ದೀಪಿಕಾ ಪಡುಕೋಣೆ ಮೂಗು ಕತ್ತರಿಸುತ್ತೇವೆ: ಕರ್ಣಿ ಸಂಘಟನೆ ಮುಖಂಡ

ಜೈಪುರ್, ಗುರುವಾರ, 16 ನವೆಂಬರ್ 2017 (15:34 IST)

 ವಿವಾದಾತ್ಮಕ ಪದ್ಮಾವತಿ ಚಿತ್ರ ಬಿಡುಗಡೆಯಾದಲ್ಲಿ ಚಿತ್ರದ ನಾಯಕಿಯಾದ ದೀಪಿಕಾ ಪಡುಕೋಣೆಯ ಮೂಗು ಕತ್ತರಿಸುತ್ತೇವೆ ಎಂದು ರಜಪೂತ್ ಕರಣಿ ಸಂಘಟನೆ ಮುಖಂಡ ಲೋಕೇಂದ್ರ ಸಿಂಗ್ ಗುಡುಗಿದ್ದಾರೆ.
ದೇಶಾದ್ಯಂತ ಚಿತ್ರ ಬಿಡುಗಡೆಯಾದಲ್ಲಿ ರಾಮಾಯಣದಲ್ಲಿ ಶೂರ್ಪನಕಿ ಮೂಗು ಕತ್ತರಿಸಿದ ಹಾಗೆ ದೀಪಿಕಾಳ ಮೂಗು ಕತ್ತರಿಸುತ್ತೇವೆ ಎಂದು ಸಂಘಟನೆ ಮುಖಂಡರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
 
ಹಿಂದಿ ಚಿತ್ರ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ಐತಿಹಾಸಿಕ ಚಿತ್ರ "ಪದ್ಮಾವತಿ'ಗೆ ಬಹಿಷ್ಕಾರ ಹಾಕಿರುವ ಶ್ರೀ ರಜಪೂತ್‌ ಕರಣಿ ಸೇನಾ ಇದೀಗ ಚಿತ್ರದಲ್ಲಿ ಪದ್ಮಾವತಿ ಪಾತ್ರ ನಿರ್ವಹಿಸಿರುವ "ನಾಚ್‌ನೇವಾಲಿ' ದೀಪಿಕಾ ಪಡುಕೋಣೆಗೆ ಜೀವ ಬೆದರಿಕೆ ಹಾಕಿದೆ.
 
ಈ ಮಧ್ಯೆ ಉತ್ತರಪ್ರದೇಶ ಸರ್ಕಾರ ಸಹ ಪದ್ಮಾವತಿ ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ತಿಳಿದು ಬಂದಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮಲೆಯಾಳಿ ಚಿತ್ರದತ್ತ ತುಪ್ಪದ ಬೆಡಗಿ ಹಾಟ್ ರಾಗಿಣಿಯ ಚಿತ್ತ

ಬೆಂಗಳೂರು: ಸ್ಯಾಂಡಲ್‌ವುಡ್ ಹಾಟ್ ತುಪ್ಪದ ಬೆಡಗಿ ರಾಗಿಣಿ ಸದಾ ಬಿಜಿಯಾಗಿರುವುದು ಇಷ್ಟಪಡುತ್ತಾರೆ. ಹಲವು ...

news

ಸ್ಯಾಂಟ್ರೋ ಕಾರಿನಲ್ಲಿ ಶಾರುಕ್‌ಗೆ ಡ್ರಾಪ್ ಕೊಟ್ಟ ಸಿಎಂ ಮಮತಾ ಬ್ಯಾನರ್ಜಿ

ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಾಲಿವುಡ್ ಸೂಪರ್‌ಸ್ಟಾರ್ ಶಾರುಕ್ ಖಾನ್ ...

news

‘ಜಾಸ್ತಿ ಕುಣೀಬೇಡಮ್ಮಾ’! ‘ಪದ್ಮಾವತಿ’ ದೀಪಿಕಾ ಪಡುಕೋಣೆಗೆ ಎಚ್ಚರಿಕೆ!

ಮುಂಬೈ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ‘ಪದ್ಮಾವತಿ’ ಸಿನಿಮಾ ಡಿಸೆಂಬರ್ 1 ಕ್ಕೆ ಬಿಡುಗಡೆಯಾಗುತ್ತಿರುವ ...

news

ಬಾಲಿವುಡ್ ಬೆಡಗಿಯ ಫೋಟೋ ನೋಡಿ ‘ಅಷ್ಟೆಲ್ಲಾ ಮೈಮಾಟ ತೋರಬೇಡಮ್ಮಾ’ ಎಂದರು ಅಭಿಮಾನಿಗಳು!

ಮುಂಬೈ: ಬಾಲಿವುಡ್ ನಟಿಯರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಬೋಲ್ಡ್ ಫೋಟೋ ಹಾಕಿ ಕಾಮೆಂಟಿಗರಿಗೆ ಆಹಾರವಾಗುವುದು ...

Widgets Magazine