ಒಂಟಿಯಾಗಿ ಪ್ರೇಮಿಗಳ ದಿನಾಚರಣೆ ಆಚರಿಸಿದ ಪೂನಂ ಪಾಂಡೆ

Mumbai, ಬುಧವಾರ, 15 ಫೆಬ್ರವರಿ 2017 (12:45 IST)

Widgets Magazine

ಪ್ರೇಮಿಗಳ ದಿನಾಚರಣೆ ಎಂದರೆ ಹುಡುಗ ಹುಡುಗಿ, ಪ್ರೇಮಿಗಳು ಇರುವುದು ಸಹಜ. ಆದರೆ ಬಾಲಿವುಡ್‌ನ ವಿವಾದಾತ್ಮಕ ನಟಿ ಪೂನಂ ಪಾಂಡೆ ಒಂಟಿಯಾಗಿ ಪ್ರೇಮಿಗಳ ದಿನಾಚರಣೆ ಆಚರಿಸಿಕೊಂಡು ಸಂಭ್ರಮಿಸಿದ್ದಾರೆ! ಆದರೆ ಅಭಿಮಾನಿಗಳೇ ತನ್ನ ಪ್ರೇಮಿಗಳು ಎಂಬುದು ಅವರ ಹೊಸ ಫಿಲಾಸಪಿ.
 
ಹಾಗಾಗಿ ವಿಶೇಷ ಹಾಟ್ ವಿಡಿಯೋವೊಂದನ್ನು ಮಾಡಿಸಿ ತಮ್ಮ ದೇಹದ ಸಿರಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ ಪೂನಂ. ಪ್ರೇಮಿಗಳ ದಿನದಂದು ವಿಶೇಷ ವಿಡಿಯೋ ಬಿಡುಗಡೆ ಮಾಡುವುದಾಗಿ ಪೂನಂ ಘೋಷಿಸಿಕೊಂಡಿದ್ದರು. 
 
ಮಾತು ಕೊಟ್ಟಂತೆ ಆ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಸ್ವಲ್ಪ ಹಾಟ್, ಸ್ವಲ್ಪ ಸ್ವೀಟ್ ಆಗಿರುವ ವಿಡಿಯೋ ಇದು. ನೋಡಿ ಎಂಜಾಯ್ ಮಾಡಿ. ಪೂನಂ ಪಾಂಡೆ ಸದ್ಯಕ್ಕೆ ಗೋವಿಂದ ಮುಖ್ಯಭೂಮಿಕೆಯಲ್ಲಿರುವ ಆ ಗಯಾ ಹೀರೋ ಚಿತ್ರದಲ್ಲಿ ಐಟಂ ನಂಬರ್ ಮಾಡುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಸಿಂಗಂ 4ರ ಕಡೆಗೆ ದೃಷ್ಟಿ ನೆಟ್ಟ ನಟ ಸೂರ್ಯ

ಸೂರ್ಯ ಮುಖ್ಯಭೂಮಿಕೆಯಲ್ಲಿರುವ ಸಿಂಗಂ ಸರಣಿಯಲ್ಲಿ ಬಂದ ಚಿತ್ರ ಸಿಂಗಂ 3. ಅನುಷ್ಕಾ ಶೆಟ್ಟಿ, ಶ್ರುತಿ ಹಾಸನ್ ...

news

ಸಿ.ಆರ್. ಮನೋಹರ್ ಸಹೋದರನ ಭರ್ಜರಿ ಎಂಟ್ರಿ

ರಾಜಕಾರಣಿ, ನಿರ್ಮಾಪಕ, ವಿಧಾನ ಪರಿಷತ್ ಸದಸ್ಯ ಸಿ.ಆರ್. ಮನೋಹರ್ ಅವರ ಸಹೋದರ ಬೆಳ್ಳಿಪರದೆಗೆ ಗ್ರ್ಯಾಂಡ್ ...

news

ಬೆಳ್ಳಿತೆರೆಗೆ ಮತ್ತೆ ಅನಂತ್ ನಾಗ್ ಮತ್ತು ಗೀತಾ ಜೋಡಿ

ಒಂದು ಕಾಲದಲ್ಲಿ ಹರೆಯದ ಹೃದಯಗಳನ್ನು ಹುಚ್ಚೆಬ್ಬಿಸಿದ್ದ ಸೂಪ್ ಜೋಡಿ ಅನಂತ್‍ನಾಗ್ ಮತ್ತು ಲಕ್ಷ್ಮಿ ...

news

ಸೆಕೆಂಡ್ ಇನ್ನಿಂಗ್ಸ್‌ಗೆ ರೆಡಿಯಾದ ಅನೂಪ್ ರೇವಣ್ಣ

ರಾಜಕಾರಣಿ ಎಚ್.ಎಂ ರೇವಣ್ಣ ಪುತ್ರ ಅನೂಪ್ ಚೊಚ್ಚಲ ಅಭಿನಯದ ’ಲಕ್ಷ್ಮಣ’ ತೆರೆ ಕಾಣುವ ಮುಂಚೆಯೇ ಶುರುವಾಗಿದ್ದ ...

Widgets Magazine