ಕರೀನಾ ಕಪೂರ್ ಬ್ಯಾಗ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ!

ಮುಂಬೈ, ಶನಿವಾರ, 11 ಆಗಸ್ಟ್ 2018 (11:00 IST)

ಮುಂಬೈ: ಬಾಲಿವುಡ್ ತಾರೆ ಕರೀನಾ ಕಪೂರ್ ಇತ್ತೀಚೆಗೆ ಪಾರ್ಟಿಯೊಂದಕ್ಕೆ ತೆಗೆದುಕೊಂಡು ಹೋಗಿದ್ದ ಹ್ಯಾಂಡ್ ಬ್ಯಾಗ್ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಿ.
 
ನೈಟ್ ಪಾರ್ಟಿಯೊಂದಕ್ಕೆ ತಮ್ಮ ಗೆಳತಿಯರ ಜತೆ ಹೋದ ಕರೀನಾ ಹೆಗಲಿಗೆ ನೇತು ಹಾಕಿದ್ದ ಕಪ್ಪು ಬಣ್ಣದ ವ್ಯಾನಿಟಿ ಕೇಸ್ ಬ್ಯಾಗ್ ಬ್ರಾಂಡ್ ಬೆಲೆ ಒಂದು ಬೈಕ್ ಗಿಂತಲೂ ಜಾಸ್ತಿ!
 
ಅಂದರೆ ಈ ವ್ಯಾನಿಟಿ ಬ್ಯಾಗ್ ಬೆಲೆ ಅಂದಾಜು  2,50,000 ರೂ.! ಭಾರತದಲ್ಲಿ ಬುಲೆಟ್ ಬೈಕ್ ಕೂಡಾ ಇಷ್ಟು ದುಬಾರಿಯಲ್ಲ. ಇದಷ್ಟೇ ಅಲ್ಲ, ಇಂತಹದ್ದೇ ದುಬಾರಿ ಬೆಲೆಯ ಬ್ಯಾಗ್ ಸಂಗ್ರಹವೇ ಕರೀನಾ ಬಳಿಯಿದೆಯಂತೆ!
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  
ಕರೀನಾ ಕಪೂರ್ ಬಾಲಿವುಡ್ ಗಾಸಿಪ್ Kareena Kapoor Bollywood Gossip

ಸ್ಯಾಂಡಲ್ ವುಡ್

news

ಶ್ರೀದೇವಿ ಪುತ್ರಿ ಜಾಹ್ನವಿಯ ರಿಯಲ್ ಕಹಾನಿ ಕೇಳಿದ್ರೆ ಶಾಕ್ ಆಗ್ತೀರಾ!

ಮುಂಬೈ: ಬಾಲಿವುಡ್ ನಟಿ ಶ್ರೀದೇವಿ ತೀರಿಕೊಂಡರೂ ಅವರ ಪುತ್ರಿ ಜಾಹ್ನವಿ ತೆರೆ ಮೇಲೆ ಧಡಕ್ ಸಿನಿಮಾ ಮೂಲಕ ...

news

ಕರಣ್ ಜೋಹರ್ ಈ ಚಿತ್ರದಲ್ಲಿ ನಟಿಸಲಿದ್ದಾರಂತೆ ಈ ಮೂವರು

ಮುಂಬೈ: ಬಾಲಿವುಡ್ ನಿರ್ದೇಶಕ ನಟ ಕರಣ್ ಜೋಹರ್ ಈಗ ದೊಡ್ಡ ಪ್ರಾಜೆಕ್ಟ್ ನ ತಯಾರಿಯಲ್ಲಿ ...

news

ಪತಿಗೆ ಗೇಟ್ ಪಾಸ್ ಕೊಟ್ಟ ಸೋಫಿಯಾ ಈಗ ಇರುವುದು ಯಾರ ತೆಕ್ಕೆಯಲ್ಲಿ ಗೊತ್ತಾ?

ಮುಂಬೈ: ಬಾಲಿವುಡ್ ನಟಿ ಸೋಫಿಯಾ ಹಯಾತ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಪತಿಯಿಂದ ದೂರವಾಗಿರುವ ಸೊಫಿಯಾ ...

news

ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ನಟಿ ಆಸ್ಪತ್ರೆ ಸೇರಿದ್ದು ಯಾಕೆ?

ಮುಂಬೈ: ಹಿಂದಿ ಸೀರಿಯಲ್ ನಟಿ ಸರಾ ಖಾನ್ ತಮ್ಮ ಹುಟ್ಟುಹಬ್ಬದಂದೇ ಆಸ್ಪತ್ರೆಗೆ ಸೇರಿದ ಘಟನೆ ನಡೆದಿದೆ.

Widgets Magazine
Widgets Magazine