ರಾಕಿಂಗ್ ಸ್ಟಾರ್ ಯಶ್ ಅವರು ‘ಟಗರು’ ಸಿನಿಮಾದ ಬಗ್ಗೆ ಹೇಳಿದ್ದೇನು?

ಬೆಂಗಳೂರು, ಸೋಮವಾರ, 12 ಮಾರ್ಚ್ 2018 (10:59 IST)

ಬೆಂಗಳೂರು : ಕೆಲವು ದಿನಗಳ ಹಿಂದೆ ಕಿಚ್ಚ ಸುದೀಪ್ ಅವರು ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರ  ಅಭಿನಯದ ‘ಟಗರು’ ಸಿನಿಮಾ ವಿಕ್ಷೀಸಿ ತಮ್ಮದೇ ಆದ ರೀತಿಯಲ್ಲಿ ವಿಮರ್ಶೆ ನೀಡಿದ್ದರು. ಈಗ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಟಗರು ಸಿನಿಮಾವನ್ನು ವಿಕ್ಷೀಸಿದ್ದಾರೆ.


ಬೆಂಗಳೂರಿನ ಓರಾಯನ್ ಮಾಲ್‍ನಲ್ಲಿ ಅಭಿಮಾನಿಗಳು ಹಾಗೂ ಟಗರು ಕೆ.ಪಿ ಶ್ರೀಕಾಂತ್, ಫಿಟ್‍ನೆಸ್ ಟ್ರೇನರ್ ಪಾನಿಪುರಿ ಕಿಟ್ಟಿ  ಅವರ ಜೊತೆ ಸಿನಿಮಾ ನೋಡಿದ ಯಶ್ ಅವರು ಸಿನಿಮಾದ ಸ್ಕ್ರೀನ್ ಪ್ಲೇಯನ್ನು ಮೆಚ್ಚಿಕೊಂಡಿದ್ದಾರೆ.’ ಬಹಳಷ್ಟು ಸಿನಿಮಾಗಳನ್ನ ನೋಡಿದ್ದೀನಿ ಈ ರೀತಿಯ ಚಿತ್ರಕಥೆ ಇದೇ ಮೊದಲು’ ಎಂದು ಅವರು ಹೇಳಿದ್ದಾರೆ.


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಕಿಚ್ಚ ಸುದೀಪ್ ಶಿವರಾಜ್ ಕುಮಾರ್ ರಾಕಿಂಗ್ ಸ್ಟಾರ್ ಯಶ್ ಫಿಟ್‍ನೆಸ್ ಟ್ರೇನರ್ ಸಿನಿಮಾ ನಿರ್ಮಾಪಕ Fitnesstrainer Shivraj Kumar Kiccha Sudeep Film Producer Rocking Star Yash

ಸ್ಯಾಂಡಲ್ ವುಡ್

news

ಕೊನೆಗೂ ದಕ್ಕಿತು ಆದಿವಾಸಿಗಳಿಗೊಂದು ಸೂರು; ಇದರ ಕುರಿತು ನಟ ಚೇತನ್ ಹೇಳಿದ್ದೇನು?

ಮಡಿಕೇರಿ : ಆದಿವಾಸಿಗಳು ತಮಗೆ ನ್ಯಾಯಾ ಸಿಗಬೇಕೆಂದು ತೀವ್ರವಾಗ ಹೋರಾಟ ಮಾಡಿದ ನಂತರ ರಾಜ್ಯ ಸರ್ಕಾರ ಮನೆ ...

news

ನಟಿ ಸೋನಂಕಪೂರ್ ಅಮೆರಿಕಾದ ಅಧ್ಯಕ್ಷ ಟ್ರಂಪ್ ಬಗ್ಗೆ ಹೀಗ್ಯಾಕೆ ಟ್ವಿಟ್ ಮಾಡಿದ್ರು!

ಮುಂಬೈ : ಬಾಲಿವುಡ್ ನಟಿ ಸೋನಂ ಕಪೂರ್ ಅವರು ಅಮೇರಿಕಾದ ಅಧ್ಯಕ್ಷ ಟ್ರಂಪ್ ಅವರನ್ನು ‘ಮೂರ್ಖ’ ಎಂದು ಟ್ವೀಟ್ ...

news

ಅಬ್ಬಾ! ಕೊನೆಗೂ ಕರೀನಾ ಕಪೂರ್ ತಮ್ಮ ಮಗನ ಹೆಸರಿನ ಹಿಂದಿರುವ ಸಿಕ್ರೆಟ್ ಬಿಚ್ಚಿಟ್ಟರು!

ಮುಂಬೈ : ತಮ್ಮ ಮಗನಿಗೆ ತೈಮೂರ್ ಎಂದು ಹೆಸರಿಟ್ಟು ಟೀಕೆಗೆ ಗುರಿಯಾಗಿದ್ದ ಬಾಲಿವುಡ್ ನಟಿ ಕರೀನಾ ಕಪೂರ್ ...

news

ಬಾಲಿವುಡ್ ನಟಿ ಊರ್ವಶಿ ರೌಟೇಲಾ ದ್ರೌಪದಿ ಬಗ್ಗೆ ಹೇಳಿದ ಡೈಲಾಗ್ ಈಗ ಆಪತ್ತು ತಂದಿದೆಯಂತೆ!

ಮುಂಬೈ : ಬಾಲಿವುಡ್ ನ ‘ಹೇಟ್ ಸ್ಟೋರಿ-4’ ಚಿತ್ರದಲ್ಲಿ ದ್ರೌಪದಿ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ...

Widgets Magazine
Widgets Magazine