ಬಿಕಿನಿ ಧರಿಸಿ ಶಾರುಖ್ ಖಾನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಸುಹಾನಾ ಖಾನ್

ಮುಂಬೈ, ಭಾನುವಾರ, 8 ಜುಲೈ 2018 (12:35 IST)

ಮುಂಬೈ : ಬಾಲಿವುಡ್ ನ ಬಾದ್ ಶಾ ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಟೂ ಪೀಸ್ ಬಿಕಿನಿ ಫೋಟೋವನ್ನು ಇನ್‍ಸ್ಟಾಗ್ರಾಮ್‌ ನಲ್ಲಿ ಹಂಚಿಕೊಳ್ಳುವುದರ ಮೂಲಕ ಈಗ ಶಾರುಖ್ ಖಾನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.


ಶಾರುಖ್ ಫ್ಯಾಮಿಲಿ ಹಾಲಿಡೇಸ್ ಭಾಗವಾಗಿ ಯೂರೋಪ್ ಟ್ರಿಪ್‌ ನಲ್ಲಿದ್ದು ಎಂಜಾಯ್ ಮಾಡುತ್ತಿದ್ದು, ಆ ವೇಳೆ ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ತಾನು ಧರಿಸಿರುವ ಬಿಕಿನಿ ಫೋಟೊವನ್ನು ಇನ್‍ಸ್ಟಾಗ್ರಾಮ್‌ ನಲ್ಲಿ ಹಂಚಿಕೊಂಡಿದ್ದಾಳೆ. ಈ ಪೋಟೊದಲ್ಲಿ ಆಕೆ ಹಾಟ್ ಆಗಿ ಕಾಣಿಸಿಕೊಂಡಿದ್ದರೂ ಕೂಡ ಆ ಫೋಟೋದಲ್ಲಿ ಶಾರುಖ್ ಕಿರಿಯ ಮಗ ಅಬ್‍ರಾಮ್ ಸಹ ಇರುವುದು ಕೆಲವರ ಕೆಂಗಣ್ಣಿಗೆ ಕಾರಣವಾಗಿದೆ.


'ನೀನೊಬ್ಬ ಮುಸ್ಲಿಮ್ ಎಂಬ ಸಂಗತಿ ಮರೆಯಬೇಡ. ನಾಚಿಕೆಯಾಗಲ್ಲವೇ ನಿಮಗೆ ? ನಿನ್ನ ಪ್ರೈವಸಿ ನಿನ್ನಿಷ್ಟ. ಆದರೆ ಇಂತಹ ಫೋಟೋಗಳನ್ನು ದೇಶವೆಲ್ಲಾ ನೋಡುತ್ತಿದೆ ಎಂಬುದನ್ನು ಮರೆಯಬೇಡ. ನೀವು ಸಂಪ್ರದಾಯಗಳನ್ನು ಸಹ ಪಾಲಿಸಿದರೆ ಒಳಿತು. ನಿಮ್ಮ ತಂದೆ ಬಗ್ಗೆ ಸಾಕಷ್ಟು ಗೌರವ ಇದೆ. ಆದರೆ ಗಲೀಜು ಕೆಲಸಗಳಿಂದ ಮಾನ ಕಳೆಯಬೇಡ.. ನಿಮ್ಮಿಂದ ಈ ರೀತಿ ನಿರೀಕ್ಷಿಸಿರಲಿಲ್ಲ' ಎಂಬ ಕೆಲವರು ಕಾಮೆಂಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ನಟಿ ಸೋನಾಲಿ ಬೇಂದ್ರೆಗೆ ಧೈರ್ಯ ತುಂಬಿದ್ದಾರಂತೆ ಈ ನಟ

ಮುಂಬೈ : ಅಪಾಯಕಾರಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ...

news

ಸಲ್ಮಾನ್ ಖಾನ್ ಜೊತೆ ನಟಿಸಿದ ಈ ನಟಿಗೆ ಬೆದರಿಕೆಯ ಸಂದೇಶಗಳು ಬರುತ್ತಿವೆಯಂತೆ!

ಮುಂಬೈ : ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರ ಜೊತೆ ನಟಿಸಿದ ಬಾಲಿವುಡ್ ನ ನಟಿಯೊಬ್ಬರಿಗೆ ಬೆದರಿಕೆಯ ...

news

ಬಾಲಿವುಡ್ ನಟಿ ಜಾಕ್ವೆಲಿನ್ ಕುಣಿಯಲಿರುವ ಕನ್ನಡದ ಆ ಸಿನಿಮಾ ಯಾವುದು ಗೊತ್ತಾ?

ಮುಂಬೈ : ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸ್ಯಾಂಡಲ್ ವುಡ್ ನ ಸಿನಿಮಾ ವೊಂದರಲ್ಲಿ ಐಟಂ ...

news

ಸಂಜು ಸಿನಿಮಾ ಹಾಗೂ ಸಂಜಯ್ ದತ್ ರನ್ನು ವೈಭವೀಕರಿಸಬೇಡಿ ಎಂದಿದ್ದು ಯಾರು ಗೊತ್ತಾ?

ಮುಂಬೈ : ಬಾಲಿವುಡ್ ನ ದುರಂತ ನಾಯಕ ಸಂಜಯ್ ದತ್ ಅವರ ಜೀವನಾಧಾರಿತ ‘ಸಂಜು’ ಚಿತ್ರ ಈಗ ಯಶಸ್ವಿ ಪ್ರದರ್ಶನ ...

Widgets Magazine