ಬಾಲಿವುಡ್ ನಲ್ಲಿ ಅವಕಾಶಕ್ಕಾಗಿ ಸೆಕ್ಸ್: ಸಲ್ಮಾನ್ ಖಾನ್ ಹೇಳಿದ್ದೇನು?

ಮುಂಬೈ, ಶುಕ್ರವಾರ, 1 ಡಿಸೆಂಬರ್ 2017 (10:29 IST)

ಮುಂಬೈ: ಸಿನಿಮಾ ರಂಗದಲ್ಲಿ ಅವಕಾಶಕ್ಕಾಗಿ ಸೆಕ್ಸ್ ಅಥವಾ ಕಾಸ್ಟಿಂಗ್ ಕೌಚ್ ಇತ್ತೀಚೆಗೆ ಭಾರೀ ಸುದ್ದಿ ಮಾಡುತ್ತಿದೆ. ಇದರ ಬಗ್ಗೆ ನಟಿಯರು ಮನಬಿಚ್ಚಿ ಮಾತನಾಡಲು ತೊಡಗಿದ್ದಾರೆ. ಈ ಬಗ್ಗೆ ನಟ ಸಲ್ಮಾನ್ ಖಾನ್ ಕೂಡಾ ಮಾತನಾಡಿದ್ದಾರೆ.
 

ಬಾಲಿವುಡ್ ನಲ್ಲಿ ಅವಕಾಶಕ್ಕಾಗಿ ಮಂಚಕ್ಕೆ ಕರೆಯುವ ಹೀನ ಕೃತ್ಯ ನಡೆಯುತ್ತಿದೆಯೇ ಎಂದು ಕೇಳಿದಾಗ ನಟ ಸಲ್ಮಾನ್ ಖಾನ್ ನನ್ನ ಗಮನಕ್ಕೆ ಇದುವರೆಗೆ ಇಂತಹ ಘಟನೆ ಬಂದಿಲ್ಲ. ನಾನು ತುಂಬಾ ಸಮಯದಿಂದ ಇಲ್ಲಿದ್ದೇನೆ. ಆದರೆ ಯಾರೂ ನನ್ನ ಬಳಿ ಬಂದು ಹೀಗೆ ಆಗಿದೆ ಎಂದು ಹೇಳಿಲ್ಲ.
 
ಆದರೆ ಒಂದು ವೇಳೆ ಅವಕಾಶಕ್ಕಾಗಿ ಯಾರದೋ ಜತೆ ಹಾಸಿಗೆ ಹಂಚಬೇಕೆಂದರೆ ಅದಕ್ಕಿಂತ  ಹೀನ ಕೃತ್ಯ ಇನ್ನೊಂದಿಲ್ಲ. ನನ್ನ ಬಳಿಗೆ ಯಾರಾದರೂ ಹಾಗೆ ಹೇಳಿಕೊಂಡು ಬಂದರೆ ಅವರ ಜನ್ಮ ಜಾಲಾಡದೇ ಬಿಡುವುದಿಲ್ಲ ಎಂದು ಸಲ್ಲುಮಿಯಾ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮದುವೆ ಆಗಿ ವರ್ಷ ತುಂಬುವ ಮೊದಲೇ ರಾಧಿಕಾ ಪಂಡಿತ್ ಗುಡ್ ನ್ಯೂಸ್!

ಬೆಂಗಳೂರು: ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಮದುವೆಯಾಗಿ ಡಿಸೆಂಬರ್ 9 ಕ್ಕೆ ಒಂದು ವರ್ಷ ...

news

ವಿಶ್ವಸುಂದರಿ ಮಾನುಷಿ ಚಿಲ್ಲರ್ ಗೆ ಹೊಡೀತು ಬಂಪರ್ ಲಕ್?!

ಮುಂಬೈ: ಇತ್ತೀಚೆಗಷ್ಟೇ ವಿಶ್ವಸುಂದರಿಯಾಗಿ ಆಯ್ಕೆಯಾದ ಹರ್ಯಾಣದ ಚೆಲುವೆ ಮಾನುಷಿ ಚಿಲ್ಲರ್ ಗೆ ಇದೀಗ ...

news

ಟ್ವಿಟರ್ ನಲ್ಲಿ ಮಾತನಾಡುತ್ತಾ ಭಾವುಕರಾದ ಕಿಚ್ಚ ಸುದೀಪ್

ಬೆಂಗಳೂರು: ಕಿಚ್ಚ ಸುದೀಪ್ ಅಭಿಮಾನಿಗಳೊಂದಿಗೆ ಟ್ವಿಟರ್ ಮೂಲಕ ಕನೆಕ್ಟ್ ಆಗಿರುವುದು ಎಲ್ಲರಿಗೂ ಗೊತ್ತಿರುವ ...

news

ಫೋಟೋ ಶೂಟ್ ನಲ್ಲಿ ಬೆತ್ತಲಾದ ಸನ್ನಿ ಲಿಯೋನ್!

ಮುಂಬೈ: ಹಾಟ್ ತಾರೆ ಸನ್ನಿ ಲಿಯೋನ್ ಮತ್ತು ಪತಿ ಡೇನಿಯಲ್ ವೆಬರ್ ಪ್ರಾಣಿ ದಯಾ ಸಂಘ ಪೇಟಾಗಾಗಿ ಬೆತ್ತಲಾಗಿ ...

Widgets Magazine
Widgets Magazine