ಪಾಪರ್ ಆದ ವಿತರಕರ ಜೇಬು ತುಂಬಲು ಮುಂದಾದ ಸಲ್ಮಾನ್ ಖಾನ್

Mumbai, ಮಂಗಳವಾರ, 11 ಜುಲೈ 2017 (09:25 IST)

Widgets Magazine

ಮುಂಬೈ: ಸಲ್ಮಾನ್ ಖಾನ್ ಅಭಿನಯದ ‘ಟ್ಯೂಬ್ ಲೈಟ್’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷಿತ ಹಣ ಗಳಿಸಲಿಲ್ಲ. ಇದರಿಂದಾಗಿ ದುಡ್ಡು ಕಳೆದುಕೊಂಡ ವಿತರಕರ ನೆರವಿಗೆ ಬರಲು ಸಲ್ಮಾನ್ ನಿರ್ಧರಿಸಿದ್ದಾರೆ.


 
ಟ್ಯೂಬ್ ಲೈಟ್ ಸಾಕಷ್ಟು ಹಣ ಗಳಿಸಬಹುದೆಂದು ಲೆಕ್ಕಾಚಾರ ಹಾಕಿ ಭಾರೀ ಮೊತ್ತಕ್ಕೆ ವಿತರಣೆ ಹಕ್ಕು ಪಡೆದಿದ್ದ ವಿತರಕರು ಇದೀಗ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಹೀಗಾಗಿ ಇವರಿಗಾದ ನಷ್ಟದ ಹಣ ಪಾವತಿ ಮಾಡಲಿದ್ದಾರಂತೆ ಸಲ್ಮಾನ್.
 
ಚಿತ್ರ ನಷ್ಟವಾಯಿತು, ನಮ್ಮ ಹಣ ಮರಳಿಸಿ ಎಂದು ಸಲ್ಮಾನ್ ಗೆ ದಂಬಾಲು ಬಿದ್ದಿದ್ದರಂತೆ ವಿತರಕರು. ಇದೀಗ ಸಲ್ಮಾನ್ ಇವರಿಗೆ ಸುಮಾರು 55 ಕೋಟಿ ರೂ. ಮೊತ್ತದ ನಷ್ಟ ಪರಿಹಾರ ನೀಡಲು ಮುಂದೆ ಬಂದಿದ್ದಾರೆ. ಇದನ್ನು ಸ್ವತಃ ಸಲ್ಮಾನ್ ಖಚಿತಪಡಿಸಿದ್ದಾರೆ.
 
ಇದನ್ನೂ ಓದಿ.. ಏರ್ ಅಪ್ಪ ಪುಸ್ತಕ, ಬ್ಯಾಗ್ ತಂದುಕೊಡಲಿಲ್ಲವೆಂದು ಈ ಬಾಲಕ ಹೀಗೆ ಮಾಡೋದಾ?!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

`ನನ್ನ ಸೊಂಟದ ಮೇಲೆ ಆ ನಿರ್ದೇಶಕ ತೆಂಗಿನಕಾಯಿ ಹಾಕಿದ್ದೇಕೆ’

ಬಹುಭಾಷಾ ನಟಿ ತಾಪ್ಸಿ ಪನ್ನು ತೆಲುಗಿನ ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ಅವರನ್ನ ಅಣಕಿಸಿ ಆನ್ ...

news

ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ: ಮಲೆಯಾಳಂ ನಟ ದಿಲೀಪ್ ಅರೆಸ್ಟ್

ತ್ರಿವೇಂದ್ರಂ: ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಲೆಯಾಳಂ ಚಿತ್ರರಂಗದ ಖ್ಯಾತ ನಟಿ ...

news

ಪಾಕ್ ನಟರ ನೆನೆದು ಶ್ರೀದೇವಿ ಕಣ್ಣೀರಿಟ್ಟಿದ್ದೇಕೆ...?

ಶ್ರೀದೇವಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಮಾಮ್ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಬರುತ್ತಿದೆ. ಬಾಕ್ಸ್ ...

news

ಬಾಲಿವುಡ್ ನಟಿ ಚೆಕ್ ಬೌನ್ಸ್ ಪ್ರಕರಣದಲ್ಲಿ ಜೈಲಿಗೆ

ಮುಂಬೈ: ಬಾಲಿವುಡ್ ನ ಸೂಪರ್ ಹಿಟ್ ಸಿನಿಮಾ ‘ಭಜರಂಗಿ ಬಾಯ್ ಜಾನ್’ ಚಿತ್ರದಲ್ಲಿ ಕರೀನಾ ಕಪೂರ್ ಅಮ್ಮನ ...

Widgets Magazine