ತೆರೆ ಮೇಲೂ ರೊಮ್ಯಾನ್ಸ್ ಮಾಡ್ತಾರಾ ವಿರಾಟ್-ಅನುಷ್ಕಾ?!

ಮುಂಬೈ, ಸೋಮವಾರ, 30 ಅಕ್ಟೋಬರ್ 2017 (09:46 IST)

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಡುವೆ ಎಂತಹಾ ಉತ್ಕಟ ಪ್ರೇಮವಿದೆ ಎನ್ನುವುದು ಈಗ ಜಗಜ್ಜಾಹೀರಾಗಿದೆ. ಈ ಜೋರಿ ತೆರೆ ಮೇಲೂ ರೊಮ್ಯಾನ್ಸ್ ಮಾಡಿದರೆ ಹೇಗಿರುತ್ತೆ?


 
ಹಾಗೊಂದು ಐಡಿಯಾ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ತಲೆಗೆ ಬಂದಿದೆಯಂತೆ. ಇತ್ತೀಚೆಗೆ ಜಾಹೀರಾತೊಂದರಲ್ಲಿ ಮದುವೆ ದೃಶ್ಯದಲ್ಲಿ ವಿರಾಟ್-ಅನುಷ್ಕಾ ಪರಸ್ಪರ ಕಣ್ಣಲ್ಲಿ ಕಣ್ಣಿಟ್ಟು ಅದ್ಭುತವಾಗಿ ಅಭಿನಯಿಸಿದ್ದರು.
 
ಈ ಜಾಹೀರಾತಿನಲ್ಲಿ ಇವರಿಬ್ಬರ ರೊಮ್ಯಾನ್ಸ್ ನೋಡಿ ಕರಣ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಹೊಗಳಿ ಬರೆದಿದ್ದರು. ಇದೀಗ ಇವರಿಬ್ಬರನ್ನೂ ನಾಯಕ-ನಾಯಕಿಯಾಗಿ ತೆರೆ ಮೇಲೆ ಕರೆತರಲು ಕರಣ್ ಉತ್ಸುಹಕರಾಗಿದ್ದಾರಂತೆ. ಆದರೆ ಇವರ ಪ್ರಯತ್ನಕ್ಕೆ ಈ ಹಾಟ್ ಜೋಡಿ ಒಪ್ಪುತ್ತಾ ಎಂದು ಗೊತ್ತಿಲ್ಲ. ಒಂದು ವೇಳೆ ಕರಣ್ ಕನಸು ನನಸಾದರೆ ಅಭಿಮಾನಿಗಳಿಗೆ ಹಬ್ಬವೇ ಸರಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ದಿಗಂತ್ ಜತೆ ಮದುವೆ ಸುದ್ದಿಗೆ ಐಂದ್ರಿತಾ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಸ್ಯಾಂಡಲ್ ವುಡ್ ನ ಮತ್ತೊಂದು ಜೋಡಿ ಹಸೆಮಣೆಗೇರಲಿದೆ ಎಂಬ ಸುದ್ದಿ ನಿನ್ನೆ ಹರಿದಾಡುತ್ತಿತ್ತು. ...

news

ಅಪ್ಪನನ್ನೇ ಹೋಲುವ ಸುಹಾನ ಟ್ರೋಲ್ ಆಗಿದ್ದು ಯಾಕೆ…?

ಮುಂಬೈ: ಸೆಲೆಬ್ರಿಟಿಗಳು ಟ್ರೋಲ್ ಆಗೋದು ಕಾಮನ್ ಆಗೋಗಿದೆ. ಇದೀಗ ಶಾರುಖ್ ಪುತ್ರಿ ಸುಹಾನ ಖಾನ್ ಕೂಡ ಇದರಿಂದ ...

news

ಒಳ್ಳೆ ಹುಡುಗ ಪ್ರಥಮ್ ರನ್ನೇ ಫಾಲೋ ಮಾಡ್ತಿದ್ದಾರಾ ಕಾಮನ್ ಮ್ಯಾನ್…?

ಬೆಂಗಳೂರು: ಕಳೆದ ಬಾರಿ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಸುದ್ದಿ ಮಾಡಿದ್ದು ಒಳ್ಳೆ ಹುಡುಗ ಪ್ರಥಮ್. ಈ ಬಾರಿ ...

news

ಛೇ… ಮಾಡದ ತಪ್ಪಿಗೆ ಶೃತಿಗೆ ಶಿಕ್ಷೆ.. ಬಿಗ್ ಬಾಸ್ ನೀಡಿದ ಶೀಕ್ಷೆಯೇನು ನೋಡಿ…

ಬೆಂಗಳೂರು: ಕೊನೆಗೂ ವಾರಂತ್ಯದಲ್ಲಿ ಮೊಟ್ಟೆ ಗೇಮ್ ಮುಗಿದಿದೆ. ಆದರೆ ಇದರಿಂದ ಶಿಕ್ಷೆ ಅನುಭವಿಸಿದ್ದು ಮಾತ್ರ ...

Widgets Magazine
Widgets Magazine