀಚೆಗೆ ಕಾಮಿಡಿ ಕಿಂಗ್​, ನಟ ಚಿಕ್ಕಣ್ಣನ ಕಾರಿಗೆ ಕಳ್ಳರು ಕನ್ನ ಹಾಕಿರೋ ಘಟನೆ ...

news

ರಾಕಿಂಗ್ ಸ್ಟಾರ್ ಯಶ್ ಗೆ ಖಡಕ್ ಆಗಿ ವಾರ್ನ್ ಮಾಡಿದ ರೆಬಲ್ ಸ್ಟಾರ್ ಅಂಬರೀಶ್

ಬೆಂಗಳೂರು : ಸ್ಯಾಂಡಲ್ ವುಡ್ ಖ್ಯಾತ ನಟ ರೆಬಲ್ ಸ್ಟಾರ್ ಅಂಬರೀಶ್ ಅವರು ಇದೀಗ ನಟ ರಾಕಿಂಗ್ ಸ್ಟಾರ್ ಯಶ್ ...

news

ನಿಜವಾಗಲೂ ಪ್ರಭಾಸ್ ಹಾಗೂ ಕರಣ್ ಜೋಹರ್ ನಡುವೆ ಮನಸ್ತಾಪವಿದೆಯಾ?

ಹೈದರಾಬಾದ್ : ಟಾಲಿವುಡ್ ನ ಸ್ಟಾರ್ ನಟ ಪ್ರಭಾಸ್ ಹಾಗೂ ಬಾಲಿವುಡ್ ನ ಖ್ಯಾತ ನಿರ್ಮಾಪಕ , ನಿರ್ದೇಶಕ ಕರಣ್ ...

news

ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಗುರಿಯಾದ ಮಲೈಕಾ ಅರೋರ

ಮುಂಬೈ : ಬಾಲಿವುಡ್ ನಟಿ ಮಲೈಕಾ ಅರೋರ ಅವರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಗುರಿಯಾಗಿದ್ದಾರೆ.

Widgets Magazine